Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಋಣ ವಿಮೋಚನ ನರಸಿಂಹ ಸ್ತೋತ್ರ

ದೇವಕಾರ್ಯಸ್ಯ ಸಿದ್ಧ್ಯರ್ಥಂ ಸಭಾಸ್ತಂಭಸಮುದ್ಭವಂ|
ಶ್ರೀನೃಸಿಂಹಮಹಾವೀರಂ ನಮಾಮಿ ಋಣಮುಕ್ತಯೇ|
ಲಕ್ಷ್ಮ್ಯಾಲಿಂಗಿತವಾಮಾಂಗಂ ಭಕ್ತಾಭಯವರಪ್ರದಂ|
ಶ್ರೀನೃಸಿಂಹಮಹಾವೀರಂ ನಮಾಮಿ ಋಣಮುಕ್ತಯೇ|
ಸಿಂಹನಾದೇನ ಮಹತಾ ದಿಗ್ದಂತಿಭಯನಾಶಕಂ|
ಶ್ರೀನೃಸಿಂಹಮಹಾವೀರಂ ನಮಾಮಿ ಋಣಮುಕ್ತಯೇ|
ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರವಿದಾರಣಂ|
ಶ್ರೀನೃಸಿಂಹಮಹಾವೀರಂ ನಮಾಮಿ ಋಣಮುಕ್ತಯೇ|
ಜ್ವಾಲಾಮಾಲಾಧರಂ ಶಂಖಚಕ್ರಾಬ್ಜಾಯುಧಧಾರಿಣಂ|
ಶ್ರೀನೃಸಿಂಹಮಹಾವೀರಂ ನಮಾಮಿ ಋಣಮುಕ್ತಯೇ|
ಸ್ಮರಣಾತ್ ಸರ್ವಪಾಪಘ್ನಂ ಕದ್ರೂಜವಿಷಶೋಧನಂ|
ಶ್ರೀನೃಸಿಂಹಮಹಾವೀರಂ ನಮಾಮಿ ಋಣಮುಕ್ತಯೇ|
ಕೋಟಿಸೂರ್ಯಪ್ರತೀಕಾಶಮಾಭಿಚಾರವಿನಾಶಕಂ|
ಶ್ರೀನೃಸಿಂಹಮಹಾವೀರಂ ನಮಾಮಿ ಋಣಮುಕ್ತಯೇ|
ವೇದವೇದಾಂತಯಜ್ಞೇಶಂ ಬ್ರಹ್ಮರುದ್ರಾದಿಶಂಸಿತಂ|
ಶ್ರೀನೃಸಿಂಹಮಹಾವೀರಂ ನಮಾಮಿ ಋಣಮುಕ್ತಯೇ|

 

Ramaswamy Sastry and Vighnesh Ghanapaathi

82.9K
1.2K

Comments Kannada

3ranh
ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ತೇಜಸ್

ವೇದಧಾರದ ಪರಿಣಾಮ ಪರಿವರ್ತನೆ ತಂದಿದೆ. ನನ್ನ ಜೀವನದಲ್ಲಿ ಪಾಸಿಟಿವಿಟಿಗೆ ಹೃತ್ಪೂರ್ವಕ ಧನ್ಯವಾದಗಳು. -Annapoorna

ಅತ್ಯುತ್ತಮ ಧಾರ್ಮಿಕ ವೆಬ್‌ಸೈಟ್ ⭐ -ಶಿಲ್ಪಾ ನಾಯಕ್

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

Read more comments

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon