Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ಮಾರುತಿ ಸ್ತೋತ್ರ

115.4K
17.3K

Comments Kannada

Security Code
40552
finger point down
ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್

ಸುಂದರವಾದ ವೆಬ್‌ಸೈಟ್ 🌸 -ಅನಿಲ್ ಹೆಗ್ಡೆ

ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

Read more comments

 

 

ಓಂ ನಮೋ ವಾಯುಪುತ್ರಾಯ ಭೀಮರೂಪಾಯ ಧೀಮತೇ|
ನಮಸ್ತೇ ರಾಮದೂತಾಯ ಕಾಮರೂಪಾಯ ಶ್ರೀಮತೇ|
ಮೋಹಶೋಕವಿನಾಶಾಯ ಸೀತಾಶೋಕವಿನಾಶಿನೇ|
ಭಗ್ನಾಶೋಕವನಾಯಾಸ್ತು ದಗ್ಧಲೋಕಾಯ ವಾಙ್ಮಿನೇ|
ಗತಿರ್ನಿರ್ಜಿತವಾತಾಯ ಲಕ್ಷ್ಮಣಪ್ರಾಣದಾಯ ಚ|
ವನೌಕಸಾಂ ವರಿಷ್ಠಾಯ ವಶಿನೇ ವನವಾಸಿನೇ|
ತತ್ತ್ವಜ್ಞಾನಸುಧಾಸಿಂಧುನಿಮಗ್ನಾಯ ಮಹೀಯಸೇ|
ಆಂಜನೇಯಾಯ ಶೂರಾಯ ಸುಗ್ರೀವಸಚಿವಾಯ ತೇ|
ಜನ್ಮಮೃತ್ಯುಭಯಘ್ನಾಯ ಸರ್ವಕ್ಲೇಶಹರಾಯ ಚ|
ನೇದಿಷ್ಠಾಯ ಪ್ರೇತಭೂತಪಿಶಾಚಭಯಹಾರಿಣೇ|
ಯಾತನಾನಾಶನಾಯಾಸ್ತು ನಮೋ ಮರ್ಕಟರೂಪಿಣೇ|
ಯಕ್ಷರಾಕ್ಷಸಶಾರ್ದೂಲಸರ್ಪವೃಶ್ಚಿಕಭೀಹೃತೇ|
ಮಹಾಬಲಾಯ ವೀರಾಯ ಚಿರಂಜೀವಿನ ಉದ್ಧತೇ|
ಹಾರಿಣೇ ವಜ್ರದೇಹಾಯ ಚೋಲ್ಲಂಘಿತಮಹಾಬ್ಧಯೇ|
ಬಲಿನಾಮಗ್ರಗಣ್ಯಾಯ ನಮಃ ಪಾಹಿ ಚ ಮಾರುತೇ|
ಲಾಭದೋಽಸಿ ತ್ವಮೇವಾಶು ಹನುಮನ್ ರಾಕ್ಷಸಾಂತಕ|
ಯಶೋ ಜಯಂ ಚ ಮೇ ದೇಹಿ ಶತ್ರೂನ್ ನಾಶಯ ನಾಶಯ|

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon