ಶ್ರೀ ಸುಮಧ್ವ ವಿಜಯ

sumadhva vijaya pdf front page

97.5K

Comments

urs7v
ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ಸನಾತನ ಧರ್ಮದ ಬಗ್ಗೆ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ -ಉದಯಕುಮಾರ್ ಪಾಟೀಲ

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

ಸನಾತನ ಧರ್ಮದ ಬಗ್ಗೆ ಜ್ಞಾನಕ್ಕೆ ಖಜಾನೆ -ಅಶೋಕ್

Read more comments

ಬ್ರಹ್ಮವಾದೀಗಳು ಮತ್ತು ಋಷಿಕಾ ಇಬ್ಬರೂ ಒಂದೇನಾ?

ಯಾರು ವೇದಗಳ ಶಾಶ್ವತ ಜ್ಞಾನದ ಬಗ್ಗೆ ಮಾತನಾಡುತ್ತಾರೋ ಅವರನ್ನು ಬ್ರಹ್ಮವಾದೀಗಳೆಂದು ಕರೆಯಲ್ಪಡುತ್ತಾರೆ. ಬ್ರಹ್ಮವಾದಿನೀಯು ಒಬ್ಬ ಮಹಿಳಾ ಪಂಡಿತೆ ಮತ್ತು ಬ್ರಹ್ಮವಾದೀಯ ಸ್ತ್ರೀಲಿಂಗ. ಯಾವ ಪುರುಷನಿಗೆ ಮಂತ್ರವನ್ನು ಉಪದೇಶಿಸಲಾಗಿರುತ್ತದೋ ಅವರನ್ನು ಋಷಿಯೆಂದು ಕರೆಯುತ್ತಾರೆ. ಎಲ್ಲಾ ಋಷಿಕಾರುಗಳು ಬ್ರಹ್ಮವಾದಿನೀಗಳು ಆದರೆ ಎಲ್ಲಾ ಬ್ರಹ್ಮವಾದಿನೀಗಳು ಋಷಿಕಾರಾಗಿರಬೇಕಿಲ್ಲ.

ದುರ್ದಮನಿಗೆ ಕೊಡಲ್ಪಟ್ಟ ಶಾಪ ಹಾಗೂ ಅದರ ವಿಮೋಚನೆ

ದುರ್ದಮನು ವಿಶ್ವಾವಸು ಎಂಬ ಒಬ್ಬ ಗಂಧರ್ವನ ಮಗ.ಒಂದು ಸಲ ಆತ ತನ್ನ ಸಾವಿರಾರು ಜನ ಪತ್ನಿಯರೊಂದಿಗೆ ಕೈಲಾಸದ ಬಳಿಯ ಸರೋವರದಲ್ಲಿ ಆನಂದದಿಂದ ವಿಹರಿಸುತ್ತಿದ್ದ . ಸಮೀಪದಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ವಸಿಷ್ಟ ಮುನಿಯ ತಪಸ್ಸಿಗೆ ಇದರಿಂದ ಅಡಚಣೆ ಉಂಟಾಗಿ, ಅವರು ಅವನನ್ನು‌ ರಾಕ್ಷಸನಾಗೆಂದು ಶಪಿಸಿದರು. ಆಗ ದುರ್ದಮನ ಪತ್ನಿಯರೆಲ್ಲರು ಅವನನ್ನು ಕ್ಷಮಿಸಬೇಕೆಂದು ವಸಿಷ್ಟರನ್ನು ಬೇಡಿಕೊಂಡರು ಮಹಾವಿಷ್ಣುವಿನ ಅನುಗ್ರಹದಿಂದ ದುರ್ದಮನು ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಗಂಧರ್ವನಾಗುತ್ತಾನೆಂದು ವಸಿಷ್ಟರು ಹೇಳಿದರು. ಕಾಲಾಂತರದಲ್ಲಿ ದುರ್ದಮನು ಗಾಲವ ಮುನಿಯನ್ನು ನುಂಗಲು ಪ್ರಯತ್ನಿಸುತ್ತಿದ್ದಾಗ ಮಹಾವಿಷ್ಣು ವಿನಿಂದ ಶಿರಚ್ಛೇದನಕ್ಕೆ ಒಳಗಾದನು ಹಾಗೂ ಮೂಲ ಸ್ವರೂಪವನ್ನು ಮರಳಿ ಪಡೆದನು. ಈ ಕಥೆಯ ನೀತಿ ಏನೆಂದರೆ, ಮಾಡುವ ಎಲ್ಲಾ ಕರ್ಮಗಳಿಗೆ ಪ್ರತಿಫಲ ಇದ್ದೇ ಇರುತ್ತದೆ ಆದರೆ ಅನುಕಂಪ ಹಾಗೂ ದೈವ ಕೃಪೆಯಿಂದ ದೇವತಾನುಗ್ರಹ ಸಾ

Quiz

ಮಹಾಭಾರತವನ್ನು ಮೂಲತಃ ಏನೆಂದು ಕರೆಯಲಾಗುತ್ತಿತ್ತು?

ಶ್ರೀ ಸುಮಧ್ವ ವಿಜಯ
ಶ್ರೀ ಸರ್ವಜ್ಞರು ಸಜಯನು ಸಜ್ಜನರನ್ನು ಆನಂದಗೊಳಿಸುತ್ತ ಏನು ನಗಳ ಇರುವಿಕೆ, ಜಯಸಿಂಹರಾಜಸು ಆರ್ಫನ್ನು ಕಪ್ಪ ಗ್ರಂಥಗಳನ್ನು ತರಿಸಿ ಮಹಾಭಯಲ್ಲಿ ಶ ಬೇಡುತ್ತ, ಶ್ರೀ ಮಾಧ್ವರಿಗೆ ಆನಿಸುವಿಕೆ, ಶ್ರೀ ಕರ್ನಜ್ಞರ ಆಜ್ಞೆಯ ಪಧ್ವಶಿಷ್ಯರಾದ ಶಂಕ ಇಯರು ಗ್ರಂಥಗಳನ್ನು ಸ್ವೀಕರಿಸುವಿಕೆ. ಇಂಥ ಸುಮಯದಲ್ಲಿ ಸಂಸದ ತ್ರಿವಿಕ್ರಮಪಂಡಿತಾಚಾರ್ಯರು ಜಯಸಿಂಹ ನೃರನಿಗೆ ಆಶೀಲಾ ಮನಿ, 199 ಶ್ರೀಕ್ರಮಠ, ಮಂಚ್ಚರ ಗಸಿಯಲ್ಲಿ ಮುಟ್ಟಾಗ. ಶ್ರೀಪಾದಲಸರು ಶ್ರೀ ವಿ ನುಂಗಳದಲ್ಲಿಯೇ ಕೆಲವು ದಿನ ವಾಸ ಮಾಡುತ್ತ ಭೋರ ರ್ಫಿ, ಸಿಳ ಬದ್ದ ಇಯ ತಾವು ಸ್ವಂತ ಆಚರಿಸಿ ತೋರಿದ್ದು, ಇದಿ
ಅಥ ಸರ್ಗಾನುಕ್ರಮಣಿಕ
೧. ಕಾರ್ತಿಕ ಮಾಸದಲ್ಲಿ ಸೂರ್ಯನು ನಿರ್ಮ ಉದಯಿಸಿ ಸಜ್ಜನರಿ ಸಂದ ಕಡಿ ಪಂತರೆ ನಿದೇಷ್ಟರಾದ ಶ್ರೀ ಸರ್ವ ಚಾಯಕರೆಂಬ ಸರ್ಯರು ಸಜ್ಜನರ ನಟನಾಸಂನ ಗ ಸಿದ್ದು, , [ ಕಿಕ್ ]
೨. ಜಯಸಿಂಹರಾಜರು ಶ್ರೀ ಸಿದ್ದು ಮಂಗಳ ಜೀವನದಲ್ಲಿ ಪುಸಾಸಭೆಯ ಜನರು ಪದ್ಮ ತೀಥ೯ದಿಗಳು ಕದ್ದ ಗ್ರಂಥಗಳನ್ನು ತರಿಸಿ, ಕ್ಷಮೆ ಬೇಡು ಶ್ರೀ ಸರ್ವರಿಗೆ ಅರ್ಪಿಸ ಅವಾಜ್ಞೆಯಂತೆ ಅವರ ಶಿಷ್ಯರಾದ ಶಂಕರಾಚಾರ್ಯನೆಂಬ ದ್ವಿಜರು ಆ ಗ್ರಂಥಗಳನ್ನು ಪ
೩. ಆ ಕಾಲದಲ್ಲಿ ತ್ರಿವಿಕ್ರಮರಡಿ ಚಾರ್ಯರು ತಕ್ಕು ಸವದಿರದ ಶಂಕರಾಚರ್ಯ ಗ್ರಂಥಗಳು ದೊರೆತ ಜಯಕ್ಕೆ ಆಸಂದಯುಕ್ತರಾಗಿ ಏಸೀತನಾದ ಜಯಸಿಂಹ ಭೂಪಾಲ ಶ್ರೀಮದಾಚಾರ್ಯರ ನಾಗ, ನಿನ್ನನ್ನು ರಕ್ಷಿಸಲೆಂದು ಆಶೀರ್ವಾದ ಮಾಡಿ ಸಂತ ಬಡಿಸಿದು .. (84-4
ಈ ಕವಿಕುಲಶ್ರೇಷ್ಠ ರಾಣಿ ಶ್ರೀನಿಕ್ರಮಪಂಡಿತಾಚಾರ್ಯರು ಪೂಪ೯ದಲ್ಲಿ ತಾವು ಶ್ರೀಮಂ ಧ್ಯ ಅಪರಿಚಿತರಾದ ಕ್ರಮವು ಕಾನನದಲ್ಲಿಪ್ಪ ಹೊರನ್ನು ತಾನು ಕಾಣದೇ ಇದ್ದರೆ, ಸುವ ಯಿಂದ ಹೂವನ್ನು ಪುಗಿಸಿ ಬೀದಿಯಂತೆ ಶ್ರೀ ರಕ್ಕರ ಗುಣಾತಿಶಯಕ್ಕೆ ಇಬ್ಬರವನ್ನು
(59 H)
35.
ಶ್ರೀ ಸತ್ಯ
- ಷ್ಟು ಮಂಗಳ ದೇವಾಲಯದಲ್ಲಿ ಕೆಲವು ದಿನಗಳಿದ್ದು, ಲೋಕ ಕ್ಷಾರ್ಥವಾಗಿ ಸತ್ಕರ್ಮಾನುಷ್ಠಾನ ನಿತ್ಯಾನೇಕಗಳನ್ನು ಆಚರಿಸುತ್ತ ತ್ರಿವಿಧ ಜೀವರಿಗೆ ತ್ರಿವಿಧ ಾಪ್ತಿಯುಂಟುಮಾಡಿದ್ದು ( ಶ್ಲೋಕ ೬)
4.
ಶ್ರೀ ಸರ್ವಜ್ಞರು ಅರುಣೋದಯಾ ತೂರ್ವದಲ್ಲಿಯೇ ಶಾಸ್ತ್ರವಿಹಿತವಾದ ಸಾನಸಂಧ್ಯಾದಿ ರ್ಾಚರಿಸುತ್ತ ಕಾಪೀಶಾಶಯ ಪರದೆಯಲ್ಲಿ ಯೋಗಾಸನಾರೂಢರಾಗಿ ಮಾನಸಿಕ ಧ್ಯಾನಯೋಗ ತೆಗಿದ್ದು. (ಶ್ಲೋಕ ೬)
2.

ಶ್ರೀ ಸರ್ವಜ್ಞರ ಶಿಷ್ಯರಾದ ಅನೇಕ ಯತಿಗಳು ತಕ್ಕ ದಂತ ಕಾಷ್ಟಗಳಿಂದ ಹಲ್ಲುಜ್ಞೆ ಕ್ಕು ತಮ್ಮ ಪೂರ್ವ ಸಂಪ್ರದಾಯಕ್ಕೆ ಕಿಂಚಿತು ನನಾಧಿಕ್ಯ ವಿಲ್ಲದೇ ಆಚಾರಭೇದವನ್ನು ತಿಳಿಸುತ್ತ ಮಂಗಳ ಸಮೀಪದಲ್ಲಿರುವ ಸರೋವರದಲ್ಲಿ ಎಲ್ಲರೂ ಒಮ್ಮೆಲೇ ಸ್ನಾನ ನಮಾಡುವಿಕೆ,
( ಶ್ಲೋಕ 6) ಗುರುಗಳು ಮಲಗಿದ
ಆ. ಸದ್ಗತಿ ಬೇಕೆನ್ನುವ ಶಿಷ್ಯರು, ಗುರುಸೇವೆಯಲ್ಲಿ ತತ್ಪರರಾಗಿ ತರ ಮಲಗುತ್ತಾ, ಗುರುಗಳು ಏಳದ ಕಿ೦ತಲೂ ಪೂರ್ವದಲ್ಲಿ ಎದ್ದು ಮಹಜಾಗ್ರತೆಯಿಂದ ರುಗಳನ್ನು ಸೇವಿಸಿದ್ದು ( ಶ್ಲೋಕ ೯)
F.
ಒಬ್ಬ ಶಿಷ್ಯನು ರಾತ್ರಿ ಬಹುಕಾಲವರಿಗೆ ಹೇಳಿದ ಪಾಠವನ್ನು ಪಠಿಸುತ್ತ, ಚಿಂತನೆ ಮಾಡಿ ಶಳ ರಾತ್ರಿಯಾದ ಮೇಲೆ ಮಲಗಿ ಉಪಃಕಾಲದಲ್ಲಿ ವಿವರದಿಂದ ಮಲಗಿದ ಶಿಷ್ಯನ ಮೇಲೆ ಕರುಣ ದ ಗುರುಗಳು ತಮ್ಮ ಅಂಗವಸ್ತ್ರಾದಿಗಳನ್ನು ತಾವೆ ಕಂಡು ಸ್ನಾನಕ್ಕೆ ಹೋದದ್ದುತರ ಶಿಷ್ಯನು ಜಾಗ್ರತನಾಗಿದ್ದು ಗುರುಗಳ ಅಂಬಿಕೆಯಿಂದ ಅರಿತ ಸ್ನಾನ ತಟಾಕಕ್ಕೆ ಪೋಗಿ ರುಗಳು ಜಲದಲ್ಲಿರಲು ಶಿಷ್ಯನು ಗುರುಗಳ ಸನ್ಮಾನಾರ್ಧವಾಗಿ ಸುಮ್ಮಗೆ ನಿಂತು ಸ್ನಾನ ಮಾಡಿ ಸುವ ಗುರುಗಳಿಗೆ ಮಾರ್ಗ ಬಿಟ್ಟಿದ್ದು, ( ಶಕ ೧೦. ೧೧)
೧೦. ಜಿತೇಂದ್ರಿಯರಾದ ಒಬ್ಬ ಸಸ್ಯಾನಿಗಳು ದೀಪದ ದೀಪ್ತಿಯಲ್ಲಿ ( ಇನ್ನೂ ಕತ್ತಲೆ ಇರ ೩) ತಾವು ಆಲನಯೋಧರ ಸನ್ನಿಧಿಯಲ್ಲಿ ಪಾಲಗಮಗಳಲ್ಲಿ ನಿರ್ಮಾಲ್ಯ ಪುಷ್ಪಾದಿಗಳನ್ನು ತೆಗೆದು ್ರಪಾದ್ಯಾದಿ ಆಚಮನ ಕೊಟ್ಟು ತಂಡದಿಂದ ಅಭಿಷೇಕ ಮಾಡಿದ್ದು, ದೇವತೆಗಳ ಒಡೆಯ ದ ಆರ್ಚಿತವಾದ ಆ ನಿರ್ಮಾಲ್ಯ ಹೂವಿನಲ್ಲಿ ಶಿಷ್ಯರು ಮತ್ತುಪ್ಪದಂತಿರುವ ಅದ್ಭುತವನ್ನು ಡು ಬೆರಗಾದರು ( ಶ್ಲೋಕ ೧೨ - 4)
೧೧. ಚಕ್ರವರ್ತಿ ಯಾದ ಸೂರ್ಯೋದಯವರ್ಣನೆ. ( ಸೂರ್ಯೋದಯವಾದದ್ದು )
( ಶ್ಲೋಕ ೧೪---೧೭)
ಇನಿತು ಸೂರ್ಯೋದಯಾತ್ತೂರ್ವದಲ್ಲಿಯೆ ಸಕಲ ಶಿಷ್ಯರು ತಮ್ಮ ಆದನ್ನೆಕ ಮುಗಿಸಿ, ರ್ಯೋದಯಾನಂತರದಲ್ಲಿ ಎಲ್ಲರೂ ಮಿಳಿತರಾಗಿ ಪಾಠಗೋಸುಗ ಕುಳಿತ ವರ್ಣನೆ. ( ಶ್ಲೋಕ ೧೮ ) ೧೩. ವ್ಯಾಸ ಪೀಠ ( ಪುಸ್ತಕಗಳಿಡತಕ್ಕ ಮಣೆ ) ದಲ್ಲಿ ಕ್ರಮದಿಂದ ಇಟ್ಟ ಪ್ರಸ್ತಕಗಳು, ಪುಸ್ತಕಗಳಲ್ಲಿ ಅ೦ದವಾಗಿ ಬರೆದ ಅಕ್ಷರಗಳಿಂದ ಶೋಭಿಸುವ ಪುಸ್ತಕಗಳ ವರ್ಣನೆ,
ಸಿ.
೧. ಚತುರಶಿಷ್ಯರು ಬಹುಚ್ಚರೆಯಿಂದ ತಿಳಿದವರಾದಾಗ್ಯೂ ಹಾಪ್ರಯತ್ನದಿಂದ ಪಾಠ ಒಲಿಸಿ ಚತುರ ಶಿಷ್ಯರ ಸಾಮ ಪೊಂದಿದ ವರ್ಣನೆ (ಶ್ಲೋಕ ೨೧)
( ಶ್ಲೋಕ ೧೯-೨೧) ಮಂದಬುದ್ಧಿಯ ಶಿಷ್ಯರು
೧೨. ಶ್ರೀ ಸರ್ವಜ ರೆಂಬ ಸೂರ್ಯನು ಪಾಠಪ್ರವಚನ ಸಭೆ ಎಂಬ ಆಕಾಶದಲ್ಲಿ ಈ ದಿ3 ವಾದ ವರ್ಣನೆ, ಶ್ರೀ ಸರ್ವಜ್ಞರು ಸೂರ್ಯನಂತೆ ಪ್ರಕಾಶಿಸುತ್ತ ಪಾಠಸಭೆಗೆ ಬಂದುದು.
( ಶೋ ಕ ೨೨) ೧೬. ಶ್ರೀ ಸರ್ವಜ್ಞರು ಸಾಠ ಪ್ರಾರಂಭಿಸಲು ಓಂಕಾರ ಉಚ್ಚಾರಕ್ರಮಪೂರ್ವಕ ಶಾಂತಿ ಹೇಳಿದ ವರ್ಣನೆ (ಶ್ಲೋಕ ೨೩).
೧೭. ತದನಂತರ ಶಿಷ್ಯರು (ವೇದ) ಉಪನಿಷದ್ಭಾಷ್ಯ ಸತಿಸಿದ ಕ್ರಮ, ಶ್ರೀ ಸರ್ವಜ್ಞರು ವ್ಯಾಖ್ಯಾನರೂಪವಾಗಿ ಸವಿಸ್ತರ ಉಪನ್ಯಾಸಗೈದುಪಾಠ ಹೇ& ಶಿಷ್ಯರಿಗೆ ಬೋಧಿಸುತ್ತಾ ಆನಂದ ಗೊಳಿಸುತ್ತ ಪ್ರಶ್ನೆ ಮಾಡಿದವರಿಗೆ ಸರಿಯಾಗಿ ಉತ್ತರವಿದ್ದು, (೨೪-೨೫ )
೧೮. ಮಧ್ಯಾನ್ನ ಕಾಲವರಿಗೆ ಪರ ನೇಳುತ್ತ ಸೂರ್ಯನು ಪಶ್ಚಿಮದಿಗೆ ತಿರುಗಲು, ಶ್ರೀ ಸರ್ವಜ್ಞರು ಸ್ನಾ ನಗೋಸುಗ ಶಿಷ್ಟ ಸಮೇತರಾಗಿ ತಟಾಕಕ್ಕೆ ಪೋದದು. ಸಕಲ ತೀರ್ಥಾ ಭಿಮಾಸಿದೇವತೆ ಗಳು ಮಧ್ವರ ಅಂಗಸಂಗ ಬಿಚ್ಚಿಸಿ ಪ್ರತ್ಯಕ್ಷರಾಗಿ ಬಂದು ಶ್ರೀ ಮಧ್ವರೊಡನೆ ಸ್ನಾನಗೈದರೆಂಬ ಮಹಿಮೆ.
( ೨೬-೨೭) ೧೯, ಸಾ ನಾನಂತರ ಶ್ರೀ ಸರ್ವೆ ಜರು ಶಂಖವನ್ನು ಕರದಲ್ಲಿ ಹಿಡಿದು ಸಾಲಗಾ ಮಗಳಿಗೆ ಅಭಿಷೇಕ ಮಾಡುವಾಗ ಥಳ ಥಳ ಹೊಳೆಯುವ ಶಾಲಗ್ರಾಮ ಶಿಲೆಗಳಲ್ಲಿ ಶ್ರೀಮದಾಚಾರ್ಯರ ಪ್ರತಿ ಛಾಯೆಯು ಬೀಳಲು, ಅವುಗಳಲ್ಲಿ ಸಿ ಸಸಿ ನಾದ ಹರಿಯೆ ಪ್ರತ್ಮಕ ಕಾದಸಿ ಕೊಂದನೆಂಬ ಸ್ತೋತ್ರ, ಮತ್ತು ನಿರ್ಮಾತೀರ್ಥ ಮಹಿಮಾ, ಶ್ರೀ ಸರ್ವಜ್ಞರು ನಿರ್ಮಾಲ್ಯ ತೀರ್ಥ ಶಾಶನ ಮಾಡಿದ್ದು, [ ಶ್ಲೋಕ ೨೮-೨೯ |
೨೦, ಶ್ರೀ ಸರ್ವಜ್ಞ ರು ಗೋಪೀಚಂದನದಿಂದ ದ್ವಾದಶನಾಮ ಮತ್ತು ಶಂಖ ಚಕ್ರಾದಿಗಳನ್ನು ಧರಿಸಿದ ಕ್ರಮ. ದ್ವಾದಶ ಸೂರ್ಯಗಂ ತ ಪ್ರಕಾಶಿಸಿದರೆಂಬ ವರ್ಣನೆ, { ಶ್ಲೋಕ ೩೬ |
೨೧, ಊರ್ಧ್ವ ಪುಂದ ತಿಲಕ ಧಾರಣಾನಂತರ ಶ್ರೀ ಸರ್ವಜ್ಞರು ವಶಕ್ಕೆ ಪೋಗುವಾಗ ಶಿಷ್ಯರು ದಾರಿ ಬಿಟರೆಂಬ ಮುಂತಾದ ಪರಾಕು ಹೇಳುವ ವಣ೯ತೆ, ಜನರು ಮಾರ್ಗ ಬಿಡುತ್ತ ಭಕುತಿಯಿಂ ನಮಿಸಿದು , [ ಶೈಕೆ ೩೧]
೨೨ ಶ್ರೀ ಸರ್ವಜ್ಞರು ಮಠಕ್ಕೆ ಬರುತ್ತಲೇ ಓರ್ವ ಶಿಷ್ಯನು ಶ್ರೀ ಸರ್ವಜ್ಞರಿಗೆ ಪಾದ ಪ್ರರ್ಕಲನೆ ಮಾಡಿ ದು , ಒಂದು ಬಿಂದು ಸದೋದಕವಾದರೂ ಭೂಮಿಯಲ್ಲಿ ಬಿಡದೆ, ಸಕಲ ಜನರು ತಮ್ಮ ಶಿರದಲ್ಲಿ ಪ್ರೋಕ್ಷಿಸಿಕೊಂಡ ಮಹಿಮಾ, ಜನರ ಇಂಥ ಕೃತಿಗೆ ಭೂದೇವತೆಯು, ಎನಗೆ ಶ್ರೀಗಳವರ ಪಾದೋದಕವು ಸ್ವಲ್ಪವಾದರೂ ಉಳಿಸಲಿಲ್ಲವೆಂದು, ಮನಸ್ಸಿನಲ್ಲಿ ಮರುಗಿದರೂ ತನ್ನ ಗುಣಾನುಸಾರ ನಾಗಿ ಕ್ಷಮಿಸಿ ಸಹಿಸಿಕೊಂಡಳೆಂಬ ವರ್ಣನೆ, ( ಶೋ - ಫ 33 )
೨೩ ಓರ್ವ ಶಿಸ್ಮಸು ಶ್ರೀ ಹರಿಯ ಆ ಭಿಷೇಕಾರ್ಥವಾಗಿ, ಸುಖರ್ಯೋದಯಾತಿರ್ವತಿ ೬ ತೆಗೆ ದಿಟ್ಟ ಆಗೋದಕವನ್ನು ತನ್ನ ಶ್ವಾಸನಾಯು ತಾಕದಂತೆ ಪಾರ್ಶ್ವದಲ್ಲಿ ಹಿಡಿದು ತಂದ ವಣ೯ನೆ. (೩೩) .
೨೪, ಶ್ರೀ ಸರ್ವಜರು ಇಂಥ ನಿರ್ಮಲವಾದ ಆಗೋದಕ ಜಲವನ್ನು ಮಂತ್ರೋಕ್ತ ದಿ೦ ಕಲಶಾರ್ಚನೆ ಶಂಖ ಪೂಜೆ ಮಾಡಿ ಶಂಖದಲ್ಲಿ ಪೂರಿತವಾದ ಜಲದಿ೦ದ ಶ್ರೀ ಶಾಲಗ್ರಾಮಗಳಿಗೆ ಅಭಿ ಷೇಕ ಮಾಡಿ ತೀರ್ಥ ಮಾಡಿದ ವರ್ಣನೆ, { ೩೪)
೨೫, ಅಭಿಷೇಕ್ ಗೈದ ನಂತರ ಶಾಲಗ್ರಾಮಗಳನ್ನು ಚನ್ನಾಗಿ ಶೋಧಿಸಿ (ವರಿಸಿ) ಗಂಧ ತುಲಸಿ ಕುಸುವಾದಿಗಳನ್ನು ಅರ್ಪಿಸಿದ ವರ್ಣನೆ, [ ಶ್ಲೋಕ ೩೫ ||

Ramaswamy Sastry and Vighnesh Ghanapaathi

Copyright © 2024 | Vedadhara | All Rights Reserved. | Designed & Developed by Claps and Whistles
| | | | |