ಆಂಜನೇಯ ಪಂಚರತ್ನ ಸ್ತೋತ್ರ

101.9K

Comments Kannada

ruiuk
ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ಸನಾತನ ಧರ್ಮದ ಕುರಿತು ವಿಶಿಷ್ಟ ಮಾಹಿತಿಯನ್ನು ಹೊಂದಿದೆ -ಧನ್ಯಾ ಹೆಗ್ಡೆ

ಅತ್ಯುತ್ತಮ ಶೈಕ್ಷಣಿಕ ವೆಬ್‌ಸೈಟ್ -ಗೌರಿ ಮೂರ್ತಿ

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ಧಾರ್ಮಿಕ ಜ್ಞಾನಕ್ಕೆ ಆಧಾರವಾದ ಸ್ಥಳ -ಮೀನಾಕ್ಷಿ

Read more comments

ರಾಮಾಯಣಸದಾನಂದಂ ಲಂಕಾದಹನಮೀಶ್ವರಂ.
ಚಿದಾತ್ಮಾನಂ ಹನೂಮಂತಂ ಕಲಯಾಮ್ಯನಿಲಾತ್ಮಜಂ.
ಅಂಜನಾಸೂನುಮವ್ಯಕ್ತಂ ರಾಮದೂತಂ ಸುರಪ್ರಿಯಂ.
ಚಿದಾತ್ಮಾನಂ ಹನೂಮಂತಂ ಕಲಯಾಮ್ಯನಿಲಾತ್ಮಜಂ.
ಶಿವಾತ್ಮಾನಂ ಕಪಿಶ್ರೇಷ್ಠಂ ಬ್ರಹ್ಮವಿದ್ಯಾವಿಶಾರದಂ.
ಚಿದಾತ್ಮಾನಂ ಹನೂಮಂತಂ ಕಲಯಾಮ್ಯನಿಲಾತ್ಮಜಂ.
ಲೋಕಬಂಧುಂ ಕೃಪಾಸಿಂಧುಂ ಸರ್ವಜಂತುಪ್ರರಕ್ಷಕಂ.
ಚಿದಾತ್ಮಾನಂ ಹನೂಮಂತಂ ಕಲಯಾಮ್ಯನಿಲಾತ್ಮಜಂ.
ವೀರಪೂಜ್ಯಂ ಮಹಾಬಾಹುಂ ಕಮಲಾಕ್ಷಂ ಚ ಧೈರ್ಯದಂ.
ಚಿದಾತ್ಮಾನಂ ಹನೂಮಂತಂ ಕಲಯಾಮ್ಯನಿಲಾತ್ಮಜಂ.
ಹನೂಮತ್ಪಂಚಕಸ್ತೋತ್ರಂ ವಿಧಿವದ್ಯಃ ಸದಾ ಪಠೇತ್.
ಲಭೇತ ವಾಂಛಿತಂ ಸರ್ವಂ ವಿದ್ಯಾಂ ಸ್ಥೈರ್ಯಂ ಜನೋ ಧ್ರುವಂ.

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |