ಶನೈಶ್ಚರ ದ್ವಾದಶ ನಾಮ ಸ್ತೋತ್ರ

ನಿತ್ಯಂ ನೀಲಾಂಜನಪ್ರಖ್ಯಂ ನೀಲವರ್ಣಸಮಸ್ರಜಂ.
ಛಾಯಾಮಾರ್ತಂಡಸಂಭೂತಂ ನಮಸ್ಯಾಮಿ ಶನೈಶ್ಚರಂ.
ನಮೋಽರ್ಕಪುತ್ರಾಯ ಶನೈಶ್ಚರಾಯ ನೀಹಾರವರ್ಣಾಂಜನಮೇಚಕಾಯ.
ಶ್ರುತ್ವಾ ರಹಸ್ಯಂ ಭವಕಾಮದಶ್ಚ ಫಲಪ್ರದೋ ಮೇ ಭವ ಸೂರ್ಯಪುತ್ರ.
ನಮೋಽಸ್ತು ಪ್ರೇತರಾಜಾಯ ಕೃಷ್ಣದೇಹಾಯ ವೈ ನಮಃ.
ಶನೈಶ್ಚರಾಯ ಕ್ರೂರಾಯ ಶುದ್ಧಬುದ್ಧಿಪ್ರದಾಯಿನೇ.
ಯ ಏಭಿರ್ನಾಮಭಿಃ ಸ್ತೌತಿ ತಸ್ಯ ತುಷ್ಟೋ ಭವಾಮ್ಯಹಂ.
ಮದೀಯಂ ತು ಭಯಂ ತಸ್ಯ ಸ್ವಪ್ನೇಽಪಿ ನ ಭವಿಷ್ಯತಿ.

 

Ramaswamy Sastry and Vighnesh Ghanapaathi

55.0K

Comments Kannada

7s33e
ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ಜ್ಞಾನಕ್ಕಾಗಿ ಸೊನ್ನಿನ ಮುಟ್ಟು -ಮಹೇಂದ್ರ ಶೆಟ್ಟಿ

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |