ನಿಜಾತ್ಮಾಷ್ಟಕಂ

ಅನೇಕಾಂತಿಕಂ ದ್ವಂದ್ವಶೂನ್ಯಂ ವಿಶುದ್ಧಂ ನಿತಾಂತಂ ಸುಶಾಂತಂ ಗುಣಾತೀತಮೇಕಂ.
ಸದಾ ನಿಷ್ಪ್ರಪಂಚಂ ಮನೋವಾಗತೀತಂ ಚಿದಾನಂದರೂಪಂ ಭಜೇಮ ಸ್ವರೂಪಂ.
ಸದಾ ಸ್ವಪ್ರಭಂ ದುಃಖಹೀನಂ ಹ್ಯಮೇಯಂ ನಿರಾಕಾರಮತ್ಯುಜ್ಜ್ವಲಂ ಭೇದಹೀನಂ.
ಸ್ವಸಂವೇದ್ಯಮಾನಂದಮಾದ್ಯಂ ನಿರೀಹಂ ಚಿದಾನಂದರೂಪಂ ಭಜೇಮ ಸ್ವರೂಪಂ.
ಅಹಂ ಪ್ರತ್ಯಯತ್ವಾದನೇಕಾಂತಿಕತ್ವಾದಭೇದಸ್ವರೂಪಾತ್ ಸ್ವತಃಸಿದ್ಧಭಾವಾತ್.
ಅನನ್ಯಾಶ್ರಯತ್ವಾತ್ಸದಾ ನಿಷ್ಪ್ರಪಂಚಂ ಚಿದಾನಂದರೂಪಂ ಭಜೇಮ ಸ್ವರೂಪಂ.
ಅಹಂ ಬ್ರಹ್ಮ ಭಾಸಾದಿ ಮತ್ಕಾರ್ಯಜಾತಂ ಸ್ವಲಕ್ಷ್ಯೇಽದ್ವಯೇ ಸ್ಫೂರ್ತಿಶೂನ್ಯೇ ಪರೇ ಚ.
ವಿಲಾಪ್ಯಪ್ರಶಾಂತೇ ಸದೈವೈಕರೂಪೇ ಚಿದಾನಂದರೂಪಂ ಭಜೇಮ ಸ್ವರೂಪಂ.
ಅಹಂ ಬ್ರಹ್ಮಭಾವೋ ಹ್ಯವಿದ್ಯಾಕೃತತ್ವಾದ್ ವಿಭಿನ್ನಾತ್ಮಕಂ ಭೋಕ್ತೃಭೋಗ್ಯಾತ್ಮಬುಧ್ಯಾ.
ಜಡಂ ಸಂಬಭೂವಯಿ ಪೂಂಸ್ಸ್ತ್ರ್ಯಾತ್ಮನಾ ಯತ್ ಚಿದಾನಂದರೂಪಂ ಭಜೇಮ ಸ್ವರೂಪಂ.
ಅನಿತ್ಯಂ ಜಗಚ್ಚಿದ್ವಿವರ್ತಾತ್ಮಕಂ ಯತ್ ವಿಶೋಧ್ಯ ಸ್ವತಃಸಿದ್ಧಚಿನ್ಮಾತ್ರರೂಪಂ.
ವಿಹಾಯಾಖಿಲಂ ಯನ್ನಿಜಾಜ್ಞಾನಸಿದ್ಧಂ ಚಿದಾನಂದರೂಪಂ ಭಜೇಮ ಸ್ವರೂಪಂ.
ಸ್ವಭಾಸಾ ಸದಾ ಯತ್ಸ್ವರೂಪಂ ಸ್ವದೀಪ್ತಂ ನಿಜಾನಂದರೂಪಾದ್ಯದಾನಂದಮಾತ್ರಂ.
ಸ್ವರೂಪಾನುಭೂತ್ಯಾ ಸದಾ ಯತ್ಸ್ವಮಾತ್ರಂ ಚಿದಾನಂದರೂಪಂ ಭಜೇಮ ಸ್ವರೂಪಂ.
ಜಗನ್ನೇತಿ ವಾ ಖಲ್ವಿದಂ ಬ್ರಹ್ಮವೃತ್ತ್ಯಾ ನಿಜಾತ್ಮಾನಮೇವಾವಶಿಷ್ಯಾದ್ವಯಂ ಯತ್.
ಅಭಿನ್ನಂ ಸದಾ ನಿರ್ವಿಕಲ್ಪಂ ಪ್ರಶಾಂತಂ ಚಿದಾನಂದರೂಪಂ ಭಜೇಮ ಸ್ವಪರೂಂ.
ನಿಜಾತ್ಮಾಷ್ಟಕಂ ಯೇ ಪಠಂತೀಹ ಭಕ್ತಾಃ ಸದಾಚಾರಯುಕ್ತಾಃ ಸ್ವನಿಷ್ಠಾಃ ಪ್ರಶಾಂತಾಃ.
ಭವಂತೀಹ ತೇ ಬ್ರಹ್ಮ ವೇದಪ್ರಮಾಣಾತ್ ತಥೈವಾಶಿಷಾ ನಿಶ್ಚಿತಂ ನಿಶ್ಚಿತಂ ಮೇ.

 

Ramaswamy Sastry and Vighnesh Ghanapaathi

91.0K

Comments Kannada

4mjz3
ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್

ಶ್ರೇಷ್ಠ ವೆಬ್‌ಸೈಟ್ 👌 -ಕೇಶವ ಕುಮಾರ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |