ಅಥರ್ವವೇದದ ದೇವಿ ದೇವ್ಯಮಾಧಿ ಸೂಕ್ತ

38.6K

Comments

evwtz
ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ. -ಪೂಜಾ ನಾಯ್ಕ್

ತುಂಬಾ ಶಕ್ತಿಯುತ ಧ್ವನಿ..ಧನ್ಯವಾದ ಗುರುಗಳೇ 🙏 -Manjunath

ಅದ್ಭುತವಾದ ವೆಬ್‌ಸೈಟ್ ❤️ -ಲೋಹಿತ್

🌺 ಈ ಮಂತ್ರಗಳು ನನ್ನ ಜೀವನದಲ್ಲಿ ಆಶೀರ್ವಾದವಾಗಿವೆ, ಧನ್ಯವಾದಗಳು. -ಜ್ಯೋತಿ

🌟 ಈ ಮಂತ್ರವು ನನ್ನ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ಗೋಪಾಲ್ ಹೆಗಡೆ

Read more comments

Knowledge Bank

ಮೃತ್ಯುವಿನ ಸೃಷ್ಟಿ

ಸೃಷ್ಟಿಯ ಸಮಯದಲ್ಲಿ, ಬ್ರಹ್ಮನು ಲೋಕವು ಶೀಘ್ರದಲ್ಲೇ ಜೀವಿಗಳಿಂದ ತುಂಬಿಹೋಗುವುದು ಕಲ್ಪಿಸಿರಲಿಲ್ಲ. ಬ್ರಹ್ಮನು ಲೋಕದ ಸ್ಥಿತಿಯನ್ನು ನೋಡಿ ಚಿಂತಿತನಾದನು ಮತ್ತು ಎಲ್ಲವನ್ನು ದಹಿಸಲು ಅಗ್ನಿಯನ್ನು ಕಳುಹಿಸಿದನು. ಭಗವಾನ್ ಶಿವನು ಮಧ್ಯಸ್ಥಿಕೆ ನೀಡಿ ಜನಸಂಖ್ಯೆಯನ್ನು ನಿಯಂತ್ರಿಸಲು ವ್ಯವಸ್ಥಿತವಾದ ಮಾರ್ಗವನ್ನು ಶಿಪಾರಸ್ಸು ಮಾಡಿದನು. ಆಗ ಬ್ರಹ್ಮನು ಆ ವಿಧಾನವನ್ನು ಕಾರ್ಯಗತಗೊಳಿಸಲು ಮರಣ ಮತ್ತು ಮೃತ್ಯುದೇವನನ್ನು ಸೃಷ್ಟಿಸಿದನು.

ಸಮುದ್ರ ಮಂಥನ

ಅಮೃತವನ್ನು ಪಡೆಯುವುದಕ್ಕಾಗಿ ದೇವ ದಾನವರು ಸಮುದ್ರ ಮಥನವನ್ನು ಮಾಡಿದರು ಇದರಿಂದ ಅಮೃತವೇ ಅಲ್ಲದೆ ಇನ್ನೂ ಅನೇಕ ಉಪಯುಕ್ತ ಹಾಗೂ ವಿನಾಶಕಾರಿ ವಸ್ತುಗಳೂ ಹೊರಬಂದವು ಈ ಪ್ರಕ್ರಿಯೆಯಿಂದ ಅನೇಕ ಆಕಾಶ ಕಾಯಗಳು ಅಮೂಲ್ಯ ದ್ರವ್ಯಗಳು ಕಾಮಧೇನು ಕೇಳಿದನ್ನು ಕೊಡುವ‌ ಕಲ್ಪವೃಕ್ಷ ಸಂಪತ್ತಿನ ಅಧಿದೇವತೆ ಲಕ್ಷ್ಮಿ ...ಇತ್ಯಾದಿಗಳು ಹೊರಬಂದವು.

Quiz

ಭಾರತವರ್ಷದ ಪುಣ್ಯ ನದಿಗಳ ಸಂಖ್ಯೆ ಎಷ್ಟು?

ದೇವೀ ದೇವ್ಯಾಮಧಿ ಜಾತಾ ಪೃಥಿವ್ಯಾಮಸ್ಯೋಷಧೇ . ತಾಂ ತ್ವಾ ನಿತತ್ನಿ ಕೇಶೇಭ್ಯೋ ದೃಂಹಣಾಯ ಖನಾಮಸಿ ..1.. ದೃಂಹ ಪ್ರತ್ನಾನ್ ಜನಯಾಜಾತಾನ್ ಜಾತಾನ್ ಉ ವರ್ಷೀಯಸಸ್ಕೃಧಿ ..2.. ಯಸ್ತೇ ಕೇಶೋಽವಪದ್ಯತೇ ಸಮೂಲೋ ಯಶ್ಚ ವೃಶ್ಚತೇ . ಇದಂ ತಂ ವಿಶ್ವಭೇಷಜ್ಯಾಭಿ ಷಿಂಚಾಮಿ ವೀರುಧಾ ......

ದೇವೀ ದೇವ್ಯಾಮಧಿ ಜಾತಾ ಪೃಥಿವ್ಯಾಮಸ್ಯೋಷಧೇ .
ತಾಂ ತ್ವಾ ನಿತತ್ನಿ ಕೇಶೇಭ್ಯೋ ದೃಂಹಣಾಯ ಖನಾಮಸಿ ..1..
ದೃಂಹ ಪ್ರತ್ನಾನ್ ಜನಯಾಜಾತಾನ್ ಜಾತಾನ್ ಉ ವರ್ಷೀಯಸಸ್ಕೃಧಿ ..2..
ಯಸ್ತೇ ಕೇಶೋಽವಪದ್ಯತೇ ಸಮೂಲೋ ಯಶ್ಚ ವೃಶ್ಚತೇ .
ಇದಂ ತಂ ವಿಶ್ವಭೇಷಜ್ಯಾಭಿ ಷಿಂಚಾಮಿ ವೀರುಧಾ ..3..

ಯಾಂ ಜಮದಗ್ನಿರಖನದ್ದುಹಿತ್ರೇ ಕೇಶವರ್ಧನೀಂ .
ತಾಂ ವೀತಹವ್ಯ ಆಭರದಸಿತಸ್ಯ ಗೃಹೇಭ್ಯಃ ..1..
ಅಭೀಶುನಾ ಮೇಯಾ ಆಸನ್ ವ್ಯಾಮೇನಾನುಮೇಯಾಃ .
ಕೇಶಾ ನಡಾ ಇವ ವರ್ಧಂತಾಂ ಶೀರ್ಷ್ಣಸ್ತೇ ಅಸಿತಾಃ ಪರಿ ..2..
ದೃಂಹ ಮೂಲಮಾಗ್ರಂ ಯಚ್ಛ ವಿ ಮಧ್ಯಂ ಯಾಮಯೌಷಧೇ .
ಕೇಶಾ ನಡಾ ಇವ ವರ್ಧಂತಾಂ ಶೀರ್ಷ್ಣಸ್ತೇ ಅಸಿತಾಃ ಪರಿ ..3..

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |