Special - Aghora Rudra Homa for protection - 14, September

Cleanse negativity, gain strength. Participate in the Aghora Rudra Homa and invite divine blessings into your life.

Click here to participate

ದುರ್ಗಾ ಸಪ್ತಶತೀ - ದೇವೀ ಸೂಕ್ತಂ

49.5K

Comments

4w8n2
ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

Read more comments

Knowledge Bank

ರಾಷ್ಟ್ರೀಯತೆ ಮತ್ತು ಧರ್ಮ

ಧರ್ಮವು ಭಾರತೀಯರಾದ ನಮ್ಮೆಲ್ಲರ ಮನೆ ಮನಗಳ ಅಡಿಗಲ್ಲು. ಸಂಸ್ಕೃತಿಯನ್ನು ರೂಪಿಸುವುದು ಹಾಗೂ ರಾಷ್ಟ್ರೀಯ ಭಾವನೆಗಳನ್ನು ವ್ಯಕ್ತಪಡಿಸುವುದು ಇದರ ಉದ್ದೇಶ. ಧರ್ಮವು ಬದುಕೆಂ ಬ ಮರದ ಬೇರು ಹಾಗೂ ಕಾಂಡವನ್ನು ಪ್ರತಿನಿಧಿಸುತ್ತಾ ಬದುಕಿನ ವಿವಿಧ ಮಗ್ಗುಲುಗಳೆಂಬ ಹಲವಾರು ಶಾಖೆಗಳನ್ನು ಪೋಷಿಸುವ ಹೊಣೆ ಇದರದು. ಧರ್ಮದ ನಂಬಿಕೆಗಳ ಮೇಲೆ ಬಲಗೊಂಡ ತತ್ವ ಹಾಗೂ ಕಲೆ ಇದರ ಪ್ರಮುಖ ಭಾಗಗಳು. ಈ ಧರ್ಮದ ತಳಹದಿಯು ಜ್ಞಾನ ಹಾಗೂ ಸೌಂದರ್ಯವೆಂಬ ಅಮೂಲ್ಯ ವಸ್ತ್ರವನ್ನು ಅವಿನಾಭಾವದೊಂದಿಗೆ ಪ್ರೀತಿಯಿಂದ ಹೆಣೆಯುತ್ತಾ ಒಂದಕ್ಕೊಂದು ಪೂರಕವಾಗಿಸಿದೆ ಭಾರತದಮಟ್ಟಿಗೆ ಧರ್ಮವು ಕೇವಲ ಸಂಪ್ರದಾಯಗಳ ಹೊರೆಯಾಗಿರದೆ, ಆಲೋಚನೆ, ಸೃಜನಾತ್ಮಕತೆ, ಸಾಮಾಜಿಕ ಮೌಲ್ಯಗಳ ಮೇಲೆ ಪ್ರಭಾವ ಬೀರುವ ಅಗಾಧ ಶಕ್ತಿಯಾಗಿದೆ. ದೈನಂದಿನ ಜೀವನ ದೊಂದಿಗೆ ಭಾರತೀಯ ಭಾವವನ್ನು ಹಾಸುಹೊಕ್ಕಾಗಿ ಹೆಣೆಯುತ್ತಾ ಬೇರೂರಿದ ಆಧ್ಯಾತ್ಮಿಕತೆಯನ್ನು ಮುಂದಿನ ಜನಾಂಗಕ್ಕೆ ಉಡುಗೊರೆಯಾಗಿ ಕೊಡುತ್ತಾ ಸಾಂಸ್ಕೃತಿಕ ಪರಂಪರೆಯನ್ನು ನಿರಂತರವಾಗಿ ಮುನ್ನಡೆಸುತ್ತದೆ.

ನಾರದ ಮುನಿ ತ್ರಿಲೋಕ ಸಂಚಾರಿ

ನಾರದ ಮುನಿಗಳು ತ್ರಿಲೋಕ ಸಂಚಾರಿ ಗಳು ಮನ್ ವೇಗದಲ್ಲಿ ಮೂರೂ‌ಲೋಕಗಳನ್ನು ಸಂಚರಿಸಬಲ್ಲಂತವರು ಅವರು ನಮ್ಮ ಪುರಾಣಗಳಲ್ಲಿ ಕಲಹಪ್ರಿಯರೆಂದೇ ಪ್ರಖ್ಯಾತ ರಾದವರು ಆದರೂ ಪ್ರಪಂಚದ ವಕ್ರತೆಗಳೆಲ್ಲವೂ ಕಳೆದು ದೈವ ಸಂಕಲ್ಪವು ನೆರವೇರುವಲ್ಲಿ ಹಾಗೂ ಸಂಘರ್ಷಗಳನ್ನು ಕಳೆದು ಅನುಕೂಲಕರ ಪರಿಸ್ಥಿತಿಯನ್ನು ಉಂಟುಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ನಾರದರ ಕಥೆಗಳು ಅವರ ಚಾಣಾಕ್ಷ ಬುದ್ಧಿಯಿಂದ ಹಾಗೂ ಮಹತ್ತರವಾದುದನ್ನು‌ಸಾಧಿಸುವ ದೃಷ್ಟಿಯಿಂದ ಎಲ್ಲರ ಗಮನ ಸೆಳೆಯುತ್ತದೆ.

Quiz

ಕಡಲಾಗ್ನಿಯ ಹೆಸರೇನು?

ಓಂ ಅಹಂ ರುದ್ರೇಭಿರಿತ್ಯಷ್ಟರ್ಚಸ್ಯ ಸೂಕ್ತಸ್ಯ . ವಾಗಾಂಭೃಣೀ-ಋಷಿಃ . ಶ್ರೀ-ಆದಿಶಕ್ತಿರ್ದೇವತಾ . ತ್ರಿಷ್ಟುಪ್-ಛಂದಃ. ತೃತೀಯಾ ಜಗತೀ . ಶ್ರೀಜಗದಂಬಾಪ್ರೀತ್ಯರ್ಥೇ ಸಪ್ತಶತೀಜಪಾಂತೇ ಜಪೇ ವಿನಿಯೋಗಃ . ಓಂ ಅಹಂ ರುದ್ರೇಭಿರ್ವಸುಭಿಶ್ಚರಾಮ್ಯಹಮಾದಿತ್ಯೈರುತ ವಿಶ್ವದೇವೈಃ .....

ಓಂ ಅಹಂ ರುದ್ರೇಭಿರಿತ್ಯಷ್ಟರ್ಚಸ್ಯ ಸೂಕ್ತಸ್ಯ . ವಾಗಾಂಭೃಣೀ-ಋಷಿಃ . ಶ್ರೀ-ಆದಿಶಕ್ತಿರ್ದೇವತಾ . ತ್ರಿಷ್ಟುಪ್-ಛಂದಃ. ತೃತೀಯಾ ಜಗತೀ . ಶ್ರೀಜಗದಂಬಾಪ್ರೀತ್ಯರ್ಥೇ ಸಪ್ತಶತೀಜಪಾಂತೇ ಜಪೇ ವಿನಿಯೋಗಃ .
ಓಂ ಅಹಂ ರುದ್ರೇಭಿರ್ವಸುಭಿಶ್ಚರಾಮ್ಯಹಮಾದಿತ್ಯೈರುತ ವಿಶ್ವದೇವೈಃ .
ಅಹಂ ಮಿತ್ರಾವರುಣೋಭಾ ಬಿಭರ್ಮ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ .. 1..
ಅಹಂ ಸೋಮಮಾಹನಸಂ ಬಿಭರ್ಮ್ಯಹಂ ತ್ವಷ್ಟಾರಮುತ ಪೂಷಣಂ ಭಗಂ .
ಅಹಂ ದಧಾಮಿ ದ್ರವಿಣಂ ಹವಿಷ್ಮತೇ ಸುಪ್ರಾವ್ಯೇ ಯಜಮಾನಾಯ ಸುನ್ವತೇ .. 2..
ಅಹಂ ರಾಷ್ಟ್ರೀ ಸಂಗಮನೀ ವಸೂನಾಂ ಚಿಕಿತುಷೀ ಪ್ರಥಮಾ ಯಜ್ಞಿಯಾನಾಂ .
ತಾಂ ಮಾ ದೇವಾ ವ್ಯದಧುಃ ಪುರುತ್ರಾ ಭೂರಿಸ್ಥಾತ್ರಾಂ ಭೂರ್ಯಾವೇಶಯಂತೀಂ .. 3..
ಮಯಾ ಸೋ ಅನ್ನಮತ್ತಿ ಯೋ ವಿಪಶ್ಯತಿ ಯಃ ಪ್ರಾಣಿತಿ ಯ ಈಂ ಶೃಣೋತ್ಯುಕ್ತಂ .
ಅಮಂತವೋ ಮಾಂ ತ ಉಪಕ್ಷಿಯಂತಿ ಶ್ರುಧಿ ಶ್ರುತ ಶ್ರದ್ಧಿವಂ ತೇ ವದಾಮಿ .. 4..
ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿಃ .
ಯಂ ಕಾಮಯೇ ತಂ ತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಂ .. 5..
ಅಹಂ ರುದ್ರಾಯ ಧನುರಾ ತನೋಮಿ ಬ್ರಹ್ಮದ್ವಿಷೇ ಶರವೇ ಹಂತವಾ ಉ .
ಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾಪೃಥಿವೀ ಆ ವಿವೇಶ .. 6..
ಅಹಂ ಸುವೇ ಪಿತರಮಸ್ಯ ಮೂರ್ಧನ್ ಮಮ ಯೋನಿರಪ್ಸ್ವಂತಃ ಸಮುದ್ರೇ .
ತತೋ ವಿ ತಿಷ್ಠೇ ಭುವನಾನು ವಿಶ್ವೋ ತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ .. 7..
ಅಹಮೇವ ವಾತ ಇವ ಪ್ರ ವಾಮ್ಯಾ ರಭಮಾಣಾ ಭುವನಾನಿ ವಿಶ್ವಾ .
ಪರೋ ದಿವಾ ಪರ ಏನಾ ಪೃಥಿವ್ಯೈ ತಾವತೀ ಮಹಿನಾ ಸಂ ಬಭೂವ .. 8..

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon