ಭೂತನಾಥ ಅಷ್ಟಕ ಸ್ತೋತ್ರ

ಶ್ರೀವಿಷ್ಣುಪುತ್ರಂ ಶಿವದಿವ್ಯಬಾಲಂ ಮೋಕ್ಷಪ್ರದಂ ದಿವ್ಯಜನಾಭಿವಂದ್ಯಂ.
ಕೈಲಾಸನಾಥಪ್ರಣವಸ್ವರೂಪಂ ಶ್ರೀಭೂತನಾಥಂ ಮನಸಾ ಸ್ಮರಾಮಿ.
ಅಜ್ಞಾನಘೋರಾಂಧಧರ್ಮಪ್ರದೀಪಂ ಪ್ರಜ್ಞಾನದಾನಪ್ರಣವಂ ಕುಮಾರಂ.
ಲಕ್ಷ್ಮೀವಿಲಾಸೈಕನಿವಾಸರಂಗಂ ಶ್ರೀಭೂತನಾಥಂ ಮನಸಾ ಸ್ಮರಾಮಿ.
ಲೋಕೈಕವೀರಂ ಕರುಣಾತರಂಗಂ ಸದ್ಭಕ್ತದೃಶ್ಯಂ ಸ್ಮರವಿಸ್ಮಯಾಂಗಂ.
ಭಕ್ತೈಕಲಕ್ಷ್ಯಂ ಸ್ಮರಸಂಗಭಂಗಂ ಶ್ರೀಭೂತನಾಥಂ ಮನಸಾ ಸ್ಮರಾಮಿ.
ಲಕ್ಷ್ಮೀ ತವ ಪ್ರೌಢಮನೋಹರಶ್ರೀಸೌಂದರ್ಯಸರ್ವಸ್ವವಿಲಾಸರಂಗಂ.
ಆನಂದಸಂಪೂರ್ಣಕಟಾಕ್ಷಲೋಲಂ ಶ್ರೀಭೂತನಾಥಂ ಮನಸಾ ಸ್ಮರಾಮಿ.
ಪೂರ್ಣಕಟಾಕ್ಷಪ್ರಭಯಾವಿಮಿಶ್ರಂ ಸಂಪೂರ್ಣಸುಸ್ಮೇರವಿಚಿತ್ರವಕ್ತ್ರಂ.
ಮಾಯಾವಿಮೋಹಪ್ರಕರಪ್ರಣಾಶಂ ಶ್ರೀಭೂತನಾಥಂ ಮನಸಾ ಸ್ಮರಾಮಿ.
ವಿಶ್ವಾಭಿರಾಮಂ ಗುಣಪೂರ್ಣವರ್ಣಂ ದೇಹಪ್ರಭಾನಿರ್ಜಿತಕಾಮದೇವಂ.
ಕುಪೇಟ್ಯದುಃಖರ್ವವಿಷಾದನಾಶಂ ಶ್ರೀಭೂತನಾಥಂ ಮನಸಾ ಸ್ಮರಾಮಿ.
ಮಾಲಾಭಿರಾಮಂ ಪರಿಪೂರ್ಣರೂಪಂ ಕಾಲಾನುರೂಪಪ್ರಕಾಟಾವತಾರಂ.
ಕಾಲಾಂತಕಾನಂದಕರಂ ಮಹೇಶಂ ಶ್ರೀಭೂತನಾಥಂ ಮನಸಾ ಸ್ಮರಾಮಿ.
ಪಾಪಾಪಹಂ ತಾಪವಿನಾಶಮೀಶಂ ಸರ್ವಾಧಿಪತ್ಯಪರಮಾತ್ಮನಾಥಂ.
ಶ್ರೀಸೂರ್ಯಚಂದ್ರಾಗ್ನಿವಿಚಿತ್ರನೇತ್ರಂ ಶ್ರೀಭೂತನಾಥಂ ಮನಸಾ ಸ್ಮರಾಮಿ.

 

Ramaswamy Sastry and Vighnesh Ghanapaathi

Other languages: EnglishTamilMalayalam

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |