Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ನರಸಿಂಹ ದ್ವಾದಶ ನಾಮ ಸ್ತೋತ್ರ

21.6K
1.4K

Comments Kannada

jjikk
ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ಅತ್ಯುತ್ತಮ ಧಾರ್ಮಿಕ ವೆಬ್‌ಸೈಟ್ ⭐ -ಶಿಲ್ಪಾ ನಾಯಕ್

ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

Read more comments

ಅಸ್ಯ ಶ್ರೀನೃಸಿಂಹ ದ್ವಾದಶನಾಮ ಸ್ತೋತ್ರಮಹಾಮಂತ್ರಸ್ಯ
ವೇದವ್ಯಾಸೋ ಭಗವಾನ್ ಋಷಿಃ
ಅನುಷ್ಟುಪ್ ಛಂದಃ
ಲಕ್ಷ್ಮೀನೃಸಿಂಹೋ ದೇವತಾ
ಶ್ರೀನೃಸಿಂಹಪ್ರೀತ್ಯರ್ಥೇ ವಿನಿಯೋಗಃ
ಸ್ವಪಕ್ಷಪಕ್ಷಪಾತೇನ ತದ್ವಿಪಕ್ಷವಿದಾರಣಂ.
ನೃಸಿಂಹಮದ್ಭುತಂ ವಂದೇ ಪರಮಾನಂದವಿಗ್ರಹಂ..
ಪ್ರಥಮಂ ತು ಮಹಾಜ್ವಾಲೋ ದ್ವಿತೀಯಂ ತೂಗ್ರಕೇಸರೀ.
ತೃತೀಯಂ ವಜ್ರದಂಷ್ಟ್ರಶ್ಚ ಚತುರ್ಥಂ ತು ವಿಶಾರದಃ.
ಪಂಚಮಂ ನಾರಸಿಂಹಶ್ಚ ಷಷ್ಠಃ ಕಶ್ಯಪಮರ್ದನಃ.
ಸಪ್ತಮೋ ಯಾತುಹಂತಾ ಚಾಷ್ಟಮೋ ದೇವವಲ್ಲಭಃ.
ನವಮಂ ಪ್ರಹ್ಲಾದವರದೋ ದಶಮೋಽನಂತಹಸ್ತಕಃ.
ಏಕಾದಶೋ ಮಹಾರುದ್ರೋ ದ್ವಾದಶೋ ದಾರುಣಸ್ತಥಾ..
ದ್ವಾದಶೈತಾನಿ ನಾಮಾನಿ ನೃಸಿಂಹಸ್ಯ ಮಹಾತ್ಮನಃ.
ಮಂತ್ರರಾಜೇತಿ ವಿಖ್ಯಾತಂ ಸರ್ವಪಾಪವಿನಾಶನಂ.
ಕ್ಷಯಾಪಸ್ಮಾರಕುಷ್ಠಾದಿ- ತಾಪಜ್ವರನಿವಾರಣಂ.
ರಾಜದ್ವಾರೇ ಮಹಾಘೋರೇ ಸಂಗ್ರಾಮೇ ಚ ಜಲಾಂತರೇ.
ಗಿರಿಗಹ್ವಾರ ಆರಣ್ಯೇ ವ್ಯಾಘ್ರಚೋರಾಮಯಾದಿಷು.
ರಣೇ ಚ ಮರಣೇ ಚೈವ ಶರ್ಮದಂ ಪರಮಂ ಶುಭಂ.
ಶತಮಾವರ್ತಯೇದ್ಯಸ್ತು ಮುಚ್ಯತೇ ವ್ಯಾಧಿಬಂಧನಾತ್.
ಆವರ್ತಯೇತ್ ಸಹಸ್ರಂ ತು ಲಭತೇ ವಾಂಛಿತಂ ಫಲಂ.

 

Ramaswamy Sastry and Vighnesh Ghanapaathi

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon