ಸೀತಾ ಅಷ್ಟೋತ್ತರ ಶತನಾಮಾವಲಿ

ಓಂ ಶ್ರೀಸೀತಾಯೈ ನಮಃ.
ಓಂ ಜಾನಕ್ಯೈ ನಮಃ.
ಓಂ ದೇವ್ಯೈ ನಮಃ.
ಓಂ ವೈದೇಹ್ಯೈ ನಮಃ.
ಓಂ ರಾಘವಪ್ರಿಯಾಯೈ ನಮಃ.
ಓಂ ರಮಾಯೈ ನಮಃ.
ಓಂ ರಾಕ್ಷಸಾಂತಪ್ರಕಾರಿನ್ಯೈ ನಮಃ.
ಓಂ ರತ್ನಗುಪ್ತಾಯೈ ನಮಃ.
ಓಂ ಮೂಲಕಾಸುರಮರ್ದಿನ್ಯೈ ನಮಃ.
ಓಂ ಮೈಥಿಲ್ಯೈ ನಮಃ.
ಓಂ ಭಕ್ತತೋಷದಾಯೈ ನಮಃ.
ಓಂ ಪದ್ಮಾಕ್ಷಜಾಯೈ ನಮಃ.
ಓಂ ಕಂಜನೇತ್ರಾಯೈ ನಮಃ.
ಓಂ ಸ್ಮಿತಾಸ್ಯಾಯೈ ನಮಃ.
ಓಂ ನೂಪುರಸ್ವನಾಯೈ ನಮಃ.
ಓಂ ವೈಕುಂಠನಿಲಯಾಯೈ ನಮಃ.
ಓಂ ಮಾಯೈ ನಮಃ.
ಓಂ ಮುಕ್ತಿದಾಯೈ ನಮಃ.
ಓಂ ಕಾಮಪೂರಣ್ಯೈ ನಮಃ.
ಓಂ ನೃಪಾತ್ಮಜಾಯೈ ನಮಃ.
ಓಂ ಹೇಮವರ್ಣಾಯೈ ನಮಃ.
ಓಂ ಮೃದುಲಾಂಗ್ಯೈ ನಮಃ.
ಓಂ ಸುಭಾಷಿಣ್ಯೈ ನಮಃ.
ಓಂ ಕುಶಾಂಬಿಕಾಯೈ ನಮಃ.
ಓಂ ದಿವ್ಯದಾಯೈ ನಮಃ.
ಓಂ ಲವಮಾತ್ರೇ ನಮಃ.
ಓಂ ಮನೋಹರಾಯೈ ನಮಃ.
ಓಂ ಹನುಮದ್ವಂದಿತಾಯೈ ನಮಃ.
ಓಂ ಮುಗ್ಧಾಯೈ ನಮಃ.
ಓಂ ಕೇಯೂರಧಾರಿಣ್ಯೈ ನಮಃ.
ಓಂ ಅಶೋಕವನಮಧ್ಯಸ್ಥಾಯೈ ನಮಃ.
ಓಂ ರಾವಣಾದಿಕಮೋಹಿನ್ಯೈ ನಮಃ.
ಓಂ ವಿಮಾನಸಂಸ್ಥಿತಾಯೈ ನಮಃ.
ಓಂ ಸುಭ್ರುವೇ ನಮಃ.
ಓಂ ಸುಕೇಶ್ಯೈ ನಮಃ.
ಓಂ ರಶನಾನ್ವಿತಾಯೈ ನಮಃ.
ಓಂ ರಜೋರೂಪಾಯೈ ನಮಃ.
ಓಂ ಸತ್ತ್ವರೂಪಾಯೈ ನಮಃ.
ಓಂ ತಾಮಸ್ಯೈ ನಮಃ.
ಓಂ ವಹ್ನಿವಾಸಿನ್ಯೈ ನಮಃ.
ಓಂ ಹೇಮಮೃಗಾಸಕ್ತಚಿತ್ತಾಯೈ ನಮಃ.
ಓಂ ವಾಲ್ಮೀಕ್ಯಾಶ್ರಮವಾಸಿನ್ಯೈ ನಮಃ.
ಓಂ ಪತಿವ್ರತಾಯೈ ನಮಃ.
ಓಂ ಮಹಾಮಾಯಾಯೈ ನಮಃ.
ಓಂ ಪೀತಕೌಶೇಯವಾಸಿನ್ಯೈ ನಮಃ.
ಓಂ ಮೃಗನೇತ್ರಾಯೈ ನಮಃ.
ಓಂ ಬಿಂಬೋಷ್ಠ್ಯೈ ನಮಃ.
ಓಂ ಧನುರ್ವಿದ್ಯಾವಿಶಾರದಾಯೈ ನಮಃ.
ಓಂ ಸೌಮ್ಯರೂಪಾಯೈ ನಮಃ.
ಓಂ ದಶರಥಸ್ನುಷಾಯೈ ನಮಃ.
ಓಂ ಚಾಮರವೀಜಿತಾಯೈ ನಮಃ.
ಓಂ ಸುಮೇಧಾದುಹಿತ್ರೇ ನಮಃ.
ಓಂ ದಿವ್ಯರೂಪಾಯೈ ನಮಃ.
ಓಂ ತ್ರೈಲೋಕ್ಯಪಾಲಿನ್ಯೈ ನಮಃ.
ಓಂ ಅನ್ನಪೂರ್ಣಾಯೈ ನಮಃ.
ಓಂ ಮಹಾಲಕ್ಷ್ಮ್ಯೈ ನಮಃ.
ಓಂ ಧಿಯೈ ನಮಃ.
ಓಂ ಲಜ್ಜಾಯೈ ನಮಃ.
ಓಂ ಸರಸ್ವತ್ಯೈ ನಮಃ.
ಓಂ ಶಾಂತ್ಯೈ ನಮಃ.
ಓಂ ಪುಷ್ಟ್ಯೈ ನಮಃ.
ಓಂ ಕ್ಷಮಾಯೈ ನಮಃ.
ಓಂ ಗೌರ್ಯೈ ನಮಃ.
ಓಂ ಪ್ರಭಾಯೈ ನಮಃ.
ಓಂ ಅಯೋಧ್ಯಾನಿವಾಸಿನ್ಯೈ ನಮಃ.
ಓಂ ವಸಂತಶೀತಲಾಯೈ ನಮಃ.
ಓಂ ಗೌರ್ಯೈ ನಮಃ.
ಓಂ ಸ್ನಾನಸಂತುಷ್ಟಮಾನಸಾಯೈ ನಮಃ.
ಓಂ ರಮಾನಾಭಭದ್ರಸಂಸ್ಥಾಯೈ ನಮಃ.
ಓಂ ಹೇಮಕುಂಭಪಯೋಧರಾಯೈ ನಮಃ.
ಓಂ ಸುರಾರ್ಚಿತಾಯೈ ನಮಃ.
ಓಂ ಧೃತ್ಯೈ ನಮಃ.
ಓಂ ಕಾಂತ್ಯೈ ನಮಃ.
ಓಂ ಸ್ಮೃತ್ಯೈ ನಮಃ.
ಓಂ ಮೇಧಾಯೈ ನಮಃ.
ಓಂ ವಿಭಾವರ್ಯೈ ನಮಃ.
ಓಂ ಲಘೂದರಾಯೈ ನಮಃ.
ಓಂ ವರಾರೋಹಾಯೈ ನಮಃ.
ಓಂ ಗೇಮಕಂಕಣಮಂಡಿತಾಯೈ ನಮಃ.
ಓಂ ದ್ವಿಜಪತ್ನ್ಯರ್ಪಿತನಿಜಭೂಷಾಯೈ ನಮಃ.
ಓಂ ವರೇಣ್ಯಾಯೈ ನಮಃ.
ಓಂ ವರಪ್ರದಾಯಿನ್ಯೈ ನಮಃ.
ಓಂ ದಿವ್ಯಚಂದನಸಂಸ್ಥಾಯೈ ನಮಃ.
ಓಂ ರಾಘವತೋಷಿನ್ಯೈ ನಮಃ.
ಓಂ ಶ್ರೀರಾಮಸೇವನರತಾಯೈ ನಮಃ.
ಓಂ ರತ್ನತಾಟಂಕಧಾರಿಣ್ಯೈ ನಮಃ.
ಓಂ ರಾಮವಾಮಾಂಗಸಂಸ್ಥಾಯೈ ನಮಃ.
ಓಂ ರಾಮಚಂದ್ರೈಕರಂಜಿನ್ಯೈ ನಮಃ.
ಓಂ ಸರಯೂಜಲಸಂಕ್ರೀಡಾಕಾರಿಣ್ಯೈ ನಮಃ.
ಓಂ ರಾಮಮೋಹಿನ್ಯೈ ನಮಃ.
ಓಂ ಸುವರ್ಣತುಲಿತಾಯೈ ನಮಃ.
ಓಂ ಪುಣ್ಯಾಯೈ ನಮಃ.
ಓಂ ಪುಣ್ಯಕೀರ್ತ್ಯೈ ನಮಃ.
ಓಂ ಕಲಾವತ್ಯೈ ನಮಃ.
ಓಂ ಕಲಕಂಠಾಯೈ ನಮಃ.
ಓಂ ಕಂಬುಕಂಠಾಯೈ ನಮಃ.
ಓಂ ರಂಭೋರ್ವ್ಯೈ ನಮಃ.
ಓಂ ಗಜಗಾಮಿನ್ಯೈ ನಮಃ.
ಓಂ ರಾಮಾರ್ಪಿತಮನಾಯೈ ನಮಃ.
ಓಂ ರಾಮವಂದಿತಾಯೈ ನಮಃ.
ಓಂ ರಾಮವಲ್ಲಭಾಯೈ ನಮಃ.
ಓಂ ಶ್ರೀರಾಮಪದಚಿಹ್ನಾಂಕಾಯೈ ನಮಃ.
ಓಂ ರಾಮರಾಮೇತಿ ಭಾಷಿಣ್ಯೈ ನಮಃ.
ಓಂ ರಾಮಪರ್ಯಂಕಶಯನಾಯೈ ನಮಃ.
ಓಂ ರಾಮಾಂಘ್ರಿಕ್ಷಾಲಿನ್ಯೈ ನಮಃ.
ಓಂ ವರಾಯೈ ನಮಃ.
ಓಂ ಕಾಮಧೇನ್ವನ್ನಸಂತುಷ್ಟಾಯೈ ನಮಃ.
ಓಂ ಶ್ರಿಯೈ ನಮಃ.

 

Ramaswamy Sastry and Vighnesh Ghanapaathi

Other stotras

Copyright © 2025 | Vedadhara test | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...

We use cookies