Rinahara Ganapathy Homa for Relief from Debt - 17, November

Pray for relief from debt by participating in this Homa.

Click here to participate

ಸುಬ್ರಹ್ಮಣ್ಯ ಪಂಚರತ್ನ ಸ್ತೋತ್ರ

ಶ್ರುತಿಶತನುತರತ್ನಂ ಶುದ್ಧಸತ್ತ್ವೈಕರತ್ನಂ
ಯತಿಹಿತಕರರತ್ನಂ ಯಜ್ಞಸಂಭಾವ್ಯರತ್ನಂ.
ದಿತಿಸುತರಿಪುರತ್ನಂ ದೇವಸೇನೇಶರತ್ನಂ
ಜಿತರತಿಪತಿರತ್ನಂ ಚಿಂತಯೇತ್ಸ್ಕಂದರತ್ನಂ.
ಸುರಮುಖಪತಿರತ್ನಂ ಸೂಕ್ಷ್ಮಬೋಧೈಕರತ್ನಂ
ಪರಮಸುಖದರತ್ನಂ ಪಾರ್ವತೀಸೂನುರತ್ನಂ.
ಶರವಣಭವರತ್ನಂ ಶತ್ರುಸಂಹಾರರತ್ನಂ
ಸ್ಮರಹರಸುತರತ್ನಂ ಚಿಂತಯೇತ್ಸ್ಕಂದರತ್ನಂ.
ನಿಧಿಪತಿಹಿತರತ್ನಂ ನಿಶ್ಚಿತಾದ್ವೈತರತ್ನಂ
ಮಧುರಚರಿತರತ್ನಂ ಮಾನಿತಾಂಘ್ರ್ಯಬ್ಜರತ್ನಂ.
ವಿಧುಶತನಿಭರತ್ನಂ ವಿಶ್ವಸಂತ್ರಾಣರತ್ನಂ
ಬುಧಮುನಿಗುರುರತ್ನಂ ಚಿಂತಯೇತ್ಸ್ಕಂದರತ್ನಂ.
ಅಭಯವರದರತ್ನಂ ಚಾಪ್ತಸಂತಾನರತ್ನಂ
ಶುಭಕರಮುಖರತ್ನಂ ಶೂರಸಂಹಾರರತ್ನಂ.
ಇಭಮುಖಯುತರತ್ನಂ ಸ್ವೀಶಶಕ್ತ್ಯೇಕರತ್ನಂ
ಹ್ಯುಭಯಗತಿದರತ್ನಂ ಚಿಂತಯೇತ್ಸ್ಕಂದರತ್ನಂ.
ಸುಜನಸುಲಭರತ್ನಂ ಸ್ವರ್ಣವಲ್ಲೀಶರತ್ನಂ
ಭಜನಸುಖದರತ್ನಂ ಭಾನುಕೋಟ್ಯಾಭರತ್ನಂ.
ಅಜಶಿವಗುರುರತ್ನಂ ಚಾದ್ಭುತಾಕಾರರತ್ನಂ
ದ್ವಿಜಗಣನುತರತ್ನಂ ಚಿಂತಯೇತ್ಸ್ಕಂದರತ್ನಂ.

 

Ramaswamy Sastry and Vighnesh Ghanapaathi

69.7K
10.5K

Comments Kannada

Security Code
78061
finger point down
ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ವೇದದಾರ ಜೀವನದ ಪಾಠ ಕಲಿಸುತ್ತಿದೆ. ಅಪರಿಮಿತ ಧನ್ಯವಾದಗಳು ಗುರುಗಳೆ ಆನಂತ ನಮಸ್ಕಾರಗಳು ಗೌರಿ ಸುಬ್ರಮಣ್ಯ ಬೆಂಗಳೂರು -User_smnunk

ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon