Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ರಾಧಾ ನಾಯಕ ಸ್ತೋತ್ರ

ವೃಂದಾವನೇ ಕಲ್ಪತರೋಃ ಸುಮೂಲೇ
ಗೋಗೋಪಿಕಾವೃಂದವೃತಂ ಸುರೇಶಂ .
ವಂಶೀಕರಂ ಲೋಕವಶೀಕರಂ ಚ
ರಾಧಾಧವಂ ತಂ ಪ್ರಣಮಾಮಿ ಕೃಷ್ಣಂ .

ಯಸ್ಯೈವ ಬಿಂಬಂ ಪರಿದೃಶ್ಯತೇಽಥ
ರಾಧಾ ಯದಾ ಪಶ್ಯತಿ ಶುದ್ಧತೋಯೇ .
ರಾಧಾರ್ದ್ಧಭಾಗಂ ಮಹನೀಯರೂಪಂ
ರಾಧಾಧವಂ ತಂ ಪ್ರಣಮಾಮಿ ಕೃಷ್ಣಂ .

ಸುಹೋಲಿಕಾಪರ್ವಣಿ ದಿವ್ಯವರ್ಣ-
ವಿಲೇಪನಾಯಾಽಪಿ ನಿಸೃಷ್ಟಪಾಣಿಂ .
ರಾಧಾಕಪೋಲೇ ಸಸುಖಂ ಸಹಾರ್ದಂ
ರಾಧಾಧವಂ ತಂ ಪ್ರಣಮಾಮಿ ಕೃಷ್ಣಂ .

ರಾಧಾಸ್ತನನ್ಯಸ್ತಸುಚಂದನೇನ
ವಿಲಿಪ್ತವಕ್ಷಸ್ಥಲಮೇಕಭಾವಂ .
ರಾಧಾಕರಸ್ಥಾಪಿತದಕ್ಷಹಸ್ತಂ
ರಾಧಾಧವಂ ತಂ ಪ್ರಣಮಾಮಿ ಕೃಷ್ಣಂ .

ಸತ್ಪ್ರೇಮಭಾವಾಶ್ರಯರೂಪಮೇಕಂ
ಶಿಖೀಂದ್ರಪಿಂಛಾಶಿಖಮಾದಿಭೂತಂ .
ಸುಪುಷ್ಪಮಾಲಂ ಸಮಭಾವಮೂಲಂ
ರಾಧಾಧವಂ ತಂ ಪ್ರಣಮಾಮಿ ಕೃಷ್ಣಂ .

ಕೃಷ್ಣಾಪವಿತ್ರೀಕೃತಶುದ್ಧಭೂಮೌ
ಶ್ರೀರಾಧಿಕಾನರ್ತನನೇತ್ರತೃಷ್ಣಂ .
ತತ್ಪಾದವಚ್ಚಂಚಲನೇತ್ರಮೀಶಂ
ರಾಧಾಧವಂ ತಂ ಪ್ರಣಮಾಮಿ ಕೃಷ್ಣಂ .

ಸ್ವಕಂಠದೇಶಸ್ಥಿತಹೇಮಮಾಲಾ-
ಮಾರೋಪಯನ್ ತುಷ್ಯತಿ ರಾಧಿಕಾಯಾಃ .
ಕಂಠೇ ವಿಶಾಲಾಂ ಸುಮಗಂಧಯುಕ್ತಾಂ
ರಾಧಾಧವಂ ತಂ ಪ್ರಣಮಾಮಿ ಕೃಷ್ಣಂ .

ಘಟೇ ಜಲಸ್ಯಾನಯನಾಯ ರಾಧಾ
ನದೀಂ ಯದಾ ಗಚ್ಛತಿ ಯಸ್ತದಾನೀಂ .
ಪ್ರೇಮ್ಣಾ ಕಟಿನ್ಯಸ್ತಕರಾಗ್ರಭಾಗೋ
ರಾಧಾಧವಂ ತಂ ಪ್ರಣಮಾಮಿ ಕೃಷ್ಣಂ .

ಸುವೇಣುವಾದ್ಯಂ ಕರಯೋರ್ಗೃಹೀತ್ವಾ
ಯಃ ಪ್ರೇಮಗೀತಂ ಮಧುರಂ ಸರಾಧಂ .
ಪ್ರವಾದಯತ್ಯಾಶ್ರಿತಭಕ್ತತುಷ್ಟ್ಯೈ
ರಾಧಾಧವಂ ತಂ ಪ್ರಣಮಾಮಿ ಕೃಷ್ಣಂ .

ರಾತ್ರೌ ಭೃಶಂ ಶಾರದಪೂರ್ಣಿಮಾಯಾಂ
ಸ್ವಾಂಕೇ ಶಯಾನಾಂ ವೃಷಭಾನುಜಾತಾಂ .
ಸ್ಪೃಶಂತಮೇಕೇನ ಕರೇಣ ಮೂರ್ಧ್ನಿ
ರಾಧಾಧವಂ ತಂ ಪ್ರಣಮಾಮಿ ಕೃಷ್ಣಂ .

 

Ramaswamy Sastry and Vighnesh Ghanapaathi

78.6K
11.8K

Comments Kannada

Security Code
14497
finger point down
ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್

🙏🙏🙏🙏🙏🙏🙏🙏🙏🙏🙏 -Vinod Kulkarni

ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

💐💐💐💐💐💐💐💐💐💐💐 -surya

ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon