Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ನವಗ್ರಹ ಶರಣಾಗತಿ ಸ್ತೋತ್ರ

 

ಸಹಸ್ರನಯನಃ ಸೂರ್ಯೋ ರವಿಃ ಖೇಚರನಾಯಕಃ|
ಸಪ್ತಾಶ್ವವಾಹನೋ ದೇವೋ ದಿನೇಶಃ ಶರಣಂ ಮಮ|
ತುಹಿನಾಂಶುಃ ಶಶಾಂಕಶ್ಚ ಶಿವಶೇಖರಮಂಡನಃ|
ಓಷಧೀಶಸ್ತಮೋಹರ್ತಾ ರಾಕೇಶಃ ಶರಣಂ ಮಮ|
ಮಹೋಗ್ರೋ ಮಹತಾಂ ವಂದ್ಯೋ ಮಹಾಭಯನಿವಾರಕಃ|
ಮಹೀಸೂನುರ್ಮಹಾತೇಜಾ ಮಂಗಲಃ ಶರಣಂ ಮಮ|
ಅಭೀಪ್ಸಿತಾರ್ಥದಃ ಶೂರಃ ಸೌಮ್ಯಃ ಸೌಮ್ಯಫಲಪ್ರದಃ|
ಪೀತವಸ್ತ್ರಧರಃ ಪುಣ್ಯಃ ಸೋಮಜಃ ಶರಣಂ ಮಮ|
ಧರ್ಮಸಂರಕ್ಷಕಃ ಶ್ರೇಷ್ಠಃ ಸುಧರ್ಮಾಧಿಪತಿರ್ದ್ವಿಜಃ|
ಸರ್ವಶಾಸ್ತ್ರವಿಪಶ್ಚಿಚ್ಚ ದೇವೇಜ್ಯಃ ಶರಣಂ ಮಮ|
ಸಮಸ್ತದೋಷವಿಚ್ಛೇದೀ ಕವಿಕರ್ಮವಿಶಾರದಃ|
ಸರ್ವಜ್ಞಃ ಕರುಣಾಸಿಂಧು- ರ್ದೈತ್ಯೇಜ್ಯಃ ಶರಣಂ ಮಮ|
ವಜ್ರಾಯುಧಧರಃ ಕಾಕವಾಹನೋ ವಾಂಛಿತಾರ್ಥದಃ|
ಕ್ರೂರದೃಷ್ಟಿರ್ಯಮಭ್ರಾತಾ ರವಿಜಃ ಶರಣಂ ಮಮ|
ಸೈಂಹಿಕೇಯೋಽರ್ದ್ಧಕಾಯಶ್ಚ ಸರ್ಪಾಕಾರಃ ಶುಭಂಕರಃ|
ತಮೋರೂಪೋ ವಿಶಾಲಾಕ್ಷ ಅಸುರಃ ಶರಣಂ ಮಮ|
ದಕ್ಷಿಣಾಭಿಮುಖಃ ಪ್ರೀತಃ ಶುಭೋ ಜೈಮಿನಿಗೋತ್ರಜಃ|
ಶತರೂಪಃ ಸದಾರಾಧ್ಯಃ ಸುಕೇತುಃ ಶರಣಂ ಮಮ

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon