Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ದಕ್ಷಿಣಾಮೂರ್ತ್ತಿ ದಶಕ ಸ್ತೋತ್ರ

ಪುನ್ನಾಗವಾರಿಜಾತಪ್ರಭೃತಿಸುಮಸ್ರಗ್ವಿಭೂಷಿತಗ್ರೀವಃ.
ಪುರಗರ್ವಮರ್ದನಚಣಃ ಪುರತೋ ಮಮ ಭವತು ದಕ್ಷಿಣಾಮೂರ್ತಿಃ.
ಪೂಜಿತಪದಾಂಬುಜಾತಃ ಪುರುಷೋತ್ತಮದೇವರಾಜಪದ್ಮಭವೈಃ.
ಪೂಗಪ್ರದಃ ಕಲಾನಾಂ ಪುರತೋ ಮಮ ಭವತು ದಕ್ಷಿಣಾಮೂರ್ತಿಃ.
ಹಾಲಾಹಲೋಜ್ಜ್ವಲಗಲಃ ಶೈಲಾದಿಪ್ರವರಗಣೈರ್ವೀತಃ.
ಕಾಲಾಹಂಕೃತಿದಲನಃ ಪುರತೋ ಮಮ ಭವತು ದಕ್ಷಿಣಾಮೂರ್ತಿಃ.
ಕೈಲಾಸಶೈಲಾನಲಯೋ ಲೀಲಾಲೇಶೇನ ನಿರ್ಮಿತಾಜಾಂಡಃ.
ಬಾಲಾಬ್ಜಕೃತಾವತಂಸಃ ಪುರತೋ ಮಮ ಭವತು ದಕ್ಷಿಣಾಮೂರ್ತಿಃ.
ಚೇಲಾಜಿತಕುಂದದುಗ್ಧೋ ಲೋಲಃ ಶೈಲಾಧಿರಾಜತನಯಾಯಾಂ.
ಫಾಲವಿರಾಜದ್ವಹ್ನಿಃ ಪುರತೋ ಮಮ ಭವತು ದಕ್ಷಿಣಾಮೂರ್ತಿಃ.
ನ್ಯಗ್ರೋಧಮೂಲವಾಸೀ ನ್ಯಕ್ಕೃತಚಂದ್ರೋ ಮುಖಾಂಬುಜಾತೇನ.
ಪುಣ್ಯೈಕಲಭ್ಯಚರಣಃ ಪುರತೋ ಮಮ ಭವತು ದಕ್ಷಿಣಾಮೂರ್ತಿಃ.
ಮಂದಾರ ಆನತತತೇರ್ವೃಂದಾರಕವೃಂದವಂದಿತಪದಾಬ್ಜಃ.
ವಂದಾರುಪೂರ್ಣಕರುಣಃ ಪುರತೋ ಮಮ ಭವತು ದಕ್ಷಿಣಾಮೂರ್ತಿಃ.
ಮುಕ್ತಾಮಾಲಾಭೂಷಸ್ತ್ಯಕ್ತಾಶಪ್ರವರಯೋಗಿಭಿಃ ಸೇವ್ಯಃ.
ಭಕ್ತಾಖಿಲೇಷ್ಟದಾಯೀ ಪುರತೋ ಮಮ ಭವತು ದಕ್ಷಿಣಾಮೂರ್ತಿಃ.
ಮುದ್ರಾಮಾಲಾಮೃತಧಟಪುಸ್ತಕರಾಜತ್ಕರಾಂಭೋಜಃ.
ಮುಕ್ತಿಪ್ರದಾನನಿರತಃ ಪುರತೋ ಮಮ ಭವತು ದಕ್ಷಿಣಾಮೂರ್ತಿಃ.
ಸ್ತೋಕಾರ್ಚನಪರಿತುಷ್ಟಃ ಶೋಕಾಪಹಪಾದಪಂಕಜಸ್ಮರಣಃ.
ಲೋಕಾವನಕೃತದೀಕ್ಷಃ ಪುರತೋ ಮಮ ಭವತು ದಕ್ಷಿಣಾಮೂರ್ತಿಃ.

 

Ramaswamy Sastry and Vighnesh Ghanapaathi

80.0K
12.0K

Comments Kannada

Security Code
18539
finger point down
ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

ಇದನ್ನು ಒದಲು ತುಂಬಾ ಸಂತೋಷವಾಗುತ್ತದೆ ಮತ್ತು ಧಾರ್ಮಿಕ ಉಪಯುಕ್ತ ಮಾಹಿತಿ ಇದೆ. ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ವಂದನೆಗಳು -ಶಿವರಾಮ್

ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ಆತ್ಮ ಸಾಕ್ಷಾತ್ಕಾರಕ್ಕೆ ದಾರಿ ವೇದಾದಾರ ನಿಮ್ಮ ವೇದಿಕೆ.ಧನ್ಯವಾದಗಳು.ನನಗೆ ಬಹಳ ಸಂತೋಷ ಆಗುತ್ತಿದೆ. -ವರಲಕ್ಷ್ಮೀ B.L.

ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon