ಸನು ಸಮುವಾಯೋನಾವು ಪದಾರ್ಥಾ೦ತರವಸ್ತಿ | ತತ್ಯಥಂ ದಶೈವೇತಿ ಪದಾರ್ಥ ವಿಭಾಗಃ ಇತ್ಯತ ಆಹ | - - ಪ.ಸಂ.-ಸಮವಾಯುಸ್ತು ಸ್ವರೂಪತ ಏನನಾಸ್ತೀ |
ತು ಶಬ್ಲೊ ಅಪ್ರಮಾಣಿಕತ್ವ ಪ್ರಮಾಣವಿರುದ್ಧ ಸ್ವರೂಪ ವಿಶೇಷ ದೊರಕಃ | ನನು ಕಥಂ ಸಮುದಾಯ ಪ್ರಮಾಣಾಭಾವಃ | ಇಹನಂ ಪುಷ ಪಟಸಮುವಾಯಃ ಇತಿ ಪ್ರತ್ಯಕ್ಷನ ಪ್ರಮಾ ಣತ್ವಾತ್ ಇತಿ ಶೇ ! ತಾದೃಶಪ್ರತೀತೇರೇನಾಸಿದ್ದೆ: ಆಥೇಹತಂತುಪು ಪಟಃ ಇತಿ ಪ್ರತ್ಯಯಃ ಸಂಬಂಧ ಪೂರ್ವಕ ಇಹ ಪ್ರತ್ಯಯತ್ಯಾತ್ | ಇಹ ಕುಂದೇ ಬದರಾಜೇತಿ ಪ್ರತ್ಯಯವತ್ |
ಸಮವಾಯವೆಂಬ ಮತ್ತೊಂದು ಪದಾರ್ಥವಿರಲು ಹತ್ತೇಪದಾರ್ಥಗಳೆಂಬ ವಿಭಾಗವು ಹೇಗೆ ? ಎಂದರೆ ಹೇಳುತ್ತಾರೆ (ಮನುಷ್ಯನ ಕೊಂಬಿನಂತೆ) ಸಮವಾಯು ಎಂಬುದು ಸ್ವರೂಪದಿಂದಲೇ ಅಲ್ಲ, ತುಕಾರದಿಂದ ಸಮವಾಯ ವಿಷಯದಲ್ಲಿ ಅಪ್ರಾಮಾಣಿಕತೆ ಪ್ರಮಾಣ ವಿರುದ್ದತೆಯನ್ನು ತಿಳಿಸುತ್ತಾರೆ. (ಪೂರ್ವಪಕ್ಷ) ಸಮವಾಯ ವಿಷಯದಲ್ಲಿ ಪ್ರಮಾಣವಿಲ್ಲವೆಂದು ಹೇಗೆ ಹೇಳುತ್ತೀರಿ, ಈ ಎಳೆಗಳಲ್ಲಿ ಬಟ್ಟೆ ಯು ಎಂದು ಪ್ರತ್ಯಕ್ಷವೇ ಇರುವುದರಿಂದ ಎಂದರೆ ತಪ್ಪು. ಹಾಗೆ ಪ್ರತೀತಿ (ವ್ಯವಹಾರ)ಯೇ ಇರುವುದಿಲ್ಲಾ, ಅನುಮಾನವನ್ನು ಹೇಳುತ್ತೇವೆ. ಈ ಎಳೆಗಳಲ್ಲಿ ಬಟ್ಟೆಯಂಬ ಜ್ಞಾನವು ಸಂಬಂಧ ಪೂರ್ವಕವಾಗಿದೆ ಇಲ್ಲಿ ಎನ್ನು ವುದರಿಂದ ಪಾತ್ರೆಯಲ್ಲಿ ಹಣ್ಣುಗಳು ಎಂಬಂತೇ ಮತ್ತೂ,
ಶುಕ್ಷ ಪಟಃ ಇತಿ ವಿಶಿಷ್ಟಜ್ಞಾನಂ ವಿಶೇಷಣ ವಿಶೇಷ್ಯ ಸಂಬಂಧ ವಿಷಯಕಂ ವಿಶಿಷ್ಟಜ್ಞಾನತ್ವಾತ್ ದಂಡೀ ದೇವದತ್ತ ಇತಿ ಜ್ಞಾನವದಿತ್ಯಾ ಭ್ಯಾಂ ಅನುಮಾನಾಭ್ಯಾಂ ಸಂಬಂಧಃ ಸಿಧ್ಯನ್ ಸಂಯೋಗಬಾಧೆ ಸವ ನಾಯವಾದಾಯ್ಕೆನ ಸಿಧ್ಯತಿ | ನಹಿ ತಂತುಪಟಯೋಃ ಶುಕ್ಷ ಪಟಳಿ ಸಂಯೋಗೋ ನಕ್ಕುಂ ಕಕ್ಕ | ಕುಂಡಬದರನದ್ವಿವಿಕ್ತತಯಾ ಅನುಪಲ೦ ಭಾತ್ ಇತಿ ಚೇನ್ನ |
ಮತ್ತೊಂದು ಸಮಾನವು ಬಿಳಿ ಬಟ್ಟೆಯೆಂಬ ವಿಶಿಷ್ಟ ಜ್ಞಾನವು ವಿಶೇಷಣ ಸಂಬಂಧ ವಿಷಯಕವು ವಿಶಿಷ್ಟ ಜ್ಞಾನವಾದ್ದರಿಂದ, ದಂಡವುಳ್ಳ ದೇವದತ್ತನು ಎಂಬಂತೆ ಈ ಎರಡೂ ಅನುಮಾನಗಳಿಂದ ಒಂದು ಸಂಬಂಧವು ಸಿದ್ದವಾಗುತ್ತದೆ. ಸಂಯೋಗ ವಂತೂ ಅಲ್ಲ (ಗುಣ ಗುಣಿಗಳಲ್ಲಿ ಪ್ರತ್ಯೇಕವಿಲ್ಲದಿರುವುದರಿಂದ) ಅಸಂಬಂಧವೇ ಸಮವಾಯವು, ಪಾತ್ರೆ ಬೋರೆ ಹಣ್ಣು ಪ್ರತ್ಯೇಕವಿಲ್ಲದಿರುವುದರಿಂದ ಸಂಯೋಗ ವಾಗದ ಸಮವಾಯ ಸಂಬಂಧವು ಸಿದ್ಧಿಸುತ್ತದೆ ಎಂದರೆ ತಪ್ಪು,
ಇಹ ತಂತುಷು ಪಟಸಮುವಾಯಃ ಇತಿ ಪ್ರತ್ಯಯಸ್ಯ ತ್ವಯಾ ಸ್ವೀಕೃತನ ತಂತು ಪಟಸವನಾಯಯೋಃ ಅಪಿ ಸಮನಾಯಾಪತೇಃ| *ಹ ಭೂತಲೇಘವಾಭಾವಃ ಇತಿ ಪ್ರತ್ಯಯಸಂಭವೇನ ಭೂತಳ ಘಟಾ ಭಾನಯೋರಪಿ ಸಮುವಾಯಾಪತ್ತೇಶ | ನಚ ಅಭಾವ ಭೂತಲಿಳಿ ವಿಶೇಷಣವಿಶೇಷ್ಯಭಾವ ಸಂಬಂಧೇನ ವಿಶಿಷ್ಟ ಪ್ರತ್ಯಯ ನಿರ್ವಾಹಃ ಇತಿ ನಾಚ್ಯಂ | ತಸ್ಯ ತ್ವಯಾ ಸಂಬಂಧನ ಅನಂಗೀಕಾರಾತ | ಅಂಗೀಕಾ ರೇವಾತಂತು ಪಟಯೋಃ ಶುಕ್ಷ ಪಟಯೋಃ ಅಪಿ ವಿಶೇಷಣ ವಿಶೇಷ್ಯಭಾವ ಸಂಬಂಧ ಸಂಭವೇನ ಸಮುವಾಯ ಅಸಿದ್ದಿ ಪ್ರಸಂಗಾತ್ |
ನೀನು ಈ ಎಳೆಗಳಲ್ಲಿ ಬಟ್ಟೆ ಯೆಂಬ ವ್ಯವಹಾರವನ್ನು ಒಪ್ಪುವುದಿಲ್ಲ. ಈ ಎಳೆಗಳಲ್ಲಿ ಬಟ್ಟೆ ಸಮವಾಯವೆಂಬ ವ್ಯವಹಾರವನ್ನೇ ಒಪ್ಪುತ್ತೀಯೆ. ಆದುದರಿಂದ ಪ್ರಕ್ಷಾ ಪ್ರಸಿದ್ದಿ ಯು, ಅಸಮವಾಯಕ್ಕೆ ಮತ್ತೊಂದು ಸಮವಾಯ ಒಪ್ಪಬೇಕಾ ಗುತ್ತದೆ. ಹಾಗೆ ವ್ಯವಹಾರ ಒಪ್ಪುವುದಾದರೆ ಭೂತಳೆ ಘಟಾಭಾವಃ ಎಂಬಲ್ಲಿ ಭೂತಳಕ್ಕೂ ಘಟಾಭಾವಕ್ಕೂ ಸಮವಾಯವೇ ಒಪ್ಪ ಬೇಕಾಗುತ್ತದೆ. (ಶುಕ್ಲ ಪಟ ಗಳಂತೇ ಅವಿಯುಕ್ತವಾಗಿ ತೋರುವುದರಿಂದ ಅಲ್ಲಿ ಸಮವಾಯವಲ್ಲ ವಿಶೇಷ್ಯ ವಿಶೇಷಣ ಭಾವ ಸಂಬಂಧವನ್ನು ತ್ತೇನೆ ಎಂದರೆ, ಈ ಸಂಬಂಧವನ್ನು ನೀನೆಪ್ಪಿಯೇ ಇರುವುದಿಲ್ಲ, ಒಪ್ಪುವ ಪಕ್ಷದಲ್ಲಿ ತಂತು ಪಟಗಳಲ್ಲ ಶುಕ್ಲ ಪಟಗಳಲ್ಲ ಅಸಂಬಂಧವೇ ಸಾಕಾಗಿರಲು ಸಮವಾಯದ ಅಗತ್ಯವೇ ಇಲ್ಲದೇ ಸಮವಾಯ ಅ ಸಿದ್ದಿ ಪ್ರಸಂಗವು ಬಂದೇ ಬರುತ್ತದೆ.
ನಚ ಸಮವಾಯೇ ಸಮುವಾಯಾಂಗೀಕಾರೇ ತತ್ರಾಪಿ ಸಮುವಾಯತಾಂ ತರಾಪತ್ಯ ಅನವಸ್ಥಾ ಪ್ರಸಂಗ ಬಾಧಕ ಇತಿ ವಾಚ್ಯಂ | ತರ್ಹಿ ಸಂಬಂಧಂ ನಿನಾಪಿ ಸಮುವಾಯ ವಿಶಿಷ್ಟ ಪ್ರತ್ಯಯವಂತು ಪಟಯೋರಪಿ ಸಂಬಂಧಂ ವಿನಾ ವಿಶಿಷ್ಟ ಪ್ರತ್ಯಯೋಪಪತೇಃ | ಅಭಾವೇ ಸಮವಾಯಾಂಗೀಕಾರೇ ಬಾಧಕಾಭಾನಾಚ್ಚ | ನಚಾಭಾವೇ ಸಮುದಾಯಾಂಗೀಕಾರೇ ಘಟಧ್ವಂಸ ಸ್ಯಾಪಿ ಕಪಾಲೇನ ಸಮುವಾಯಸ್ಯ ವಕ್ತವ್ಯನ ಸಮುವಾಯಿನಾಶ್ ಸ್ವಸಮವೇತ ಕಾರ್ಯನಾಶಸ್ಯ ಘಟನಾಶ ಜನ್ಯ ತದ್ರೂಪನಾಶಸ್ಥಲೇ
ದೃಷ್ಟವೋನ ಕಪಾಲಿನಾಶೇ ಘಟಧ್ವಂಸನ್ಯಾಸಿ ನಾಶೇನ ಘಟೋನ್ಮಜ್ಜನ ಪ್ರಸಂಗೋ ಬಾಧಕ ಇತಿ ವಾಚ್ಯಂ |
ಒಂದು ಸಮುವಾಯ ಸಂಬಂಧಕ್ಕೆ ಮತ್ತೊಂದು ಅದಕ್ಕೆ ಮತ್ತೊಂದು ಹೀಗೆ ಅನವಸ್ಥಾ ಬರುವುದಿಲ್ಲವೇ ಅಂದರೆ ಇಲ್ಲ. ಸಂಬಂಧವಿಲ್ಲದೇ ಸಮವಾಯು ವಿಶಿಷ್ಟ ಪ್ರತ್ಯಯದಂತೇ ತಂತು ಪಟಗಳಿಗೂ ಸಂಬಂಧವಿಲ್ಲದೇ ವಿಶಿಷ್ಟ ಪ್ರತ್ಯಯದಿಂದ ಉಪಪನ್ನವಾಗುತ್ತದೆ. ಅಭಾವದಲ್ಲಿ ಸಮುದಾಯವನ್ನು ಅಂಗೀಕರಿಸಿದರೂ ಬಾಧಕವಿಲ್ಲ. ಅಭಾವದಲ್ಲಿ ಸಮವಾಯವನ್ನು ಅಂಗೀಕರಿಸಿದರೆ ಘಟಧ್ವಂಸಕ್ಕೂ ಕಪಾಲದಲ್ಲಿ ಸಮವಾಯವನ್ನು ಒಪ್ಪಬೇಕಾಗಿ ಬರುತ್ತದೆ. ಸಮವಾಯು ನಾಶವಾದರೆ ತನ್ನಿಂದ ಸಂಯುಕ್ತ ಕಾರ್ಯನಾಶಕ್ಕೆ ಘಟನಾಶ ಜನ್ಯತ ರೂಪ ನಾಶ ಸ್ಥಳದಲ್ಲಿ ಕಂಡಿರುವುದರಿಂದ ಕಪಾಲಿ ನಾಶವಾದರೆ ಘಟ ಧ್ವಂಸವು ನಾಶವಾಗುವುದರಿಂದ ಘಟೋನ್ಮಜ್ಜನ ಪ್ರಸಂಗ ಬಾಧಕವು, ಹೀಗೆನ್ನ ಬಾರದು,
ಸಮುವಾಯಿ ಕಾರಣ ನಾಶವ ಸ್ವ ಸಮುವೇತ ಕಾರ್ಯ ನಾಶ ಪ್ರಯೋಜಕತ್ವ ಸಂಭವೇ ಕಪಾಲಸ್ಯ ಘಟಧ್ವಂಸಂ ಪ್ರತಿ ಸಮುವಾಯಿ ಕಾರಣತ್ವಾಭಾವೇನ ತನ್ನಾಶಸ್ಯತನ್ನಾಶಾ ಪ್ರಯೋಜಕತ್ವಾತ್ 1 ಸಮುವಾಯಿ ನಾಶಸ್ಯ ಸ್ವಸಮವೇತ ಭಾನಕಾರ್ಯನಾಶ ಪ್ರಯೋಜಕತ್ವಾದ್ಯಾನದೋಷಃ ನಚ ಪಕ್ಷದ್ವಯೋಪಿ ವಿಶೇಷಣ ಪ್ರಕ್ಷೇಪೇಗೌರನಂ 1 ಅಭಾವ ವಿಶಿಷ್ಟ ಪ್ರತ್ಯಯಾನ್ಯಥಾನುಪಸತ್ಯಾ ಸಮುವಾಯಸ್ಯ ಕಲ್ಪ ನ ಫಲಮುಖ ಪ್ರಾಮಾಣಿಕ ಗೌರವಸ್ಯಾದೋಷತ್ವಾತ್ |
ಸಮವಾಯಿ ಕಾರಣ ನಾಶಕ್ಕೂ ಸ್ವ ಸಮವೇತ ಕಾರ್ಯ ನಾಶವೇ ಕಾರಣ ವಾಗಿರುವುದರಿಂದ ಕಪಾಲಿ ನಾಶಕ್ಕೆ ಘಟಧ್ವಂಸವನ್ನು ಕುರಿತು ಸಮವಾಯ ಕಾರಣತೆ ಇಲ್ಲವಾದ್ದರಿಂದ ಸಮವಾಯಿ ಕಾರಣನಾಶಕ್ಕೆ ಘಟನಾಶ ಅಪ್ರಯೋಜಕವೇ ಆಗಿರುವುದರಿಂದ ಸಮವಾಯಿ ನಾಶಕ್ಕೆ ಸ್ವ ಸಮವೇತ ಭಾವಕಾರ್ಯ ನಾಶ ಪ್ರಯೋಜಕವಾಗಿರುವುದರಿಂದಲೂ ದೋಷವಿಲ್ಲ ಎರಡೂ ಪಕ್ಷದಲ್ಲಿಯ ಗೌರವ ಬರುವದಿಲ್ಲ. ಆದರೆ ತಪ್ಪಾಗಿರುವುದಿಲ್ಲ ಅಭಾವದ ವಿಶಿಷ್ಟ ಜ್ಞಾನದ ಅನಿವಾರ್ಯತೆ ಗಾಗಿಯೂ, ಸಮವಾಯವನ್ನು ಕಲ್ಪಿಸಬೇಕಾಗುವುದರಿಂದ ಫಲಮುಖವಾಗಿ ಪ್ರಾಮಾಣಿಕವಾದ ಗೌರವವು ದೋಷವಾಗುವುದಿಲ್ಲ,
ನಚೇಷ್ಟಾ ಪರಿತಿ ವಾಚ್ಯಂ | ಅಪಸಿದ್ಧಾಂತಾತ್ | ನನ್ವಯಂ ಪಟ ಏತತ್ತಂತು ಸಂಬದ್ಧಃ | ಏತದಾಶ್ರಿತತ್ವಾತ್ ಏತತ್ತಂತು ಸಂಬದ್ದ ತೃಣಾ ದಿವತ ಇತ್ಯನುಮಾನೇನ ಸಮನಾಯ ಸಿದ್ಧಿರಿತಿಚೇನ್ನ | ಪಟಿಸ್ಯತಂತ್ರ ಭಿನ್ನತ್ಯೇನ ತದಾಶ್ರಿತತ್ವಾಭಾವಾತ್ | ತದುಕ್ತಂ ಗೀತಾ ತಾತ್ಪರ್ಯ |

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |