Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಗುರುಪಾದುಕಾ ಸ್ತೋತ್ರ

ಜಗಜ್ಜನಿಸ್ತೇಮ- ಲಯಾಲಯಾಭ್ಯಾಮಗಣ್ಯ- ಪುಣ್ಯೋದಯಭಾವಿತಾಭ್ಯಾಂ.
ತ್ರಯೀಶಿರೋಜಾತ- ನಿವೇದಿತಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಂ.
ವಿಪತ್ತಮಃಸ್ತೋಮ- ವಿಕರ್ತನಾಭ್ಯಾಂ ವಿಶಿಷ್ಟಸಂಪತ್ತಿ- ವಿವರ್ಧನಾಭ್ಯಾಂ.
ನಮಜ್ಜನಾಶೇಷ- ವಿಶೇಷದಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಂ.
ಸಮಸ್ತದುಸ್ತರ್ಕ- ಕಲಂಕಪಂಕಾಪನೋದನ- ಪ್ರೌಢಜಲಾಶಯಾಭ್ಯಾಂ.
ನಿರಾಶ್ರಯಾಭ್ಯಾಂ ನಿಖಿಲಾಶ್ರಯಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಂ.
ತಾಪತ್ರಯಾದಿತ್ಯ- ಕರಾರ್ದಿತಾನಾಂ ಛಾಯಾಮಯೀಭ್ಯಾಮತಿ- ಶೀತಲಾಭ್ಯಾಂ.
ಆಪನ್ನಸಂರಕ್ಷಣ- ದೀಕ್ಷಿತಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಂ.
ಯತೋ ಗಿರೋಽಪ್ರಾಪ್ಯ ಧಿಯಾ ಸಮಸ್ತಾ ಹ್ರಿಯಾ ನಿವೃತ್ತಾಃ ಸಮಮೇವ ನಿತ್ಯಾಃ.
ತಾಭ್ಯಾಮಜೇಶಾಚ್ಯುತ- ಭಾವಿತಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಂ.
ಯೇ ಪಾದುಕಾಪಂಚಕಮಾದರೇಣ ಪಠಂತಿ ನಿತ್ಯಂ ಪ್ರಯತಾಃ ಪ್ರಭಾತೇ.
ತೇಷಾಂ ಗೃಹೇ ನಿತ್ಯನಿವಾಸಶೀಲಾ ಶ್ರೀದೇಶಿಕೇಂದ್ರಸ್ಯ ಕಟಾಕ್ಷಲಕ್ಷ್ಮೀಃ.

 

Ramaswamy Sastry and Vighnesh Ghanapaathi

84.4K
12.7K

Comments Kannada

hm6vr
ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ತುಂಬಾ ಪ್ರೀತಿಯ ವೆಬ್‌ಸೈಟ್ 💖 -ವಿನೋದ್ ಶೆಟ್ಟಿ

ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon