ದುರ್ಗಾ ಶರಣಾಗತಿ ಸ್ತೋತ್ರ

ದುರ್ಜ್ಞೇಯಾಂ ವೈ ದುಷ್ಟಸಮ್ಮರ್ದಿನೀಂ ತಾಂ
ದುಷ್ಕೃತ್ಯಾದಿಪ್ರಾಪ್ತಿನಾಶಾಂ ಪರೇಶಾಂ.
ದುರ್ಗಾತ್ತ್ರಾಣಾಂ ದುರ್ಗುಣಾನೇಕನಾಶಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ಗೀರ್ವಾಣೇಶೀಂ ಗೋಜಯಪ್ರಾಪ್ತಿತತ್ತ್ವಾಂ
ವೇದಾಧಾರಾಂ ಗೀತಸಾರಾಂ ಗಿರಿಸ್ಥಾಂ.
ಲೀಲಾಲೋಲಾಂ ಸರ್ವಗೋತ್ರಪ್ರಭೂತಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ದೇವೀಂ ದಿವ್ಯಾನಂದದಾನಪ್ರಧಾನಾಂ
ದಿವ್ಯಾಂ ಮೂರ್ತಿಂ ಧೈರ್ಯದಾಂ ದೇವಿಕಾಂ ತಾಂ.
ದೇವೈರ್ವಂದ್ಯಾಂ ದೀನದಾರಿದ್ರ್ಯನಾಶಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ವೀಣಾನಾದಪ್ರೇಯಸೀಂ ವಾದ್ಯಮುಖ್ಯೈ-
ರ್ಗೀತಾಂ ವಾಣೀರೂಪಿಕಾಂ ವಾಙ್ಮಯಾಖ್ಯಾಂ.
ವೇದಾದೌ ತಾಂ ಸರ್ವದಾ ಯಾಂ ಸ್ತುವಂತಿ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ಶಾಸ್ತ್ರಾರಣ್ಯೇ ಮುಖ್ಯದಕ್ಷೈರ್ವಿವರ್ಣ್ಯಾಂ
ಶಿಕ್ಷೇಶಾನೀಂ ಶಸ್ತ್ರವಿದ್ಯಾಪ್ರಗಲ್ಭಾಂ.
ಸರ್ವೈಃ ಶೂರೈರ್ನಂದನೀಯಾಂ ಶರಣ್ಯಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ರಾಗಪ್ರಜ್ಞಾಂ ರಾಗರೂಪಾಮರಾಗಾಂ
ದೀಕ್ಷಾರೂಪಾಂ ದಕ್ಷಿಣಾಂ ದೀರ್ಘಕೇಶೀಂ.
ರಮ್ಯಾಂ ರೀತಿಪ್ರಾಪ್ಯಮಾನಾಂ ರಸಜ್ಞಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ನಾನಾರತ್ನೈರ್ಯುಕ್ತ- ಸಮ್ಯಕ್ಕಿರೀಟಾಂ
ನಿಸ್ತ್ರೈಗುಣ್ಯಾಂ ನಿರ್ಗುಣಾಂ ನಿರ್ವಿಕಲ್ಪಾಂ.
ನೀತಾನಂದಾಂ ಸರ್ವನಾದಾತ್ಮಿಕಾಂ ತಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ಮಂತ್ರೇಶಾನೀಂ ಮತ್ತಮಾತಂಗಸಂಸ್ಥಾಂ
ಮಾತಂಗೀಂ ಮಾಂ ಚಂಡಚಾಮುಂಡಹಸ್ತಾಂ.
ಮಾಹೇಶಾನೀಂ ಮಂಗಲಾಂ ವೈ ಮನೋಜ್ಞಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ಹಂಸಾತ್ಮಾನೀಂ ಹರ್ಷಕೋಟಿಪ್ರದಾನಾಂ
ಹಾಹಾಹೂಹೂಸೇವಿತಾಂ ಹಾಸಿನೀಂ ತಾಂ.
ಹಿಂಸಾಧ್ವಂಸಾಂ ಹಸ್ತಿನೀಂ ವ್ಯಕ್ತರೂಪಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ಪ್ರಜ್ಞಾವಿಜ್ಞಾಂ ಭಕ್ತಲೋಕಪ್ರಿಯೈಕಾಂ
ಪ್ರಾತಃಸ್ಮರ್ಯಾಂ ಪ್ರೋಲ್ಲಸತ್ಸಪ್ತಪದ್ಮಾಂ.
ಪ್ರಾಣಾಧಾರಪ್ರೇರಿಕಾಂ ತಾಂ ಪ್ರಸಿದ್ಧಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ಪದ್ಮಾಕಾರಾಂ ಪದ್ಮನೇತ್ರಾಂ ಪವಿತ್ರಾ-
ಮಾಶಾಪೂರ್ಣಾಂ ಪಾಶಹಸ್ತಾಂ ಸುಪರ್ವಾಂ.
ಪೂರ್ಣಾಂ ಪಾತಾಲಾಧಿಸಂಸ್ಥಾಂ ಸುರೇಜ್ಯಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.
ಯಾಗೇ ಮುಖ್ಯಾಂ ದೇಯಸಂಪತ್ಪ್ರದಾತ್ರೀ-
ಮಕ್ರೂರಾಂ ತಾಂ ಕ್ರೂರಬುದ್ಧಿಪ್ರನಾಶಾಂ.
ಧ್ಯೇಯಾಂ ಧರ್ಮಾಂ ದಾಮಿನೀಂ ದ್ಯುಸ್ಥಿತಾಂ ತಾಂ
ದುರ್ಗಾಂ ದೇವೀಂ ಶರಣಮಹಂ ಪ್ರಪದ್ಯೇ.

 

Ramaswamy Sastry and Vighnesh Ghanapaathi

62.4K
1.2K

Comments Kannada

cvrji
ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ವೇದಧಾರ ನನ್ನ ಜೀವನದಲ್ಲಿ ಸಾಕಷ್ಟು ಪಾಸಿಟಿವಿಟಿ ಮತ್ತು ಶಾಂತಿಯನ್ನು ತಂದುಕೊಟ್ಟಿದೆ. ನಿಜವಾಗಿ ಧನ್ಯವಾದಗಳು! 🙏🏻 -Gurudas

ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ 🌺 -ಪೃಥ್ವಿ ಶೆಟ್ಟಿ

🙏🙏🙏🙏🙏🙏🙏🙏🙏🙏🙏 -Vinod Kulkarni

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |