Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಶ್ರೀರಾಮ ಅಷ್ಟೋತ್ತರ ಶತನಾಮಾವಳಿ

39.8K

Comments Kannada

y26bm
ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

💐💐💐💐💐💐💐💐💐💐💐 -surya

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

Read more comments

 

 

ಓಂ ಶ್ರೀರಾಮಾಯ ನಮಃ .
ಓಂ ರಾಮಭದ್ರಾಯ ನಮಃ .
ಓಂ ರಾಮಚಂದ್ರಾಯ ನಮಃ .
ಓಂ ಶಾಶ್ವತಾಯ ನಮಃ .
ಓಂ ರಾಜೀವಲೋಚನಾಯ ನಮಃ .
ಓಂ ಶ್ರೀಮತೇ ನಮಃ .
ಓಂ ರಾಜೇಂದ್ರಾಯ ನಮಃ .
ಓಂ ರಘುಪುಂಗವಾಯ ನಮಃ .
ಓಂ ಜಾನಕೀವಲ್ಲಭಾಯ ನಮಃ .
ಓಂ ಜೈತ್ರಾಯ ನಮಃ .. 10..
ಓಂ ಜಿತಾಮಿತ್ರಾಯ ನಮಃ .
ಓಂ ಜನಾರ್ದನಾಯ ನಮಃ .
ಓಂ ವಿಶ್ವಾಮಿತ್ರಪ್ರಿಯಾಯ ನಮಃ .
ಓಂ ದಾಂತಾಯ ನಮಃ .
ಓಂ ಶರಣತ್ರಾಣತತ್ಪರಾಯ ನಮಃ .
ಓಂ ವಾಲಿಪ್ರಮಥನಾಯ ನಮಃ .
ಓಂ ವಾಗ್ಮಿನೇ ನಮಃ .
ಓಂ ಸತ್ಯವಾಚೇ ನಮಃ .
ಓಂ ಸತ್ಯವಿಕ್ರಮಾಯ ನಮಃ .
ಓಂ ಸತ್ಯವ್ರತಾಯ ನಮಃ .. 20..
ಓಂ ವ್ರತಧರಾಯ ನಮಃ .
ಓಂ ಸದಾಹನುಮದಾಶ್ರಿತಾಯ ನಮಃ .
ಓಂ ಕೌಸಲೇಯಾಯ ನಮಃ .
ಓಂ ಖರಧ್ವಂಸಿನೇ ನಮಃ .
ಓಂ ವಿರಾಧವಧಪಂಡಿತಾಯ ನಮಃ .
ಓಂ ವಿಭೀಷಣಪರಿತ್ರಾತ್ರೇ ನಮಃ .
ಓಂ ಹರಕೋದಂಡಖಂಡನಾಯ ನಮಃ .
ಓಂ ಸಪ್ತತಾಲಪ್ರಭೇತ್ರೇ ನಮಃ .
ಓಂ ದಶಗ್ರೀವಶಿರೋಹರಾಯ ನಮಃ .
ಓಂ ಜಾಮದಗ್ನ್ಯಮಹಾದರ್ಪದಲನಾಯ ನಮಃ .. 30..
ಓಂ ತಾಟಕಾಂತಕಾಯ ನಮಃ .
ಓಂ ವೇದಾಂತಸಾರಾಯ ನಮಃ .
ಓಂ ವೇದಾತ್ಮನೇ ನಮಃ .
ಓಂ ಭವರೋಗಸ್ಯ ಭೇಷಜಾಯ ನಮಃ .
ಓಂ ದೂಷಣತ್ರಿಶಿರೋಹಂತ್ರೇ ನಮಃ .
ಓಂ ತ್ರಿಮೂರ್ತಯೇ ನಮಃ .
ಓಂ ತ್ರಿಗುಣಾತ್ಮಕಾಯ ನಮಃ .
ಓಂ ತ್ರಿವಿಕ್ರಮಾಯ ನಮಃ .
ಓಂ ತ್ರಿಲೋಕಾತ್ಮನೇ ನಮಃ .
ಓಂ ಪುಣ್ಯಚಾರಿತ್ರಕೀರ್ತನಾಯ ನಮಃ .. 40..
ಓಂ ತ್ರಿಲೋಕರಕ್ಷಕಾಯ ನಮಃ .
ಓಂ ಧನ್ವಿನೇ ನಮಃ .
ಓಂ ದಂಡಕಾರಣ್ಯವರ್ತನಾಯ ನಮಃ .
ಓಂ ಅಹಲ್ಯಾಶಾಪವಿಮೋಚನಾಯ ನಮಃ .
ಓಂ ಪಿತೃಭಕ್ತಾಯ ನಮಃ .
ಓಂ ವರಪ್ರದಾಯ ನಮಃ .
ಓಂ ಜಿತೇಂದ್ರಿಯಾಯ ನಮಃ .
ಓಂ ಜಿತಕ್ರೋಧಾಯ ನಮಃ .
ಓಂ ಜಿತಮಿತ್ರಾಯ ನಮಃ .
ಓಂ ಜಗದ್ಗುರವೇ ನಮಃ .. 50..
ಓಂ ಋಕ್ಷವಾನರಸಂಘಾತಿನೇ ನಮಃ .
ಓಂ ಚಿತ್ರಕೂಟಸಮಾಶ್ರಯಾಯ ನಮಃ .
ಓಂ ಜಯಂತತ್ರಾಣವರದಾಯ ನಮಃ .
ಓಂ ಸುಮಿತ್ರಾಪುತ್ರಸೇವಿತಾಯ ನಮಃ .
ಓಂ ಸರ್ವದೇವಾದಿದೇವಾಯ ನಮಃ .
ಓಂ ಮೃತವಾನರಜೀವನಾಯ ನಮಃ .
ಓಂ ಮಾಯಾಮಾರೀಚಹಂತ್ರೇ ನಮಃ .
ಓಂ ಮಹಾದೇವಾಯ ನಮಃ .
ಓಂ ಮಹಾಭುಜಾಯ ನಮಃ .
ಓಂ ಸರ್ವದೇವಸ್ತುತಾಯ ನಮಃ .. 60..
ಓಂ ಸೌಮ್ಯಾಯ ನಮಃ .
ಓಂ ಬ್ರಹ್ಮಣ್ಯಾಯ ನಮಃ .
ಓಂ ಮುನಿಸಂಸ್ತುತಾಯ ನಮಃ .
ಓಂ ಮಹಾಯೋಗಿನೇ ನಮಃ .
ಓಂ ಮಹೋದರಾಯ ನಮಃ .
ಓಂ ಸುಗ್ರೀವೇಪ್ಸಿತರಾಜ್ಯದಾಯ ನಮಃ .
ಓಂ ಸರ್ವಪುಣ್ಯಾಧಿಕಫಲಾಯ ನಮಃ .
ಓಂ ಸ್ಮೃತಸರ್ವೌಘನಾಶನಾಯ ನಮಃ .
ಓಂ ಆದಿಪುರುಷಾಯ ನಮಃ .
ಓಂ ಪರಮಪುರುಷಾಯ ನಮಃ .. 70..
ಓಂ ಮಹಾಪುರುಷಾಯ ನಮಃ .
ಓಂ ಪುಣ್ಯೋದಯಾಯ ನಮಃ .
ಓಂ ದಯಾಸಾರಾಯ ನಮಃ .
ಓಂ ಪುರಾಣಪುರುಷೋತ್ತಮಾಯ ನಮಃ .
ಓಂ ಸ್ಮಿತವಕ್ತ್ರಾಯ ನಮಃ .
ಓಂ ಮಿತಭಾಷಿಣೇ ನಮಃ .
ಓಂ ಪೂರ್ವಭಾಷಿಣೇ ನಮಃ .
ಓಂ ರಾಘವಾಯ ನಮಃ .
ಓಂ ಅನಂತಗುಣಗಂಭೀರಾಯ ನಮಃ .
ಓಂ ಧೀರೋದಾತ್ತಗುಣೋತ್ತಮಾಯ ನಮಃ .. 80..
ಓಂ ಮಾಯಾಮಾನುಷಚಾರಿತ್ರಾಯ ನಮಃ .
ಓಂ ಮಹಾದೇವಾದಿಪೂಜಿತಾಯ ನಮಃ .
ಓಂ ಸೇತುಕೃತೇ ನಮಃ .
ಓಂ ಜಿತವಾರಾಶಯೇ ನಮಃ .
ಓಂ ಸರ್ವತೀರ್ಥಮಯಾಯ ನಮಃ .
ಓಂ ಹರಯೇ ನಮಃ .
ಓಂ ಶ್ಯಾಮಾಂಗಾಯ ನಮಃ .
ಓಂ ಸುಂದರಾಯ ನಮಃ .
ಓಂ ಶೂರಾಯ ನಮಃ .
ಓಂ ಪೀತವಾಸಸೇ ನಮಃ .. 90..
ಓಂ ಧನುರ್ಧರಾಯ ನಮಃ .
ಓಂ ಸರ್ವಯಜ್ಞಾಧಿಪಾಯ ನಮಃ .
ಓಂ ಯಜ್ವಿನೇ ನಮಃ .
ಓಂ ಜರಾಮರಣವರ್ಜಿತಾಯ ನಮಃ .
ಓಂ ಶಿವಲಿಂಗಪ್ರತಿಷ್ಠಾತ್ರೇ ನಮಃ .
ಓಂ ಸರ್ವಾಪಗುಣವರ್ಜಿತಾಯ ನಮಃ .
ಓಂ ಪರಮಾತ್ಮನೇ ನಮಃ .
ಓಂ ಪರಬ್ರಹ್ಮಣೇ ನಮಃ .
ಓಂ ಸಚ್ಚಿದಾನಂದವಿಗ್ರಹಾಯ ನಮಃ .
ಓಂ ಪರಂಜ್ಯೋತಿಷೇ ನಮಃ .. 100..
ಓಂ ಪರಂಧಾಮ್ನೇ ನಮಃ .
ಓಂ ಪರಾಕಾಶಾಯ ನಮಃ .
ಓಂ ಪರಾತ್ಪರಾಯ ನಮಃ .
ಓಂ ಪರೇಶಾಯ ನಮಃ .
ಓಂ ಪಾರಗಾಯ ನಮಃ .
ಓಂ ಪಾರಾಯ ನಮಃ .
ಓಂ ಸರ್ವದೇವಾತ್ಮಕಾಯ ನಮಃ .
ಓಂ ಪರಸ್ಮೈ ನಮಃ .. 108..

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon