ದುರ್ಗಾ ಸಪ್ತಶತೀ - ಕ್ಷಮಾಪಣ ಸ್ತೋತ್ರ

98.9K

Comments

nf5cs
ವೇದಾದಾರ ಮಂತ್ರಗಳು ನನ್ನ ದೈನಂದಿನ ಶಕ್ತಿ ಮೂಲ. ಧನ್ಯವಾದಗಳು. 🌸 -ರಾಘವ ರಾವ್

ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ. -ಪೂಜಾ ನಾಯ್ಕ್

ತುಂಬಾ ಶಕ್ತಿಯುತ ಧ್ವನಿ..ಧನ್ಯವಾದ ಗುರುಗಳೇ 🙏 -Manjunath

ವೇದಧಾರ ನನ್ನ ಜೀವನದಲ್ಲಿ ಸಾಕಷ್ಟು ಪಾಸಿಟಿವಿಟಿ ಮತ್ತು ಶಾಂತಿಯನ್ನು ತಂದುಕೊಟ್ಟಿದೆ. ನಿಜವಾಗಿ ಧನ್ಯವಾದಗಳು! 🙏🏻 -Gurudas

Read more comments

Knowledge Bank

ಸನಾತನ ಧರ್ಮದಲ್ಲಿ ಮಹಿಳೆ ಯರ ಸ್ಥಾನಮಾನ

ಸ್ತ್ರೀ ಯರನ್ನು ಗೌರವಿಸಬೇಕು ಹಾಗೂ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಭಂಗ ತರುವ ಆಚರಣೆಗಳನ್ನು ತೊಡೆದುಹಾಕಬೇಕು, ಇದಿಲ್ಲವಾದರೆ, ಸಮಾಜವು ಅವನತಿಯೆಡೆಗೆ ಸಾಗುತ್ತದೆ. ನಮ್ಮ ಗ್ರಂಥಗಳ‌ ಪ್ರಕಾರ ಸ್ತ್ರೀಯರು ಶಕ್ತಿ ಯ ಸಂಕೇತ . ಉತ್ತಮ ಸ್ತ್ರೀಯಿಂದ ಉತ್ತಮ ಪ್ರಜೆ. ಸ್ತ್ರೀ ಯರಿಗೆ ಸಿಕ್ಕಿದ ನ್ಯಾಯ, ಮುಂದೆಲ್ಲಾ ಒಳಿತನ್ನೇ ಮಾಡುತ್ತದೆ. ಹೀಗೊಂದು ವಾಕ್ಯವಿದೆ ,ಸ್ತ್ರೀಯರು ದೇವತೆಗಳು ಸ್ತ್ರೀಯರು ಜೀವನ. ಸ್ತ್ರೀಯರನ್ನು ಗೌರವಿಸುವುದರಿಂದ ಹಾಗೂ ಉತ್ತೇಜಿವುದರಿಂದ , ಸಮಾಜದ ಪ್ರಗತಿ ಹಾಗೂ ಸಮಾಜದ ಸ್ವಾಸ್ಥ್ಯ ಉತ್ತಮವಾಗುತ್ತದೆ

ದಕ್ಷಿಣೆ ಎಂದರೇನು?

ದಕ್ಷಿಣೆ ಎಂಬುದು ಧಾರ್ಮಿಕ ಗುರುಗಳು ಪುರೋಹಿತರು ಅಥವಾ ಅದ್ಯಾಪಕರುಗಳಿಗೆ ಗೌರವಪೂರ್ವಕವಾಗಿ ಅಥವಾ ಕೃತಜ್ಞತಾ ಸೂಚಕವಾಗಿಕೊಡಲ್ಪಡುವ ಸಾಂಪ್ರದಾಯಿಕ ಉಡುಗೊರೆ ಅಥವಾ ಕೊಡುಗೆಯಾಗಿದೆ ಈ ದಕ್ಷಿಣೆಯು ಯಾವುದೇ ರೀತಿಯ ದ್ರವ್ಯ ಅಂದರೆ ಧನ ಧಾನ್ಯ ವಸ್ತ್ರಗಳರೂಪದಲ್ಲಿ ಅಥವಾ ಇನ್ಯಾವುದೇ ಬೆಲೆಬಾಳುವ ವಸ್ತುಗಳ ರೂಪದಲ್ಲಿಯೂ ಇರಬಹುದು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿಗಳಿಗೆ , ಜನರು ಸ್ವಯಂಪ್ರೇರಣೆಯಿಂದ ದಕ್ಷಿಣೆಯನ್ನು ನೀಡುತ್ತಾರೆ .ಇಂತಹ ಸ್ವಾರ್ಥರಹಿತ ವ್ಯಕ್ತಿಗಳನ್ನು ಗೌರವಿಸಲು ಮತ್ತು ಬೆಂಬಲಿಸಲು ಸಮ್ಮಾನಪೂರ್ವಕವಾಗಿ ದಕ್ಷಿಣೆಯನ್ನು ಸಮರ್ಪಿಸಲಾಗುತ್ತ

Quiz

ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಶಂಖವನ್ನು ಮೊದಲು ಊದಿದವರು ಯಾರು?

ಅಥ ದೇವೀಕ್ಷಮಾಪಣಸ್ತೋತ್ರಂ . ಅಪರಾಧಸಹಸ್ರಾಣಿ ಕ್ರಿಯಂತೇಽಹರ್ನಿಶಂ ಮಯಾ . ದಾಸೋಽಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರಿ . ಆವಾಹನಂ ನ ಜಾನಾಮಿ ನ ಜಾನಾಮಿ ವಿಸರ್ಜನಂ . ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರಿ . ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ....

ಅಥ ದೇವೀಕ್ಷಮಾಪಣಸ್ತೋತ್ರಂ .
ಅಪರಾಧಸಹಸ್ರಾಣಿ ಕ್ರಿಯಂತೇಽಹರ್ನಿಶಂ ಮಯಾ .
ದಾಸೋಽಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರಿ .
ಆವಾಹನಂ ನ ಜಾನಾಮಿ ನ ಜಾನಾಮಿ ವಿಸರ್ಜನಂ .
ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರಿ .
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರಿ .
ಯತ್ಪೂಜಿತಂ ಮಯಾ ದೇವಿ ಪರಿಪೂರ್ಣಂ ತದಸ್ತು ಮೇ .
ಅಪರಾಧಶತಂ ಕೃತ್ವಾ ಜಗದಂಬೇತಿ ಚೋಚ್ಚರೇತ್ .
ಯಾಂ ಗತಿಂ ಸಮವಾಪ್ನೋತಿ ನ ತಾಂ ಬ್ರಹ್ಮಾದಯಃ ಸುರಾಃ .
ಸಾಪರಾಧೋಽಸ್ಮಿ ಶರಣಂ ಪ್ರಾಪ್ತಸ್ತ್ವಾಂ ಜಗದಂಬಿಕೇ .
ಇದಾನೀಮನುಕಂಪ್ಯೋಽಹಂ ಯಥೇಚ್ಛಸಿ ತಥಾ ಕುರು .
ಅಜ್ಞಾನಾದ್ವಿಸ್ಮೃತೇರ್ಭ್ರಾಂತ್ಯಾ ಯನ್ನ್ಯೂನಮಧಿಕಂ ಕೃತಂ .
ತತ್ಸರ್ವಂ ಕ್ಷಮ್ಯತಾಂ ದೇವಿ ಪ್ರಸೀದ ಪರಮೇಶ್ವರಿ .
ಕಾಮೇಶ್ವರಿ ಜಗನ್ಮಾತಃ ಸಚ್ಚಿದಾನಂದವಿಗ್ರಹೇ .
ಗೃಹಾಣಾರ್ಚಾಮಿಮಾಂ ಪ್ರೀತ್ಯಾ ಪ್ರಸೀದ ಪರಮೇಶ್ವರಿ .
ಗುಹ್ಯಾತಿಗುಹ್ಯಗೋಪ್ತ್ರೀ ತ್ವಂ ಗೃಹಾಣಾಸ್ಮತ್ಕೃತಂ ಜಪಂ .
ಸಿದ್ಧಿರ್ಭವತು ಮೇ ದೇವಿ ತ್ವತ್ಪ್ರಸಾದಾತ್ ಸುರೇಶ್ವರಿ .

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |