Special Homa on Gita Jayanti - 11, December

Pray to Lord Krishna for wisdom, guidance, devotion, peace, and protection by participating in this Homa.

Click here to participate

ಹನುಮಾನ್ ಯಂತ್ರೋದ್ಧಾರಕ ಸ್ತೋತ್ರ

ಯಂತ್ರೋದ್ಧಾರಕನಾಮಕೋ ರಘುಪತೇರಾಜ್ಞಾಂ ಗೃಹೀತ್ವಾರ್ಣವಂ
ತೀರ್ತ್ವಾಶೋಕವನೇ ಸ್ಥಿತಾಂ ಸ್ವಜನನೀಂ ಸೀತಾಂ ನಿಶಾಮ್ಯಾಶುಗಃ .
ಕೃತ್ವಾ ಸಂವಿದಮಂಗುಲೀಯಕಮಿದಂ ದತ್ವಾ ಶಿರೋಭೂಷಣಂ
ಸಂಗೃಹ್ಯಾರ್ಣವಮುತ್ಪಪಾತ ಹನೂಮಾನ್ ಕುರ್ಯಾತ್ ಸದಾ ಮಂಗಲಂ ..

ಪ್ರಾಪ್ತಸ್ತಂ ಸದುದಾರಕೀರ್ತಿರನಿಲಃ ಶ್ರೀರಾಮಪಾದಾಂಬುಜಂ
ನತ್ವಾ ಕೀಶಪತಿರ್ಜಗಾದ ಪುರತಃ ಸಂಸ್ಥಾಪ್ಯ ಚೂಡಾಮಣಿಂ .
ವಿಜ್ಞಾಪ್ಯಾರ್ಣವಲಂಘನಾದಿಶುಭಕೃನ್ನಾನಾವಿಧಂ ಭೂತಿದಂ
ಯಂತ್ರೋದ್ಧಾರಕನಾಮಮಾರುತಿರಯಂ ಕುರ್ಯಾತ್ ಸದಾ ಮಂಗಲಂ ..

ಧರ್ಮಾಧರ್ಮವಿಚಕ್ಷಣಃ ಸುರತರುರ್ಭಕ್ತೇಷ್ಟಸಂದೋಹನೇ
ದುಷ್ಟಾರಾತಿಕರೀಂದ್ರಕುಂಭದಲನೇ ಪಂಚಾನನಃ ಪಾಂಡುಜಃ .
ದ್ರೌಪದ್ಯೈ ಪ್ರದದೌ ಕುಬೇರವನಜಂ ಸೌಗಂಧಿಪುಷ್ಪಂ ಮುದಾ
ಯಂತ್ರೋದ್ಧಾರಕನಾಮಮಾರುತಿರಯಂ ಕುರ್ಯಾತ್ ಸದಾ ಮಂಗಲಂ ..

ಯಃ ಕಿರ್ಮೀರಹಿಡಿಂಬಕೀಚಕಬಕಾನ್ ಪ್ರಖ್ಯಾತರಕ್ಷೋಜನಾನ್
ಸಂಹೃತ್ಯ ಪ್ರಯಯೌ ಸುಯೋಧನಮಹನ್ ದುಃಶಾಸನಾದೀನ್ ರಣೇ .
ಭಿತ್ವಾ ತದ್ಧೃದಯಂ ಸ ಘೋರಗದಯಾ ಸನ್ಮಂಗಲಂ ದತ್ತವಾನ್
ಯಂತ್ರೋದ್ಧಾರಕನಾಮಮಾರುತಿರಯಂ ಕುರ್ಯಾತ್ ಸದಾ ಮಂಗಲಂ ..

ಯೋ ಭೂಮೌ ಮಹದಾಜ್ಞಯಾ ನಿಜಪತೇರ್ಜಾತೋ ಜಗಜ್ಜೀವನೇ
ವೇದವ್ಯಾಸಪದಾಂಬುಜೈಕನಿರತಃ ಶ್ರೀಮಧ್ಯಗೇಹಾಲಯೇ .
ಸಂಪ್ರಾಪ್ತೇ ಸಮಯೇ ತ್ವಭೂತ್ ಸ ಚ ಗುರುಃ ಕರ್ಮಂದಿಚೂಡಾಮಣಿಃ
ಯಂತ್ರೋದ್ಧಾರಕನಾಮಮಾರುತಿರಯಂ ಕುರ್ಯಾತ್ ಸದಾ ಮಂಗಲಂ ..

ಮಿಥ್ಯಾವಾದಕುಭಾಷ್ಯಖಂಡನಪಟುರ್ಮಧ್ವಾಭಿಧೋ ಮಾರುತಿಃ
ಸದ್ಭಾಷ್ಯಾಮೃತಮಾದರಾನ್ಮುನಿಗಣೈಃ ಪೇಪೀಯಮಾನಂ ಮುದಾ .
ಸ್ಪೃಷ್ಟ್ವಾ ಯಃ ಸತತಂ ಸುರೋತ್ತಮಗಣಾನ್ ಸಂಪಾತ್ಯಯಂ ಸರ್ವದಾ
ಯಂತ್ರೋದ್ಧಾರಕನಾಮಮಾರುತಿರಯಂ ಕುರ್ಯಾತ್ ಸದಾ ಮಂಗಲಂ ..

ಪಾಕಾರ್ಕಾರ್ಕಸಮಾನಸಾಂದ್ರಪರಮಾಸಾಕೀರ್ಕಕಾಕಾರಿಭಿ-
ರ್ವಿದ್ಯಾಸಾರ್ಕಜವಾನರೇರಿತರುಣಾ ಪೀತಾರ್ಕಚಕ್ರಃ ಪುರಾ .
ಕಂಕಾರ್ಕಾನುಚರಾರ್ಕತಪ್ತಜರಯಾ ತಪ್ತಾಂಕಜಾತಾನ್ವಿತೋ
ಯಂತ್ರೋದ್ಧಾರಕನಾಮಮಾರುತಿರಯಂ ಕುರ್ಯಾತ್ ಸದಾ ಮಂಗಲಂ ..

ಶ್ರೀಮದ್ವ್ಯಾಸಮುನೀಂದ್ರವಂದ್ಯಚರಣಃ ಶ್ರೇಷ್ಠಾರ್ಥಸಂಪೂರಣಃ
ಸರ್ವಾಘೌಘನಿವಾರಣಃ ಪ್ರವಿಲಸನ್ಮುದ್ರಾದಿಸಂಭೂಷಣಃ .
ಸುಗ್ರೀವಾದಿಕಪೀಂದ್ರಮುಖ್ಯಶರಣಃ ಕಲ್ಯಾಣಪೂರ್ಣಃ ಸದಾ
ಯಂತ್ರೋದ್ಧಾರಕನಾಮಮಾರುತಿರಯಂ ಕುರ್ಯಾತ್ ಸದಾ ಮಂಗಲಂ ..

ಯಂತ್ರೋದ್ಧಾರಕಮಂಗಲಾಷ್ಟಕಮಿದಂ ಸರ್ವೇಷ್ಟಸಂದಾಯಕಂ
ದುಸ್ತಾಪತ್ರಯವಾರಕಂ ದ್ವಿಜಗಣೈಃ ಸಂಗೃಹ್ಯಮಾಣಂ ಮುದಾ .
ಭಕ್ತಾಗ್ರೇಸರಭೀಮಸೇನರಚಿತಂ ಭಕ್ತ್ಯಾ ಸದಾ ಯಃ ಪಠೇತ್
ಶ್ರೀಮದ್ವಾಯುಸುತಪ್ರಸಾದಮತುಲಂ ಪ್ರಾಪ್ನೋತ್ಯಸೌ ಮಾನವಃ ..

 

Ramaswamy Sastry and Vighnesh Ghanapaathi

137.7K
20.7K

Comments Kannada

Security Code
44722
finger point down
ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...