ಜಗದೋದ್ಧಾರನ
ಆಡಿಸಿದಳೆ ಯಶೋದೆ
|| ಜಗದೋದ್ಧಾರನ ||
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ
ಆಡಿಸಿದಳೆ ಯಶೋದೆ
|| ಜಗದೋದ್ಧಾರನ ||
ನಿಗಮಕ್ಕೆ ಸಿಲುಕದ ಅಗಣಿತ ಮಹಿಮನ
ಮಗುಗಳೆ ಮಾಣಿಕ್ಯನ ಆಡಿಸಿದಳೆ ಯಶೋದೆ
|| ಜಗದೋದ್ಧಾರನ ||
ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆ ಯಶೋದೆ
|| ಜಗದೋದ್ಧಾರನ ||
ಪರಮಪುರುಷನ ಪರವಾಸುದೇವನ
ಪುರಂದರ ವಿಠ್ಠಲನ
ಆಡಿಸಿದಳೆ ಯಶೋದೆ
|| ಜಗದೋದ್ಧಾರನ ||
jagadoddhaarana
aad'isidal'e' yashode'
|| jagadoddhaarana ||
jagadoddhaarana magane'ndu til'iyuta
sugunaanta rangana
aad'isidal'e' yashode'
|| jagadoddhaarana ||
nigamakke' silukada aganita mahimana
magugal'e' maanikyana aad'isidal'e' yashode'
|| jagadoddhaarana ||
anoraneeyana mahato mahimana
aprameyana aad'isidal'e' yashode'
|| jagadoddhaarana ||
paramapurushana paravaasudevana
purandara vit'ht'halana
aad'isidal'e' yashode'
|| jagadoddhaarana ||
ಯಾರು ವೇದಗಳ ಶಾಶ್ವತ ಜ್ಞಾನದ ಬಗ್ಗೆ ಮಾತನಾಡುತ್ತಾರೋ ಅವರನ್ನು ಬ್ರಹ್ಮವಾದೀಗಳೆಂದು ಕರೆಯಲ್ಪಡುತ್ತಾರೆ. ಬ್ರಹ್ಮವಾದಿನೀಯು ಒಬ್ಬ ಮಹಿಳಾ ಪಂಡಿತೆ ಮತ್ತು ಬ್ರಹ್ಮವಾದೀಯ ಸ್ತ್ರೀಲಿಂಗ. ಯಾವ ಪುರುಷನಿಗೆ ಮಂತ್ರವನ್ನು ಉಪದೇಶಿಸಲಾಗಿರುತ್ತದೋ ಅವರನ್ನು ಋಷಿಯೆಂದು ಕರೆಯುತ್ತಾರೆ. ಎಲ್ಲಾ ಋಷಿಕಾರುಗಳು ಬ್ರಹ್ಮವಾದಿನೀಗಳು ಆದರೆ ಎಲ್ಲಾ ಬ್ರಹ್ಮವಾದಿನೀಗಳು ಋಷಿಕಾರಾಗಿರಬೇಕಿಲ್ಲ.
ಯಾರು ಮಂತ್ರದ ಅರ್ಥತಿಳಿಯದೆ ಕೇವಲ ಪಠನೆ ಮಾಡುವರೋ ಅವರಿಗೆ ಅದರಿಂದ ಯಾವುದೇ ಫಲ ಸಿಗಲಾರದು. ಸಾವಿರಾರು ಬಾರಿ ಜಪಿಸಿದರೂ ಜಯಸಿಗಲಾರದು. ಆದ್ದರಿಂದ ಮಂತ್ರದ ಅರ್ಥತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಮಂತ್ರದ ಸಾರವನ್ನು ತಿಳಿದು ಕೊಳ್ಳುವುದು ಇನ್ನೂ ಮುಖ್ಯ. ಅರಿವಿಲ್ಲದ ಜಪ ಪ್ರಯೋಜನಕ್ಕೆ ಬರಲಾರದು. ಹಲವಾರು ಭಾರಿ ಜಪಿಸಿದರೂ ಯಾವ ಪರಿಣಾಮವೂ ಆಗಲಾರದು. ಆದ್ದರಿಂದ ಮಂತ್ರದ ಮನನ ಹಾಗೂ ಅರಿವು ಜಯ ಸಾಧಿಸಲು ಸಹಾಯ ಮಾಡುತ್ತದೆ.
ಕೃಷ್ಣ ಯಜುರ್ವೇದದಿಂದ ನವಗ್ರಹ ಸೂಕ್ತ
ಆ ಸತ್ಯೇನ ರಜಸಾ....
Click here to know more..ಯಶಸ್ವಿ ಆಡಳಿತಗಾರನಾಗಲು ಅಂಗಾರಕ ಗಾಯತ್ರಿ ಮಂತ್ರ
ಓಂ ಅಂಗಾರಕಾಯ ವಿದ್ಮಹೇ ಭೂಮಿಪಾಲಾಯ ಧೀಮಹಿ| ತನ್ನಃ ಕುಜಃ ಪ್ರಚೋದಯ....
Click here to know more..ಶ್ರೀ ಲಕ್ಷ್ಮೀ ಮಂಗಲಾಷ್ಟಕ ಸ್ತೋತ್ರ
ಮಂಗಲಂ ಕರುಣಾಪೂರ್ಣೇ ಮಂಗಲಂ ಭಾಗ್ಯದಾಯಿನಿ. ಮಂಗಲಂ ಶ್ರೀಮಹಾಲಕ್ಷ....
Click here to know more..Ganapathy
Shiva
Hanuman
Devi
Vishnu Sahasranama
Mahabharatam
Practical Wisdom
Yoga Vasishta
Vedas
Rituals
Rare Topics
Devi Mahatmyam
Glory of Venkatesha
Shani Mahatmya
Story of Sri Yantra
Rudram Explained
Atharva Sheersha
Sri Suktam
Kathopanishad
Ramayana
Mystique
Mantra Shastra
Bharat Matha
Bhagavatam
Astrology
Temples
Spiritual books
Purana Stories
Festivals
Sages and Saints
Bhagavad Gita
Radhe Radhe