Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ಅಂಗಾರಕ ಅಷ್ಟೋತ್ತರ ಶತನಾಮ ಸ್ತೋತ್ರ

66.2K
9.9K

Comments Kannada

Security Code
95585
finger point down
ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

ನಿಮ್ಮ ಚಾನೆಲ್ ಆಸ್ತಿಕ ಬಂಧುಗಳಿಗೆ ಎರಡು ರೀತಿಯಲ್ಲಿ ಪ್ರಯೋಜನಕಾರಿ... ಒಂದು. ಧಾರ್ಮಿಕ ವಿಷಯಗಳ ಕುರಿತು ವಿವರಣೆ. ಎರಡು. ನಗರಗಳಲ್ಲಿ ಇರುವ ಹೋಮ, ಪೂಜೆ ಸ್ವತಃ ಮಾಡಲು ವ್ಯವಸ್ಥೆ ಇಲ್ಲದಲ್ಲಿ ಅವರ ಪರವಾಗಿ ನಿಮ್ಮಲ್ಲೇ ಕಾರ್ಯಕ್ರಮ ಮಾಡಲು ಇರುವ ಅನುಕೂಲತೆ.. ನಿಮ್ಮ ಸೇವೆ ಅನನ್ಯ.. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ... -ಡಾ. ಎಸ್. ಗೋವಿಂದ ಭಟ್

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

Read more comments

ಓಂ ಕ್ರಾಁ ಕ್ರೀಂ ಕ್ರೌಂ ಸಃ ಭೌಮಾಯ ನಮಃ ..

ಓಂ ಮಹೀಸುತೋ ಮಹಾಭಾಗೋ ಮಂಗಲೋ ಮಂಗಲಪ್ರದಃ .
ಮಹಾವೀರೋ ಮಹಾಶೂರೋ ಮಹಾಬಲಪರಾಕ್ರಮಃ ..

ಮಹಾರೌದ್ರೋ ಮಹಾಭದ್ರೋ ಮಾನನೀಯೋ ದಯಾಕರಃ .
ಮಾನಜೋಽಮರ್ಷಣಃ ಕ್ರೂರಸ್ತಾಪಪಾಪವಿವರ್ಜಿತಃ ..

ಸುಪ್ರತೀಪಃ ಸುತಾಮ್ರಾಕ್ಷಃ ಸುಬ್ರಹ್ಮಣ್ಯಃ ಸುಖಪ್ರದಃ .
ವಕ್ರಸ್ತಂಭಾದಿಗಮನೋ ವರೇಣ್ಯೋ ವರದಃ ಸುಖೀ ..

ವೀರಭದ್ರೋ ವಿರೂಪಾಕ್ಷೋ ವಿದೂರಸ್ಥೋ ವಿಭಾವಸುಃ .
ನಕ್ಷತ್ರಚಕ್ರಸಂಚಾರೀ ಕ್ಷತ್ರಪಃ ಕ್ಷಾತ್ರವರ್ಜಿತಃ ..

ಕ್ಷಯವೃದ್ಧಿವಿನಿರ್ಮುಕ್ತಃ ಕ್ಷಮಾಯುಕ್ತೋ ವಿಚಕ್ಷಣಃ .
ಅಕ್ಷೀಣಫಲದಃ ಚಕ್ಷುಗೋಚರಶ್ಶುಭಲಕ್ಷಣಃ ..

ವೀತರಾಗೋ ವೀತಭಯೋ ವಿಜ್ವರೋ ವಿಶ್ವಕಾರಣಃ .
ನಕ್ಷತ್ರರಾಶಿಸಂಚಾರೋ ನಾನಾಭಯನಿಕೃಂತನಃ ..

ಕಮನೀಯದಯಾಸಾರಃ ಕನತ್ಕನಕಭೂಷಣಃ .
ಭಯಘ್ನೋ ಭವ್ಯಫಲದೋ ಭಕ್ತಾಭಯವರಪ್ರದಃ ..

ಶತ್ರುಹಂತಾ ಶಮೋಪೇತಃ ಶರಣಾಗತಪೋಷಕಃ .
ಸಾಹಸಃ ಸದ್ಗುಣಾಧ್ಯಕ್ಷಃ ಸಾಧುಃ ಸಮರದುರ್ಜಯಃ ..

ದುಷ್ಟದೂರಃ ಶಿಷ್ಟಪೂಜ್ಯಃ ಸರ್ವಕಷ್ಟನಿವಾರಕಃ .
ದುಶ್ಚೇಷ್ಟವಾರಕೋ ದುಃಖಭಂಜನೋ ದುರ್ಧರೋ ಹರಿಃ ..

ದುಃಸ್ವಪ್ನಹಂತಾ ದುರ್ಧರ್ಷೋ ದುಷ್ಟಗರ್ವವಿಮೋಚಕಃ .
ಭರದ್ವಾಜಕುಲೋದ್ಭೂತೋ ಭೂಸುತೋ ಭವ್ಯಭೂಷಣಃ ..

ರಕ್ತಾಂಬರೋ ರಕ್ತವಪುರ್ಭಕ್ತಪಾಲನತತ್ಪರಃ .
ಚತುರ್ಭುಜೋ ಗದಾಧಾರೀ ಮೇಷವಾಹೋ ಮಿತಾಶನಃ ..

ಶಕ್ತಿಶೂಲಧರಶ್ಶಕ್ತಃ ಶಸ್ತ್ರವಿದ್ಯಾವಿಶಾರದಃ .
ತಾರ್ಕಿಕಃ ತಾಮಸಾಧಾರಃ ತಪಸ್ವೀ ತಾಮ್ರಲೋಚನಃ ..

ತಪ್ತಕಾಂಚನಸಂಕಾಶೋ ರಕ್ತಕಿಂಜಲ್ಕಸನ್ನಿಭಃ .
ಗೋತ್ರಾಧಿದೇವೋ ಗೋಮಧ್ಯಚರೋ ಗುಣವಿಭೂಷಣಃ ..

ಅಸೃಜಂಗಾರಕೋಽವಂತೀದೇಶಾಧೀಶೋ ಜನಾರ್ದನಃ .
ಸೂರ್ಯಯಾಮ್ಯಪ್ರದೇಶಸ್ಥೋ ಯಾವನೋ ಯಾಮ್ಯದಿಙ್ಮುಖಃ ..

ತ್ರಿಕೋಣಮಂಡಲಗತೋ ತ್ರಿದಶಾಧಿಪಸನ್ನುತಃ .
ಶುಚಿಃ ಶುಚಿಕರಃ ಶೂರೋಽಶುಚಿವಶ್ಯಃ ಶುಭಾವಹಃ ..

ಮೇಷವೃಶ್ಚಿಕರಾಶೀಶೋ ಮೇಧಾವೀ ಮಿತಭಾಷಣಃ .
ಸುಖಪ್ರದಃ ಸುರೂಪಾಕ್ಷಃ ಸರ್ವಾಭೀಷ್ಟಫಲಪ್ರದಃ ..

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon