Rinahara Ganapathy Homa for Relief from Debt - 17, November

Pray for relief from debt by participating in this Homa.

Click here to participate

ಗುಹ ಅಷ್ಟಕ ಸ್ತೋತ್ರ

ಶಾಂತಂ ಶಂಭುತನೂಜಂ ಸತ್ಯಮನಾಧಾರಂ ಜಗದಾಧಾರಂ
ಜ್ಞಾತೃಜ್ಞಾನನಿರಂತರ- ಲೋಕಗುಣಾತೀತಂ ಗುರುಣಾತೀತಂ.
ವಲ್ಲೀವತ್ಸಲ- ಭೃಂಗಾರಣ್ಯಕ- ತಾರುಣ್ಯಂ ವರಕಾರುಣ್ಯಂ
ಸೇನಾಸಾರಮುದಾರಂ ಪ್ರಣಮತ ದೇವೇಶಂ ಗುಹಮಾವೇಶಂ.
ವಿಷ್ಣುಬ್ರಹ್ಮಸಮರ್ಚ್ಯಂ ಭಕ್ತಜನಾದಿತ್ಯಂ ವರುಣಾತಿಥ್ಯಂ
ಭಾವಾಭಾವಜಗತ್ತ್ರಯ- ರೂಪಮಥಾರೂಪಂ ಜಿತಸಾರೂಪಂ.
ನಾನಾಭುವನಸಮಾಧೇಯಂ ವಿನುತಾಧೇಯಂ ವರರಾಧೇಯಂ
ಕೇಯುರಾಂಗನಿಷಂಗಂ ಪ್ರಣಮತ ದೇವೇಶಂ ಗುಹಮಾವೇಶಂ.
ಸ್ಕಂದಂ ಕುಂಕುಮವರ್ಣಂ ಸ್ಪಂದಮುದಾನಂದಂ ಪರಮಾನಂದಂ
ಜ್ಯೋತಿಃಸ್ತೋಮನಿರಂತರ- ರಮ್ಯಮಹಃಸಾಮ್ಯಂ ಮನಸಾಯಾಮ್ಯಂ.
ಮಾಯಾಶೃಂಖಲ- ಬಂಧವಿಹೀನಮನಾದೀನಂ ಪರಮಾದೀನಂ
ಶೋಕಾಪೇತಮುದಾತ್ತಂ ಪ್ರಣಮತ ದೇವೇಶಂ ಗುಹಮಾವೇಶಂ.
ವ್ಯಾಲವ್ಯಾವೃತಭೂಷಂ ಭಸ್ಮಸಮಾಲೇಪಂ ಭುವನಾಲೇಪಂ
ಜ್ಯೋತಿಶ್ಚಕ್ರಸಮರ್ಪಿತ- ಕಾಯಮನಾಕಾಯ- ವ್ಯಯಮಾಕಾಯಂ.
ಭಕ್ತತ್ರಾಣನಶಕ್ತ್ಯಾ ಯುಕ್ತಮನುದ್ಯುಕ್ತಂ ಪ್ರಣಯಾಸಕ್ತಂ
ಸುಬ್ರಹ್ಮಣ್ಯಮರಣ್ಯಂ ಪ್ರಣಮತ ದೇವೇಶಂ ಗುಹಮಾವೇಶಂ.
ಶ್ರೀಮತ್ಸುಂದರಕಾಯಂ ಶಿಷ್ಟಜನಾಸೇವ್ಯಂ ಸುಜಟಾಸೇವ್ಯಂ
ಸೇವಾತುಷ್ಟಸಮರ್ಪಿತ- ಸೂತ್ರಮಹಾಸತ್ರಂ ನಿಜಷಡ್ವಕ್ತ್ರಂ .
ಪ್ರತ್ಯರ್ತ್ಥ್ಯಾನತಪಾದ- ಸರೋರುಹಮಾವಾಹಂ ಭವಭೀದಾಹಂ
ನಾನಾಯೋನಿಮಯೋನಿಂ ಪ್ರಣಮತ ದೇವೇಶಂ ಗುಹಮಾವೇಶಂ.
ಮಾನ್ಯಂ ಮುನಿಭಿರಮಾನ್ಯಂ ಮಂಜುಜಟಾಸರ್ಪಂ ಜಿತಕಂದರ್ಪಂ
ಆಕಲ್ಪಾಮೃತತರಲ- ತರಂಗಮನಾಸಂಗಂ ಸಕಲಾಸಂಗಂ.
ಭಾಸಾ ಹ್ಯಧರಿತಭಾಸ್ವಂತಂ ಭವಿಕಸ್ವಾಂತಂ ಜಿತಭೀಸ್ವಾಂತಂ
ಕಾಮಂ ಕಾಮನಿಕಾಮಂ ಪ್ರಣಮತ ದೇವೇಶಂ ಗುಹಮಾವೇಶಂ.
ಶಿಷ್ಟಂ ಶಿವಜನತುಷ್ಟಂ ಬುಧಹೃದಯಾಕೃಷ್ಟಂ ಹೃತಪಾಪಿಷ್ಠಂ
ನಾದಾಂತದ್ಯುತಿಮೇಕ- ಮನೇಕಮನಾಸಂಗಂ ಸಕಲಾಸಂಗಂ.
ದಾನವಿನಿರ್ಜಿತ- ನಿರ್ಜರದಾರುಮಹಾಭೀರುಂ ತಿಮಿರಾಭೀರುಂ
ಕಾಲಾಕಾಲಮಕಾಲಂ ಪ್ರಣಮತ ದೇವೇಶಂ ಗುಹಮಾವೇಶಂ.
ನಿತ್ಯಂ ನಿಯಮಿಹೃದಿಸ್ಥಂ ಸತ್ಯಮನಾಗಾರಂ ಭುವನಾಗಾರಂ
ಬಂಧೂಕಾರುಣಲಲಿತ- ಶರೀರಮುರೋಹಾರಂ ಮಹಿಮಾಹಾರಂ.
ಕೌಮಾರೀಕರಪೀಡಿತ- ಪಾದಪಯೋಜಾತಂ ದಿವಿ ಭೂಜಾತಂ
ಕಂಠೇಕಾಲಮಕಾಲಂ ಪ್ರಣಮತ ದೇವೇಶಂ ಗುಹಮಾವೇಶಂ.

 

Ramaswamy Sastry and Vighnesh Ghanapaathi

80.7K
12.1K

Comments Kannada

Security Code
34395
finger point down
ತುಂಬಾ ಉಪಯುಕ್ತ.ಜೇವನ ಜಂಜಾಟದಲ್ಲಿ ಮುಳುಗಿದ ಜನರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ ನಿಮ್ಮ ಚಾನೆಲ್.🙏🙏 -User_smrvhs

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon