Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ಚಾಮುಂಡೇಶ್ವರೀ ಮಂಗಲ ಸ್ತೋತ್ರಂ

ಶ್ರೀಶೈಲರಾಜತನಯೇ ಚಂಡಮುಂಡನಿಷೂದಿನಿ.
ಮೃಗೇಂದ್ರವಾಹನೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಪಂಚವಿಂಶತಿಸಾಲಾಢ್ಯಶ್ರೀಚಕ್ರಪುರನಿವಾಸಿನಿ.
ಬಿಂದುಪೀಠಸ್ಥಿತೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ರಾಜರಾಜೇಶ್ವರಿ ಶ್ರೀಮದ್ಕಾಮೇಶ್ವರಕುಟುಂಬಿನಿ.
ಯುಗನಾಥತತೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಮಹಾಕಾಲಿ ಮಹಾಲಕ್ಷ್ಮಿ ಮಹಾವಾಣಿ ಮನೋನ್ಮಣಿ.
ಯೋಗನಿದ್ರಾತ್ಮಕೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಮಂತ್ರಿಣಿ ದಂಡಿನಿ ಮುಖ್ಯಯೋಗಿನಿ ಗಣಸೇವಿತೇ.
ಭಂಡದೈತ್ಯಹರೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ನಿಶುಂಭಮಹಿಷಾಶುಂಭೇರಕ್ತಬೀಜಾದಿಮರ್ದಿನಿ.
ಮಹಾಮಾಯೇ ಶಿವೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಕಾಲರಾತ್ರಿ ಮಹಾದುರ್ಗೇ ನಾರಾಯಣಸಹೋದರಿ.
ವಿಂಧ್ಯಾದ್ರಿವಾಸಿನಿ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಚಂದ್ರಲೇಖಾಲಸತ್ಪಾಲೇ ಶ್ರೀಮತ್ಸಿಂಹಾಸನೇಶ್ವರಿ.
ಕಾಮೇಶ್ವರಿ ನಮಸ್ತುಭ್ಯಂ ಚಾಮುಂಡಾಯೈ ಸುಮಂಗಲಂ.
ಪ್ರಪಂಚಸೃಷ್ಟಿರಕ್ಷಾದಿಪಂಚಕಾರ್ಯಧುರಂಧರೇ.
ಪಂಚಪ್ರೇತಾಸನೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಮಧುಕೈಟಭಸಂಹರ್ತ್ರಿ ಕದಂಬವನವಾಸಿನಿ.
ಮಹೇಂದ್ರವರದೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ನಿಗಮಾಗಮಸಂವೇದ್ಯೇ ಶ್ರೀದೇವಿ ಲಲಿತಾಂಬಿಕೇ.
ಓಢ್ಯಾಣಪೀಠಗದೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಪುಂಡ್ರೇಕ್ಷುಖಂಡಕೋದಂಡಪುಷ್ಪಕಂಠಲಸತ್ಕರೇ.
ಸದಾಶಿವಕಲೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಕಾಮೇಶಭಕ್ತಮಾಂಗಲ್ಯ ಶ್ರೀಮತ್ತ್ರಿಪುರಸುಂದರಿ.
ಸೂರ್ಯಾಗ್ನೀಂದುತ್ರಿನೇತ್ರಾಯೈ ಚಾಮುಂಡಾಯೈ ಸುಮಂಗಲಂ.
ಚಿದಗ್ನಿಕುಂಡಸಂಭೂತೇ ಮೂಲಪ್ರಕೃತಿರೂಪಿಣಿ.
ಕಂದರ್ಪದೀಪಕೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಮಹಾಪದ್ಮಾಟವೀಮಧ್ಯೇ ಸದಾನಂದವಿಹಾರಿಣಿ.
ಪಾಶಾಂಕುಶಧರೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಸರ್ವದೋಷಪ್ರಶಮನಿ ಸರ್ವಸೌಭಾಗ್ಯದಾಯಿನಿ.
ಸರ್ವಸಿದ್ಧಿಪ್ರದೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಸರ್ವಮಂತ್ರಾತ್ಮಿಕೇ ಪ್ರಾಜ್ಞೇ ಸರ್ವಯಂತ್ರಸ್ವರೂಪಿಣಿ.
ಸರ್ವತಂತ್ರಾತ್ಮಿಕೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಸರ್ವಪ್ರಾಣಿಹೃದಾವಾಸೇ ಸರ್ವಶಕ್ತಿಸ್ವರೂಪಿಣಿ.
ಸರ್ವಾಭಿಷ್ಟಪ್ರದೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ವೇದಮಾತರ್ಮಹಾರಾಜ್ಞಿ ಲಕ್ಷ್ಮಿ ವಾಣಿ ವಸುಪ್ರಿಯೇ.
ತ್ರೈಲೋಕ್ಯವಂದಿತೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಬ್ರಹ್ಮೋಪೇಂದ್ರಸುರೇಂದ್ರಾದಿಸಂಪೂಜಿತಪದಾಂಬುಜೇ.
ಸರ್ವಾಯುಧಕರೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಮಹಾವಿದ್ಯಾಸಂಪ್ರದಾತ್ರಿ ಸಂವೇದ್ಯನಿಜವೈಭವೇ.
ಸರ್ವಮುದ್ರಾಕರೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಏಕಪಂಚಾಶತೇ ಪೀಠೇ ನಿವಾಸಾತ್ಮವಿಲಾಸಿನಿ.
ಅಪಾರಮಹಿಮೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ತೇಜೋಮಯಿ ದಯಾಪೂರ್ಣೇ ಸಚ್ಚಿದಾನಂದರೂಪಿಣಿ.
ಸರ್ವವರ್ಣಾತ್ಮಿಕೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಹಂಸಾರೂಢೇ ಚತುರ್ವಕ್ತ್ರೇ ಬ್ರಾಹ್ಮೀರೂಪಸಮನ್ವಿತೇ.
ಧೂಮ್ರಾಕ್ಷಸಹಂತ್ರಿಕೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಮಾಹೇಸ್ವರೀಸ್ವರೂಪೇ ಪಂಚಾಸ್ಯೇ ವೃಷಭವಾಹನೇ.
ಸುಗ್ರೀವಪಂಚಿಕೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಮಯೂರವಾಹೇ ಷಟ್ವಕ್ತ್ರೇ ಕೌಮಾರೀರೂಪಶೋಭಿತೇ.
ಶಕ್ತಿಯುಕ್ತಕರೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಪಕ್ಷಿರಾಜಸಮಾರೂಢೇ ಶಂಖಚಕ್ರಲಸತ್ಕರೇ.
ವೈಷ್ಣವೀಸಂಜ್ಞಿಕೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ವಾರಾಹಿ ಮಹಿಷಾರೂಢೇ ಘೋರರೂಪಸಮನ್ವಿತೇ.
ದಂಷ್ಟ್ರಾಯುಧಧರೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಗಜೇಂದ್ರವಾಹನಾರುಢೇ ಇಂದ್ರಾಣೀರೂಪವಾಸುರೇ.
ವಜ್ರಾಯುಧಕರೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಚತುರ್ಭುಜೇ ಸಿಂಹವಾಹೇ ಜಟಾಮಂಡಿಲಮಂಡಿತೇ.
ಚಂಡಿಕೇ ಸುಭಗೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ದಂಷ್ಟ್ರಾಕರಾಲವದನೇ ಸಿಂಹವಕ್ತ್ರೇ ಚತುರ್ಭುಜೇ.
ನಾರಸಿಂಹಿ ಸದಾ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಜ್ವಲಜ್ಜಿಹ್ವಾಕರಾಲಾಸ್ಯೇ ಚಂಡಕೋಪಸಮನ್ವಿತೇ.
ಜ್ವಾಲಾಮಾಲಿನಿ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಭೃಂಗಿಣೇ ದರ್ಶಿತಾತ್ಮೀಯಪ್ರಭಾವೇ ಪರಮೇಶ್ವರಿ.
ನಾನಾರೂಪಧರೇ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಗಣೇಶಸ್ಕಂದಜನನಿ ಮಾತಂಗಿ ಭುವನೇಶ್ವರಿ.
ಭದ್ರಕಾಲಿ ಸದಾ ತುಭ್ಯಂ ಚಾಮುಂಡಾಯೈ ಸುಮಂಗಲಂ.
ಅಗಸ್ತ್ಯಾಯ ಹಯಗ್ರೀವಪ್ರಕಟೀಕೃತವೈಭವೇ.
ಅನಂತಾಖ್ಯಸುತೇ ತುಭ್ಯಂ ಚಾಮುಂಡಾಯೈ ಸುಮಂಗಲಂ.

 

Ramaswamy Sastry and Vighnesh Ghanapaathi

116.5K
17.5K

Comments Kannada

Security Code
42871
finger point down
ಸನಾತನ ಧರ್ಮದ ಬಗ್ಗೆ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ -ಉದಯಕುಮಾರ್ ಪಾಟೀಲ

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ತೇಜಸ್

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್

ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon