Special - Aghora Rudra Homa for protection - 14, September

Cleanse negativity, gain strength. Participate in the Aghora Rudra Homa and invite divine blessings into your life.

Click here to participate

ಸುಳ್ಳು ಹೇಳಿದ್ದಕ್ಕಾಗಿ ಕ್ಷಮೆ ಕೋರಿ ಮಂತ್ರ

85.9K

Comments

nnk72
ಅತ್ಯುತ್ತಮ ಶೈಕ್ಷಣಿಕ ವೆಬ್‌ಸೈಟ್ -ಗೌರಿ ಮೂರ್ತಿ

🕉️ ನಿಮ್ಮ ಮಂತ್ರಗಳು ನನ್ನ ಮನಸ್ಸಿಗೆ ಶಾಂತಿ ಮತ್ತು ಸ್ಪಷ್ಟತೆಯನ್ನು ತರುತ್ತವೆ. -ರಾಜೇಶ್ ಆರ್

ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ, ಧನ್ಯವಾದಗಳು. -ಸಂಧ್ಯಾ ಪಿ

ನಿಮ್ಮ ಮಂತ್ರಗಳು ನನಗೆ ಪ್ರೇರಣೆ ನೀಡುತ್ತವೆ, ಧನ್ಯವಾದಗಳು ಗುರುಜಿ. -ಲಕ್ಷ್ಮಿ ಭಟ್

ಈ ಮಂತ್ರವು ನನ್ನ ಆತ್ಮಕ್ಕೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ರಾಧಾ ಕೆ

Read more comments

Knowledge Bank

ಸಪ್ತರ್ಷಿಗಳೆಂದರೆ ಯಾರು?

ಸಪ್ತರ್ಷಿಗಳು ಏಳು ಜನ ಪ್ರಮುಖ ಋಷಿಗಳು. ಈ ಗುಂಪಿನ ಸದಸ್ಯರು ಪ್ರತಿ ಮನ್ವಂತರಕ್ಕೆ ಬದಲಾಗುತ್ತಾರೆ. ವೈದಿಕ ಖಗೋಳಶಾಸ್ತ್ರದ ಅನುಸಾರ, ಸಪ್ತರ್ಷಿ-ಮಂಡಲ ಅಥವಾ ನಕ್ಷತ್ರಪುಂಜ. ದೊಡ್ಡ ತಾರಾಮಂಡಲವೆಂದರೆ ಅಂಗಿರಸ್, ಅತ್ರಿ, ಕ್ರತು, ಪುಲಹ, ಪುಲಸ್ತ್ಯ, ಮರೀಚೀ, ಹಾಗೂ ವಸಿಷ್ಠ.

ಸಾಟಿಯೇ ಇಲ್ಲದ ಹನುಮಾನ ನ ಭಕ್ತಿ ಪಾರಮ್ಯ

ಭಗವಾನ್ ಹನುಮಂತನು ಭಕ್ತಿ ಸೇವೆ , ಕರ್ತವ್ಯ ದೃಢ ವಿಶ್ವಾಸ ಬ್ರಹ್ಮಚರ್ಯ ಶೌರ್ಯ ಸಹನೆ ವಿಧೇಯತೆಗಳ ಸಂಕೇತ . ಅತ್ಯಂತ ಬಲಶಾಲಿಯಾಗಿದ್ದರೂ ಕೂಡ ಆತ ವಿನಯ ,ನಮ್ರತೆ ವಿಧೇಯತೆ ಇತ್ಯಾದಿ ಗುಣಗಳ ಆಗರ .ಅವನ ಅಪಾರ ಶಕ್ತಿಯು ಯಾವಾಗಲೂ ದೈವಿಕ ಶಕ್ತಿಯ ವಿಜೃಂಬಣೆಗೋಸುಗ ಉಪಯೋಗಿಸಲ್ಪಡುತ್ತಿತ್ತು ಯಾವಾತನು ತನ್ನ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸುತ್ತಾನೋ ಅವನ ಮೇಲೆ ಪರಮಾತ್ಮನ ಒಲವು ಇದ್ದೇ ಇರುತ್ತದೆ. ಹನುಮಂತನು ತನ್ನ ಬಲವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹಾಗೂ ಮಮಕಾರ ಅಥವಾ ದೇಷಗಳ ಸಾಧನೆಗೆ ಎಂದಿಗೂ ಬಳಸಲಿಲ್ಲ ಯಾವತ್ತಿಗೂ ಅಹಂಕಾರಕ್ಕೆ ಒಳಗಾಗಲಿಲ್ಲ ಹನುಮಂತನೊಬ್ಬನೇ ಅಹಂಕಾರಕ್ಕೆ ಒಳಗಾಗದ ದೇವತೆ ಆತ ತನ್ನ ಕರ್ತವ್ಯ ವನ್ನು ನಿಸ್ವಾರ್ಥದಿಂದ ಮಾಡುತ್ತಾ ಶ್ರೀ ರಾಮನನ್ನೇ ಅನುಗಾಲವೂ ನೆನೆಯುತ್ತಾ ಇರುವಂತಹವ

Quiz

ಭಗವದ್ಗೀತೆ ಯಾವ ಪುಸ್ತಕದ ಅಡಿಯಲ್ಲಿ ಬರುತ್ತದೆ?

ಅಯಂ ದೇವಾನಾಮಸುರೋ ವಿ ರಾಜತಿ ವಶಾ ಹಿ ಸತ್ಯಾ ವರುಣಸ್ಯ ರಾಜ್ಞಃ । ತತಸ್ಪರಿ ಬ್ರಹ್ಮಣಾ ಶಾಶದಾನ ಉಗ್ರಸ್ಯ ಮನ್ಯೋರುದಿಮಂ ನಯಾಮಿ ॥1॥ ನಮಸ್ತೇ ರಜನ್ ವರುಣಾಸ್ತು ಮನ್ಯವೇ ವಿಶ್ವಂ ಹ್ಯುಗ್ರ ನಿಚಿಕೇಷಿ ದ್ರುಗ್ಧಂ । ಸಹಸ್ರಮನ್ಯಾನ್ ಪ್ರ ಸುವಾಮಿ ಸಾಕಂ ಶತಂ ಜೀವಾತಿ ಶರ....

ಅಯಂ ದೇವಾನಾಮಸುರೋ ವಿ ರಾಜತಿ ವಶಾ ಹಿ ಸತ್ಯಾ ವರುಣಸ್ಯ ರಾಜ್ಞಃ ।
ತತಸ್ಪರಿ ಬ್ರಹ್ಮಣಾ ಶಾಶದಾನ ಉಗ್ರಸ್ಯ ಮನ್ಯೋರುದಿಮಂ ನಯಾಮಿ ॥1॥
ನಮಸ್ತೇ ರಜನ್ ವರುಣಾಸ್ತು ಮನ್ಯವೇ ವಿಶ್ವಂ ಹ್ಯುಗ್ರ ನಿಚಿಕೇಷಿ ದ್ರುಗ್ಧಂ ।
ಸಹಸ್ರಮನ್ಯಾನ್ ಪ್ರ ಸುವಾಮಿ ಸಾಕಂ ಶತಂ ಜೀವಾತಿ ಶರದಸ್ತವಾಯಂ ॥2॥
ಯದುವಕ್ಥಾನೃತಂ ಜಿಹ್ವಯಾ ವೃಜಿನಂ ಬಹು ।
ರಾಜ್ಞಸ್ತ್ವಾ ಸತ್ಯಧರ್ಮಣೋ ಮುಂಚಾಮಿ ವರುಣಾದಹಂ ॥3॥
ಮುಂಚಾಮಿ ತ್ವಾ ವೈಶ್ವಾನರಾದರ್ಣವಾನ್ ಮಹತಸ್ಪರಿ ।
ಸಜಾತಾನ್ ಉಗ್ರೇಹಾ ವದ ಬ್ರಹ್ಮ ಚಾಪ ಚಿಕೀಹಿ ನಃ ॥4॥

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon