ವಾಸರಾ ಪೀಠ ಸರಸ್ವತೀ ಸ್ತೋತ್ರ

ಶರಚ್ಚಂದ್ರವಕ್ತ್ರಾಂ ಲಸತ್ಪದ್ಮಹಸ್ತಾಂ ಸರೋಜಾಭನೇತ್ರಾಂ ಸ್ಫುರದ್ರತ್ನಮೌಲಿಂ .
ಘನಾಕಾರವೇಣೀಂ ನಿರಾಕಾರವೃತ್ತಿಂ ಭಜೇ ಶಾರದಾಂ ವಾಸರಾಪೀಠವಾಸಾಂ ..

ಧರಾಭಾರಪೋಷಾಂ ಸುರಾನೀಕವಂದ್ಯಾಂ ಮೃಣಾಲೀಲಸದ್ಬಾಹುಕೇಯೂರಯುಕ್ತಾಂ .
ತ್ರಿಲೋಕೈಕಸಾಕ್ಷೀಮುದಾರಸ್ತನಾಢ್ಯಾಂ ಭಜೇ ಶಾರದಾಂ ವಾಸರಾಪೀಠವಾಸಾಂ ..

ದುರಾಸಾರಸಂಸಾರತೀರ್ಥಾಂಘ್ರಿಪೋತಾಂ ಕ್ವಣತ್ಸ್ವರ್ಣಮಾಣಿಕ್ಯಹಾರಾಭಿರಾಮಾಂ .
ಶರಚ್ಚಂದ್ರಿಕಾಧೌತವಾಸೋಲಸಂತೀಂ ಭಜೇ ಶಾರದಾಂ ವಾಸರಾಪೀಠವಾಸಾಂ ..

ವಿರಿಂಚೀಂದ್ರವಿಷ್ಣ್ವಾದಿಯೋಗೀಂದ್ರ ಪೂಜ್ಯಾಂ ಪ್ರಸನ್ನಾಂ ವಿಪನ್ನಾರ್ತಿನಾಶಾಂ ಶರಣ್ಯಾಂ .
ತ್ರಿಲೋಕಾಧಿನಾಥಾಧಿನಾಥಾಂ ತ್ರಿಶೂನ್ಯಾಂ ಭಜೇ ಶಾರದಾಂ ವಾಸರಾಪೀಠವಾಸಾಂ ..

ಅನಂತಾಮಗಮ್ಯಾಮನಾದ್ಯಾಮಭಾವ್ಯಾಮಭೇದ್ಯಾಮದಾಹ್ಯಾಮಲೇಪ್ಯಾಮರೂಪಾಂ .
ಅಶೋಷ್ಯಾಮಸಂಗಾಮದೇಹಾಮವಾಚ್ಯಾಂ ಭಜೇ ಶಾರದಾಂ ವಾಸರಾಪೀಠವಾಸಾಂ ..

ಮನೋವಾಗತೀತಾಮನಾಮ್ನೀಮಖಂಡಾಮಭಿನ್ನಾತ್ಮಿಕಾಮದ್ವಯಾಂ ಸ್ವಪ್ರಕಾಶಾಂ .
ಚಿದಾನಂದಕಂದಾಂ ಪರಂಜ್ಯೋತಿರೂಪಾಂ ಭಜೇ ಶಾರದಾಂ ವಾಸರಾಪೀಠವಾಸಾಂ ..

ಸದಾನಂದರೂಪಾಂ ಶುಭಾಯೋಗರೂಪಾಮಶೇಷಾತ್ಮಿಕಾಂ ನಿರ್ಗುಣಾಂ ನಿರ್ವಿಕಾರಾಂ .
ಮಹಾವಾಕ್ಯವೇದ್ಯಾಂ ವಿಚಾರಪ್ರಸಂಗಾಂ ಭಜೇ ಶಾರದಾಂ ವಾಸರಾಪೀಠವಾಸಾಂ ..

 

Ramaswamy Sastry and Vighnesh Ghanapaathi

Other stotras

Copyright © 2026 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize

We use cookies