Comments
ನಿಮ್ಮ ಚಾನೆಲ್ ಆಸ್ತಿಕ ಬಂಧುಗಳಿಗೆ ಎರಡು ರೀತಿಯಲ್ಲಿ ಪ್ರಯೋಜನಕಾರಿ... ಒಂದು. ಧಾರ್ಮಿಕ ವಿಷಯಗಳ ಕುರಿತು ವಿವರಣೆ. ಎರಡು. ನಗರಗಳಲ್ಲಿ ಇರುವ ಹೋಮ, ಪೂಜೆ ಸ್ವತಃ ಮಾಡಲು ವ್ಯವಸ್ಥೆ ಇಲ್ಲದಲ್ಲಿ ಅವರ ಪರವಾಗಿ ನಿಮ್ಮಲ್ಲೇ ಕಾರ್ಯಕ್ರಮ ಮಾಡಲು ಇರುವ ಅನುಕೂಲತೆ.. ನಿಮ್ಮ ಸೇವೆ ಅನನ್ಯ.. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ... -ಡಾ. ಎಸ್. ಗೋವಿಂದ ಭಟ್
ವೇದಾದಾರ ವೇದಿಕೆ,ಆತ್ಮ ಸಾಕ್ಷಾತ್ಕಾರಕ್ಕೆ ಒಂದೊಳ್ಳೆ ವೇದಿಕೆ,
ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ.ಧನ್ಯವಾದಗಳು. ಈ ವೇದಿಕೆ ನನಗೆ ಬಹಳ ಸಂತೋಷ ನೀಡುತ್ತಿದೆ :- ರಾಜಶೇಖರ ತಡೆದಮಠ. ಬೆಂಗಳೂರು -ರಾಜಶೇಖರ ತಡೆದಮಠ. ಬೆಂಗಳೂರು
ಸುಂದರವಾದ ವ್ಯಾಖ್ಯಾನ -ಪುರುಷೋತ್ತಮ
ವೇದಧಾರ ನನ್ನ ಜೀವನದಲ್ಲಿ ಸಾಕಷ್ಟು ಪಾಸಿಟಿವಿಟಿ ಮತ್ತು ಶಾಂತಿಯನ್ನು ತಂದುಕೊಟ್ಟಿದೆ. ನಿಜವಾಗಿ ಧನ್ಯವಾದಗಳು! 🙏🏻 -Gurudas
ವೇದದಾರ ದಲ್ಲಿ ಸನಾತನ ಧರ್ಮ ದಲ್ಲಿನ ಮಂತ್ರಗಳು ತುಂಬ ಉಪಯುಕ್ತ ಆಗುವೆ ಓದಿದ ನಂತರ ಒಳ್ಳೆಯ ಕೆಲಸ ಮಾರ್ಗ ದಿಂದ ನಡೆಯಿರಿ -Shobha
Read more comments
100
Knowledge Bank
ವೇದಗಳನ್ನು ಬರೆದವರು ಯಾರು?
ವೇದಗಳನ್ನು ಅಪೌರುಷೇಯ ಎಂದು ಕರೆಯಲಾಗುತ್ತದೆ, ಅಂದರೆ ಅವುಗಳಿಗೆ ಲೇಖಕರಿಲ್ಲ. ವೇದಗಳು ಮಂತ್ರಗಳ ರೂಪದಲ್ಲಿ ಋಷಿಗಳ ಮೂಲಕ ಪ್ರಕಟವಾದ ಕಾಲಾತೀತ ಜ್ಞಾನದ ಭಂಡಾರಗಳಾಗಿವೆ.
ವ್ಯಾಸ ಮುನಿಗಳನ್ನು ಏಕೆ ವೇದವ್ಯಾಸರೆಂದು ಕರೆಯಲಾಯಿತು?
ವ್ಯಾಸರು ವೇದದ ಮುಖ್ಯಾಂಶವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿದ್ದರಿಂದ ಅವರನ್ನು ವೇದವ್ಯಾಸರೆಂದು ಕರೆಯಲಾಯಿತು.