ಸಮೃದ್ಧಿಯನ್ನು ಸಾಧಿಸಲು ಲಕ್ಷ್ಮಿ ಮಂತ್ರ

58.5K
4.7K

Comments

qw28e
I am really very happy and a lucky person to read shlokas sent by Vedadhara. Thanks a lot Sir -Ramesh

🌟 ಈ ಮಂತ್ರವು ನನ್ನ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ಗೋಪಾಲ್ ಹೆಗಡೆ

ವೇದಾದಾರ ಮಂತ್ರಗಳು ನನ್ನ ಆತ್ಮಕ್ಕೆ ಶಾಂತಿ ಮತ್ತು ಬಲವನ್ನು ನೀಡುತ್ತವೆ. 🌸 🌸 🌸 -ಶ್ವೇತಾ ಎಸ್

ವೇದಾದಾರ ಜೀವನಕ್ಕೆ ಹುಮ್ಮಸ್ಸು ಹಾಗು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.ಬದುಕಿಗೆ ಸಮಾಧಾನ ತರುತ್ತೆ.ಅಭಿನಂದನೆಗಳು. -ಸತ್ಯನಾರಾಯಣ ಸಾಗರ.

ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ

Read more comments

Knowledge Bank

ಶಿವ ಪುರಾಣದ ಪ್ರಕಾರ ಭಸ್ಮವನ್ನು ಧರಿಸುವುದು ಏಕೆ ಮುಖ್ಯ?

ಭಸ್ಮವನ್ನು ಧರಿಸುವುದರಿಂದ ನಮ್ಮನ್ನು ಭಗವಂತ ಶಿವನೊಂದಿಗೆ ಸಂಪರ್ಕಿಸುತ್ತದೆ, ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಹೆಚ್ಚಿಸುತ್ತದೆ

ನಾರದ ಮುನಿ ತ್ರಿಲೋಕ ಸಂಚಾರಿ

ನಾರದ ಮುನಿಗಳು ತ್ರಿಲೋಕ ಸಂಚಾರಿ ಗಳು ಮನ್ ವೇಗದಲ್ಲಿ ಮೂರೂ‌ಲೋಕಗಳನ್ನು ಸಂಚರಿಸಬಲ್ಲಂತವರು ಅವರು ನಮ್ಮ ಪುರಾಣಗಳಲ್ಲಿ ಕಲಹಪ್ರಿಯರೆಂದೇ ಪ್ರಖ್ಯಾತ ರಾದವರು ಆದರೂ ಪ್ರಪಂಚದ ವಕ್ರತೆಗಳೆಲ್ಲವೂ ಕಳೆದು ದೈವ ಸಂಕಲ್ಪವು ನೆರವೇರುವಲ್ಲಿ ಹಾಗೂ ಸಂಘರ್ಷಗಳನ್ನು ಕಳೆದು ಅನುಕೂಲಕರ ಪರಿಸ್ಥಿತಿಯನ್ನು ಉಂಟುಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ನಾರದರ ಕಥೆಗಳು ಅವರ ಚಾಣಾಕ್ಷ ಬುದ್ಧಿಯಿಂದ ಹಾಗೂ ಮಹತ್ತರವಾದುದನ್ನು‌ಸಾಧಿಸುವ ದೃಷ್ಟಿಯಿಂದ ಎಲ್ಲರ ಗಮನ ಸೆಳೆಯುತ್ತದೆ.

Quiz

ಸೂರ್ಯನ ಸಾರಥಿಯಾರು?

ಓಂ ಶ್ರೀಂ - ಆದಿಲಕ್ಷ್ಮ್ಯೈ ನಮಃ . ಅಕಾರಾಯೈ ನಮಃ . ಅವ್ಯಯಾಯೈ ನಮಃ . ಅಚ್ಯುತಾಯೈ ನಮಃ . ಆನಂದಾಯೈ ನಮಃ . ಅರ್ಚಿತಾಯೈ ನಮಃ . ಅನುಗ್ರಹಾಯೈ ನಮಃ . ಅಮೃತಾಯೈ ನಮಃ . ಅನಂತಾಯೈ ನಮಃ . ಇಷ್ಟಪ್ರಾಪ್ತ್ಯೈ ನಮಃ . ಈಶ್ವರ್ಯೈ ನಮಃ . ಕರ್ತ್ರ್ಯೈ ನಮಃ . ಕಾಂತಾಯೈ ನಮಃ . ಕಲಾಯೈ ನಮಃ . ಕಲ್ಯಾಣ್ಯೈ ನಮ....

ಓಂ ಶ್ರೀಂ - ಆದಿಲಕ್ಷ್ಮ್ಯೈ ನಮಃ . ಅಕಾರಾಯೈ ನಮಃ . ಅವ್ಯಯಾಯೈ ನಮಃ . ಅಚ್ಯುತಾಯೈ ನಮಃ . ಆನಂದಾಯೈ ನಮಃ . ಅರ್ಚಿತಾಯೈ ನಮಃ . ಅನುಗ್ರಹಾಯೈ ನಮಃ . ಅಮೃತಾಯೈ ನಮಃ . ಅನಂತಾಯೈ ನಮಃ . ಇಷ್ಟಪ್ರಾಪ್ತ್ಯೈ ನಮಃ . ಈಶ್ವರ್ಯೈ ನಮಃ . ಕರ್ತ್ರ್ಯೈ ನಮಃ . ಕಾಂತಾಯೈ ನಮಃ . ಕಲಾಯೈ ನಮಃ . ಕಲ್ಯಾಣ್ಯೈ ನಮಃ . ಕಪರ್ದಿನ್ಯೈ ನಮಃ . ಕಮಲಾಯೈ ನಮಃ . ಕಾಂತಿವರ್ಧಿನ್ಯೈ ನಮಃ . ಕುಮಾರ್ಯೈ ನಮಃ . ಕಾಮಾಕ್ಷ್ಯೈ ನಮಃ . ಕೀರ್ತಿಲಕ್ಷ್ಮ್ಯೈ ನಮಃ . ಗಂಧಿನ್ಯೈ ನಮಃ .

ಗಜಾರೂಢಾಯೈ ನಮಃ . ಗಂಭೀರವದನಾಯೈ ನಮಃ . ಚಕ್ರಹಾಸಿನ್ಯೈ ನಮಃ . ಚಕ್ರಾಯೈ ನಮಃ . ಜ್ಯೋತಿಲಕ್ಷ್ಮ್ಯೈ ನಮಃ . ಜಯಲಕ್ಷ್ಮ್ಯೈ ನಮಃ . ಜ್ಯೇಷ್ಠಾಯೈ ನಮಃ .

ಜಗಜ್ಜನನ್ಯೈ ನಮಃ . ಜಾಗೃತಾಯೈ ನಮಃ . ತ್ರಿಗುಣಾಯೈ ನಮಃ . ತ್ರ್ಯೈಲೋಕ್ಯಪೂಜಿತಾಯೈ ನಮಃ . ನಾನಾರೂಪಿಣ್ಯೈ ನಮಃ . ನಿಖಿಲಾಯೈ ನಮಃ . ನಾರಾಯಣ್ಯೈ ನಮಃ . ಪದ್ಮಾಕ್ಷ್ಯೈ ನಮಃ . ಪರಮಾಯೈ ನಮಃ . ಪ್ರಾಣಾಯೈ ನಮಃ . ಪ್ರಧಾನಾಯೈ ನಮಃ . ಪ್ರಾಣಶಕ್ತ್ಯೈ ನಮಃ . ಬ್ರಹ್ಮಾಣ್ಯೈ ನಮಃ . ಭಾಗ್ಯಲಕ್ಷ್ಮ್ಯೈ ನಮಃ . ಭೂದೇವ್ಯೈ ನಮಃ .

ಬಹುರೂಪಾಯೈ ನಮಃ . ಭದ್ರಕಾಲ್ಯೈ ನಮಃ . ಭೀಮಾಯೈ ನಮಃ . ಭೈರವ್ಯೈ ನಮಃ . ಭೋಗಲಕ್ಷ್ಮ್ಯೈ ನಮಃ . ಭೂಲಕ್ಷ್ಮ್ಯೈ ನಮಃ . ಮಹಾಶ್ರಿಯೈ ನಮಃ . ಮಾಧವ್ಯೈ ನಮಃ .

ಮಾತ್ರೇ ನಮಃ . ಮಹಾಲಕ್ಷ್ಮ್ಯೈ ನಮಃ . ಮಹಾವೀರಾಯೈ ನಮಃ . ಮಹಾಶಕ್ತ್ಯೈ ನಮಃ . ಮಾಲಾಶ್ರಿಯೈ ನಮಃ . ರಾಜ್ಞ್ಯೈ ನಮಃ . ರಮಾಯೈ ನಮಃ . ರಾಜ್ಯಲಕ್ಷ್ಮ್ಯೈ ನಮಃ .

ರಮಣೀಯಾಯೈ ನಮಃ . ಲಕ್ಷ್ಮ್ಯೈ ನಮಃ . ಲಾಕ್ಷಿತಾಯೈ ನಮಃ . ಲೇಖಿನ್ಯೈ ನಮಃ . ವಿಜಯಲಕ್ಷ್ಮ್ಯೈ ನಮಃ . ವಿಶ್ವರೂಪಿಣ್ಯೈ ನಮಃ . ವಿಶ್ವಾಶ್ರಯಾಯೈ ನಮಃ .

ವಿಶಾಲಾಕ್ಷ್ಯೈ ನಮಃ . ವ್ಯಾಪಿನ್ಯೈ ನಮಃ . ವೇದಿನ್ಯೈ ನಮಃ . ವಾರಿಧಯೇ ನಮಃ . ವ್ಯಾಘ್ರ್ಯೈ ನಮಃ . ವಾರಾಹ್ಯೈ ನಮಃ . ವೈನಾಯಕ್ಯೈ ನಮಃ . ವರಾರೋಹಾಯೈ ನಮಃ .

ವೈಶಾರದ್ಯೈ ನಮಃ . ಶುಭಾಯೈ ನಮಃ . ಶಾಕಂಭರ್ಯೈ ನಮಃ . ಶ್ರೀಕಾಂತಾಯೈ ನಮಃ . ಕಾಲಾಯೈ ನಮಃ . ಶರಣ್ಯೈ ನಮಃ . ಶ್ರುತಯೇ ನಮಃ . ಸ್ವಪ್ನದುರ್ಗಾಯೈ ನಮಃ .

ಸೂರ್ಯಚಂದ್ರಾಗ್ನಿನೇತ್ರತ್ರಯಾಯೈ ನಮಃ . ಸಿಮ್ಹಗಾಯೈ ನಮಃ . ಸರ್ವದೀಪಿಕಾಯೈ ನಮಃ . ಸ್ಥಿರಾಯೈ ನಮಃ . ಸರ್ವಸಂಪತ್ತಿರೂಪಿಣ್ಯೈ ನಮಃ . ಸ್ವಾಮಿನ್ಯೈ ನಮಃ .

ಸಿತಾಯೈ ನಮಃ . ಸೂಕ್ಷ್ಮಾಯೈ ನಮಃ . ಸರ್ವಸಂಪನ್ನಾಯೈ ನಮಃ . ಹಂಸಿನ್ಯೈ ನಮಃ . ಹರ್ಷಪ್ರದಾಯೈ ನಮಃ . ಹಂಸಗಾಯೈ ನಮಃ . ಹರಿಸೂತಾಯೈ ನಮಃ . ಹರ್ಷಪ್ರಾಧಾನ್ಯೈ ನಮಃ . ಹರಿದ್ರಾಜ್ಞ್ಯೈ ನಮಃ . ಸರ್ವಜ್ಞಾನಾಯೈ ನಮಃ . ಸರ್ವಜನನ್ಯೈ ನಮಃ . ಮುಖಫಲಪ್ರದಾಯೈ ನಮಃ . ಮಹಾರೂಪಾಯೈ ನಮಃ . ಶ್ರೀಕರ್ಯೈ ನಮಃ . ಶ್ರೇಯಸೇ ನಮಃ .

ಶ್ರೀಚಕ್ರಮಧ್ಯಗಾಯೈ ನಮಃ . ಶ್ರೀಕಾರಿಣ್ಯೈ ನಮಃ . ಕ್ಷಮಾಯೈ ನಮಃ .

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |