Special - Aghora Rudra Homa for protection - 14, September

Cleanse negativity, gain strength. Participate in the Aghora Rudra Homa and invite divine blessings into your life.

Click here to participate

ಮೀನಾಕ್ಷೀ ಸ್ತುತಿ

ಶರಶರಾಸನ- ಪಾಶಲಸತ್ಕರಾ-
ಮರುಣವರ್ಣತನುಂ ಪರರೂಪಿಣೀಂ.
ವಿಜಯದಾಂ ಪರಮಾಂ ಮನುಜಾಃ ಸದಾ
ಭಜತ ಮೀನಸಮಾನಸುಲೋಚನಾಂ.
ಅಭಿನವೇಂದು- ಶಿರಸ್ಕೃತಭೂಷಣಾ-
ಮುದಿತಭಾಸ್ಕರ- ತುಲ್ಯವಿಚಿತ್ರಿತಾಂ.
ಜನನಿಮುಖ್ಯತರಾಂ ಮನುಜಾಃ ಸದಾ
ಭಜತ ಮೀನಸಮಾನಸುಲೋಚನಾಂ.
ಅಗಣಿತಾಂ ಪುರುಷೇಷು ಪರೋತ್ತಮಾಂ
ಪ್ರಣತಸಜ್ಜನ- ರಕ್ಷಣತತ್ಪರಾಂ.
ಗುಣವತೀಮಗುಣಾಂ ಮನುಜಾಃ ಸದಾ
ಭಜತ ಮೀನಸಮಾನಸುಲೋಚನಾಂ.
ವಿಮಲಗಾಂಧಿತ- ಚಾರುಸರೋಜಗಾ-
ಮಗತವಾಙ್ಮಯ- ಮಾನಸಗೋಚರಾಂ.
ಅಮಿತಸೂರ್ಯರುಚಿಂ ಮನುಜಾಃ ಸದಾ
ಭಜತ ಮೀನಸಮಾನಸುಲೋಚನಾಂ.
ಪರಮಧಾಮಭವಾಂ ಚ ಚತುಷ್ಕರಾಂ
ಸುರಮಸುಂದರ- ಶಂಕರಸಂಯುತಾಂ.
ಅತುಲಿತಾಂ ವರದಾಂ ಮನುಜಾಃ ಸದಾ
ಭಜತ ಮೀನಸಮಾನಸುಲೋಚನಾಂ.

 

Ramaswamy Sastry and Vighnesh Ghanapaathi

19.5K
1.5K

Comments Kannada

6k4id
ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ಸನಾತನ ಧರ್ಮದ ಬಗ್ಗೆ ಅತ್ಯುತ್ತಮ ಮಾಹಿತಿಯ ಮೂಲ -ಕೃಷ್ಣಮೂರ್ತಿ ಗೌಡ

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon