Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಅಯ್ಯಪ್ಪ ಸುಪ್ರಭಾತಂ

ವಿಗಲವಿಷಯವ್ಯಂಧಃ ಸಾಧುಲೋಕಂ ಪ್ರಖರನಿಷೇವಿ ಸಮಸ್ತ ಭವ್ಯದಾಯಿನ್. ಪ್ರಗಟರುಜಿವಿದಾನದಿಪ್ರಮೂರ್ತಿಃ ಶಬರೀಗಿರಿಶತವಾಸ್ತು ಸುಪ್ರಭಾತಂ.
ಯಮನಿಯಮಪರೈಃ ವಿಶುದ್ಧಚಿತ್ತೈಃ ಯಮನಿವಹಹೃದಿದೃಷ್ಯಮಾನಮೂರ್ತೇ. ಸಮಿತಸಕಲಕಾವಶಂಭುಸೂನುಃ ಶಬರೀಗಿರಿಶತವಾಸ್ತು ಸುಪ್ರಭಾತಂ. ಸಕಲಖಲುಷಭಂಜನೈಘಕೃತ್ಯ ಪ್ರಗಲಿತಮಾನಸಭಾನುತುಲ್ಯದೀಪ್ತೇ. ಶಗಲಿತನಿಖಿಲಾರ್ತಕಾಪರಾರ್ಷೇ ಶಬರೀಗಿರಿಶತವಾಸ್ತು ಸುಪ್ರಭಾತಂ.
ಶಾಸ್ತಃ ಸಮಸ್ತಜಗತಾಂ ಮಹಿಷೀನಿಹಂತಃ
ಶ್ರಿತಹೃದ್ವಿಹಾರಿ ಮನೋಹರದಿವ್ಯಮೂರ್ತೇ.
ಶ್ರೀಸ್ವಾಮಿನ್ ಶ್ರಿತಜನಪ್ರಿಯ ದಾನಶೀಲ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ತವ ಸುಪ್ರಭಾತಮರವಿಂದಲೋಚನ
ಭವ ಸುಪ್ರಸನ್ನಮುಖಚಂದ್ರಮಂಡಲ.
ಋಷಿಸಿದ್ಧದೇವಪ್ರಮುಖೈಃ ಸಮರ್ಚಿತ
ಶಬರಿಶೈಲನಾಥ ಶರಣಂ ದಯಾನಿಧೇ.
ಪ್ರಾತಃ ಪ್ರಬುದ್ಧಋಷಯಸ್ಸಮುಪಾಸ್ಯ ಸಂಧ್ಯಾಂ
ಆಕಾಶಸಿಂಧುಕಮಲಾನಿ ಮನೋಹರಾಣಿ.
ಆದಾಯ ಪಾದಯುಗಮರ್ಚಯಿತುಂ ಪ್ರಪನ್ನಾಃ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಅಬ್ಜಾನನ ಹರಿಹರೋದ್ಭವ ಸುಂದರಾಂಗ
ತ್ವದ್ವಿಕ್ರಮಾದಿಚರಿತಂ ವಿಬುಧಾಃ ಸ್ತುವಂತಿ.
ಭಾಷಾಪತಿಃ ಪಠತಿ ವಾಸರಶುದ್ಧಿಮಾರಾತ್
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಈಷತ್ಪ್ರಫುಲ್ಲಸರಸೀರುಹನಾರಿಕೇಲ-
ಪೂಗದ್ರುಮಾದಿ ಸುಮನೋಹರಪಾಲಿಕಾನಾಂ.
ಆವಾತಿ ಮಂದಮನಿಲಃ ಸಹದಿವ್ಯಗಂಧೈಃ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಉನ್ಮೀಲ್ಯ ನೇತ್ರಯುಗಮುತ್ತಮಪಂಜರಸ್ಥಾಃ
ಪಾತ್ರಾವಶಿಷ್ಟಕದಲೀಫಲಪಾಯಸಾನಿ.
ಭುಕ್ತ್ವಾ ಸಲೀಲಮಥ ಕೇಲಿಶುಕಾಃ ಪಠಂತಿ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಭೃಂಗಾವಲೀ ಚ ಮಕರಂದರಸಾನುವಿದ್ಧ-
ಝಂಕಾರಗೀತನಿನದೈಃ ಸಹ ಸೇವನಾಯ.
ನಿರ್ಯಾತ್ಯುಪಾಂತಸರಸೀಕಮಲೋದರೇಭ್ಯಃ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಪದ್ಮೇಶಮಿತ್ರಶತಪತ್ರಗತಾಲಿವರ್ಗಾಃ
ಹರ್ತುಂ ಶ್ರಿಯಂ ಕುವಲಯಸ್ಯ ನಿಜಾಂಗಲಕ್ಷ್ಮ್ಯಾ.
ಭೇರೀನಿನಾದಮಿವ ಭಿಭ್ರತಿ ತೀವ್ರನಾದಂ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಶ್ರೀಮನ್ನಭೀಷ್ಟವರದಾಖಿಲಲೋಕಬಂಧೋ
ಶ್ರೀಧರ್ಮಶಾಸ್ತಃ ಜಗದೇಕದಯೈಕಸಿಂಧೋ.
ಶ್ರೀದೇವತಾಗೃಹಭುಜಾಂತರದಿವ್ಯಮೂರ್ತೇ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಸೇವಾಪರಾ ಋಷಿಸುರೇಶಕೃಶಾನುಧರ್ಮ-
ರಕ್ಷೋಽಮ್ಬುನಾಥಪವಮಾನಧನಾಧಿನಾಥಾಃ.
ಬದ್ಧಾಂಜಲಿಪ್ರವಿಲಸನ್ನಿಜಶೀರ್ಷದೇಶಾಃ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಸೂರ್ಯೇಂದುಭೌಮಬುಧವಾಕ್ಪತಿಕಾವ್ಯಸೌರಿ-
ಸ್ವರ್ಭಾನುಕೇತುದಿವಿಷತ್ಪರಿಷತ್ಪ್ರಧಾನಾಃ.
ತ್ವತ್ಪಾದದರ್ಶನಾಯಾತ್ಯುತ್ಸುಕಾಃ ಪ್ರತೀಕ್ಷನ್
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ತ್ವತ್ಪಾದಧೂಲಿಭರಿತಸ್ಫುರಿತೋತ್ತಮಾಂಗಾಃ
ಸ್ವರ್ಗಾಪವರ್ಗನಿರಪೇಕ್ಷನಿಜಾಂತರಂಗಾಃ.
ಕಲ್ಪಾಗಮಾಕಲನಯಾಽಽಕುಲತಾಂ ಲಭಂತೇ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ತ್ವದ್ಗೋಪುರಾಗ್ರಶಿಖರಾಣಿ ನಿರೀಕ್ಷಮಾಣಾಃ
ಸ್ವರ್ಗಾಪವರ್ಗಪದವೀಂ ಪರಮಾಂ ಶ್ರಯಂತಃ.
ಮರ್ತ್ಯಾ ಮನುಷ್ಯಭುವನೇ ಮತಿಮಾಶ್ರಯಂತೇ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಶ್ರೀಶಬರಿನಾಯಕ ದಯಾದಿಗುಣಾಮೃತಾಬ್ಧೇ
ದೇವಾಧಿದೇವ ಜಗದೇಕಶರಣ್ಯಮೂರ್ತೇ.
ಶ್ರೀಮನ್ ನೃದೈವತಗಣಾದಿಭಿರರ್ಚಿತಾಂಘ್ರೇ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಶ್ರೀಶಬರಿನಾಥ ಪುರುಷೋತ್ತಮ ದೇವದೇವ
ಶ್ರೀಭೂತನಾಥ ಶಿವಪುತ್ರಕ ದೀನಬಂಧೋ.
ಮೃಗಯಾಪ್ರಿಯ ಶರಣಾಗತಪಾರಿಜಾತ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಕಂದರ್ಪದರ್ಪಹರಸುಂದರ ದಿವ್ಯಮೂರ್ತೇ
ಕಾಂತಾರವಾಸ ವಿಪುಲಾಕ್ಷ ದಯಾಽಽರ್ದ್ರಚಿತ್ತ.
ಕಲ್ಯಾಣನಿರ್ಮಲಗುಣಾಕರ ದಿವ್ಯಕೀರ್ತೇ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಏಲಾಲವಂಗಘನಸಾರಸುಗಂಧಿತೀರ್ಥಂ
ದಿವ್ಯಂ ವಿಯತ್ಸರಿತಿ ಹೇಮಘಟೇಷು ಪೂರ್ಣಂ.
ಧೃತ್ವಾದ್ಯ ವೈದಿಕಶಿಖಾಮಣಯಃ ಪ್ರಹೃಷ್ಟಾಃ
ತಿಷ್ಠಂತಿ ಶತ್ರುದಮನ ತವ ಸುಪ್ರಭಾತಂ.
ಭಾಸ್ವಾನುದೇತಿ ವಿಕಚಾನಿ ಸರೋರುಹಾಣಿ
ಸಂಪೂರಯಂತಿ ನಿನದೈಃ ಕಕುಭೋ ವಿಹಂಗಾಃ.
ತ್ವತ್ಪ್ರಿಯಜನಾಃ ಸತತಮರ್ಥಿತಮಂಗಲಾಸ್ತೇ
ಧಾಮಾಶ್ರಯಂತಿ ತವ ಶುಭಂಕರ ಸುಪ್ರಭಾತಂ.
ಶಬರೀನಿವಾಸ ನಿರವದ್ಯಗುಣೈಕಸಿಂಧೋ
ಸಂಸಾರಸಾಗರಸಮುತ್ತರಣೈಕಸೇತೋ.
ವೇದಾಂತವೇದ್ಯನಿಜವೈಭವಭಕ್ತಭೋಗ್ಯ
ಶ್ರೀಶಬರಿನಾಥಗುರವೇ ತವ ಸುಪ್ರಭಾತಂ.
ಇತ್ಥಂ ಶಬರಿಶೈಲಪತೇರಿಹ ಸುಪ್ರಭಾತಂ
ಯೇ ಮಾನವಾಃ ಪ್ರತಿದಿನಂ ಪಠಿತುಂ ಪ್ರವೃತ್ತಾಃ.
ತೇಷಾಂ ಪ್ರಭಾತಸಮಯೇ ಸ್ಮೃತಿರಂಗಭಾಜಾಂ
ಪ್ರಜ್ಞಾಂ ಪರಾರ್ಥಸುಲಭಾಂ ಪರಮಾಂ ಪ್ರಸೂತೇ.

 

Ramaswamy Sastry and Vighnesh Ghanapaathi

71.1K

Comments Kannada

krhiw
ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

ಈಶ್ವರ ತತ್ವವನ್ನು ಜಗತ್ತಿಗೆ ಪ್ರಚರಪಡಿಸುತ್ತಿರುವ ನಿಮ್ಮ ವಾಹಿನಿಗೆ ನೂರು ನಮನಗಳು -ಸುರೇಶ್ ಎನ್ ಎಸ್

ಧರ್ಮದ ಕುರಿತು ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್ 🌺 -ಪೃಥ್ವಿ ಶೆಟ್ಟಿ

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

Read more comments

Other languages: EnglishTamilMalayalamTelugu

Other stotras

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon