Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಹನುಮತ್ ಪಂಚರತ್ನ ಸ್ತೋತ್ರ

ವೀತಾಖಿಲವಿಷಯಚ್ಛೇದಂ ಜಾತಾನಂದಾಶ್ರು- ಪುಲಕಮತ್ಯಚ್ಛಂ.
ಸೀತಾಪತಿದೂತಾದ್ಯಂ ವಾತಾತ್ಮಜಮದ್ಯ ಭಾವಯೇ ಹೃದ್ಯಂ.
ತರುಣಾರುಣಮುಖಕಮಲಂ ಕರುಣಾರಸಪೂರ- ಪೂರಿತಾಪಾಂಗಂ.
ಸಂಜೀವನಮಾಶಾಸೇ ಮಂಜುಲಮಹಿಮಾನ- ಮಂಜನಾಭಾಗ್ಯಂ.
ಶಂಬರವೈರಿಶರಾತಿಗ- ಮಂಬುಜದಲವಿಪುಲ- ಲೋಚನೋದಾರಂ.
ಕಂಬುಗಲಮನಿಲದಿಷ್ಟಂ ಬಿಂಬಜ್ವಲಿತೋಷ್ಠ- ಮೇಕಮವಲಂಬೇ.
ದೂರೀಕೃತಸೀತಾರ್ತಿಃ ಪ್ರಕಟೀಕೃತರಾಮ- ವೈಭವಸ್ಫೂರ್ತಿಃ.
ದಾರಿತದಶಮುಖಕೀರ್ತಿಃ ಪುರತೋ ಮಮ ಭಾತು ಹನುಮತೋ ಮೂರ್ತಿಃ.
ವಾನರನಿಕರಾಧ್ಯಕ್ಷಂ ದಾನವಕುಲಕುಮುದ- ರವಿಕರಸದೃಕ್ಷಂ.
ದೀನಜನಾವನದೀಕ್ಷಂ ಪವನತಪಃಪಾಕ- ಪುಂಜಮದ್ರಾಕ್ಷಂ.
ಏತತ್ಪವನಸುತಸ್ಯ ಸ್ತೋತ್ರಂ ಯಃ ಪಠತಿ ಪಂಚರತ್ನಾಖ್ಯಂ.
ಚಿರಮಿಹ ನಿಖಿಲಾನ್ ಭೋಗಾನ್ ಭುಂಕ್ತ್ವಾ ಶ್ರೀರಾಮಭಕ್ತಿಭಾಗ್ ಭವತಿ.

 

Ramaswamy Sastry and Vighnesh Ghanapaathi

101.6K
15.2K

Comments Kannada

ec78x
ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon