Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ವಿಷ್ಣುವಿನ ತತ್ತ್ವ ಮಂತ್ರಗಳು

90.8K
13.6K

Comments

Security Code
74270
finger point down
ಈ ಮಂತ್ರಗಳು ನನಗೆ ಆತ್ಮಸ್ಥೈರ್ಯವನ್ನು ನೀಡುತ್ತವೆ, ಧನ್ಯವಾದಗಳು. 🙌🙌🙌🙌 -ಪ್ರಕಾಶ್

ತುಂಬಾ ಶಕ್ತಿಯುತ ಧ್ವನಿ..ಧನ್ಯವಾದ ಗುರುಗಳೇ 🙏 -Manjunath

ಸುಂದರ ಮಾಹಿತಿಯುಳ್ಳ ವೆಬ್‌ಸೈಟ್ 🌼 -ಭಾರ್ಗವಿ

ವೇದಧಾರದಲ್ಲಿ ಸೇರಿರುವುದು ಒಂದು ಆಶೀರ್ವಾದವಾಗಿದೆ. ನನ್ನ ಜೀವನ ಹೆಚ್ಚು ಪಾಸಿಟಿವ್ ಮತ್ತು ತೃಪ್ತಿಯಾಗಿದೆ. 🙏🏻 -Vinayak Aithal

ಉತ್ತಮವಾದ ಧಾರ್ಮಿಕ ಮಾಹಿತಿಯ ವೆಬ್‌ಸೈಟ್ 🌺 -ನಾಗರಾಜ್ ಜೋಶಿ

Read more comments

Knowledge Bank

ರಾವಣನು ತನ್ನ ಹತ್ತು ತಲೆಗಳನ್ನು ಬಲಿನೀಡಿದ ಕಥೆ

ವೈಶ್ರವಣ ಅರ್ಥಾತ್ ಕುಬೇರನು ಕಠಿಣ ತಪಸ್ಸನ್ನು ಆಚರಿಸಿ ಲೋಕಪಾಲಕರಲ್ಲಿ ಒಬ್ಬನಾಗಿ ಸ್ಥಾನವನ್ನು ಪಡೆದುಕೊಂಡನು ಹಾಗೂ ಪುಷ್ಪಕ ವಿಮಾನವನ್ನೂ ಬಳುವಳಿಯಾಗಿ ಪಡೆದನು. ತನ್ನ ತಂದೆ ವಿಶ್ರಾವಸುವಿನ ಆದೇಶದಂತೆ ಲಂಕಾನಗರದಲ್ಲಿ ವಾಸಮಾಡತೊಡಗಿದನು. ಕುಬೇರನ ವೈಭವೋಪೇತ ಜೀವನವನ್ನು ಕಂಡು ಕರುಬಿದ ವಿಶ್ರಾವಸುವಿನ ಎರಡನೇ ಹೆಂಡತಿ ಕೈಕಸೆಯು ತನ್ನ ಮಗ ರಾವಣನಿಗೆ ಇದೇ ರೀತಿಯ ಶ್ರೇಷ್ಟತೆಯನ್ನು ಸಾಧಿಸಲು ಪ್ರೇರೇಪಿಸಿದಳು. ತಾಯಿಯ ಮಾತಿನಂತೆ ರಾವಣನು ತನ್ನ ತಮ್ಮಂದಿರಾದ ವಿಭೀಷಣ ಕುಂಭಕರ್ಣರೊಂದಿಗೆ ಗೋಕರ್ಣಕ್ಕೆ ತೆರಳಿ ಘೋರ ತಪಸ್ಸನ್ನು ಆಚರಸಿದನು. ಈ ರೀತಿಯಲ್ಲಿ ದಶ ಸಹಸ್ರ ವರ್ಷಗಳ ಕಾಲ ತೀವ್ರವಾದ ತಪಸ್ಸನ್ನು ಆಚರಿಸಿದನು. ಪ್ರತಿ ಸಾವಿರ ವರ್ಷಗಳ ಕೊನೆಯಲ್ಲಿ ತನ್ನ ಒಂದೊಂದು ಶಿರವನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುತ್ತಿದ್ದನು. ಇದೇ ರೀತಿಯಲ್ಲಿ ಒಂಬತ್ತು ಸಾವಿರ ವರ್ಷಗಳಲ್ಲಿ ಒಂಬತ್ತು ತಲೆಗಳನ್ನು ಯಜ್ಞದಲ್ಲಿ ಅರ್ಪಿಸಿದನು. ಹತ್ತನೇ ತಲೆಯನ್ನು ಕಡಿದು ಅರ್ಪಿಸುವ ಸಮಯದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ರಾವಣನ ಭಕ್ತಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಅದೃಶ್ಯನಾಗುವ ವರವನ್ನು ಕೊಟ್ಟ‌ನು. ಇದರಿಂದ ಆತನು ದೇವತೆ ದಾನವರು ಹಾಗೂ ಇನ್ನಿತರ ಆಕಾಶಕಾಯಗಳಿಗೆ ಕಾಣದಂತೆ ಇರಬಲ್ಲವನಾಗಿದ್ದ. ಇಷ್ಟೇ ಅಲ್ಲದೇ ಬ್ರಹ್ಮನು ಅವನ ಎಲ್ಲಾ ತಲೆಗಳನ್ನು ಪುನಃ ಸ್ಥಾಪಿಸಿದನು. ಹೀಗೆ ರಾವಣ ತನ್ನ ಹತ್ತು ತಲೆಗಳನ್ನು ಮರಳಿ ಪಡೆದನು.

ಭಗವದ್ಗೀತೆ -

ಕೋಪ ಮತ್ತು ಅನಿಯಂತ್ರಿತ ಭಾವನೆಗಳು ಅವನತಿಗೆ ಕಾರಣವಾಗುತ್ತವೆ.

Quiz

ವಾಲ್ಮೀಕಿ ರಾಮಾಯಣದ ಯಾವ ಕಾಂಡದಲ್ಲಿ ರಾಮಸೇತುವಿನ ನಿರ್ಮಾಣ ನಡೆಯುತ್ತದೆ?

ಓಂ ಯಂ ನಮಃ ಪರಾಯ ಪೃಥಿವ್ಯಾತ್ಮನೇ ನಮಃ ಓಂಣಾಂ ನಮಃ ಪರಾಯ ಅಬಾತ್ಮನೇ ನಮಃ ಓಂ ಯಂ ನಮಃ ಪರಾಯ ತೇಜ ಆತ್ಮನೇ ನಮಃ ಓಂ ರಾಂ ನಮಃ ಪರಾಯ ವಾಯ್ವಾತ್ಮನೇ ನಮಃ ಓಂ ನಾಂ ನಮಃ ಪರಾಯಾಕಾಶಾತ್ಮನೇ ನಮಃ ಓಂ ಮೋಂ ನಮಃ ಪರಾಯ ಅಹಂಕಾರಾತ್ಮನೇ ನಮಃ ಓಂ ನಂ ನಮಃ ಪರಾಯ ಮಹದಾತ್ಮನೇ ನಮಃ ಓಂ ಓಂ ನಮಃ ಪರ....

ಓಂ ಯಂ ನಮಃ ಪರಾಯ ಪೃಥಿವ್ಯಾತ್ಮನೇ ನಮಃ ಓಂಣಾಂ ನಮಃ ಪರಾಯ ಅಬಾತ್ಮನೇ ನಮಃ ಓಂ ಯಂ ನಮಃ ಪರಾಯ ತೇಜ ಆತ್ಮನೇ ನಮಃ ಓಂ ರಾಂ ನಮಃ ಪರಾಯ ವಾಯ್ವಾತ್ಮನೇ ನಮಃ ಓಂ ನಾಂ ನಮಃ ಪರಾಯಾಕಾಶಾತ್ಮನೇ ನಮಃ ಓಂ ಮೋಂ ನಮಃ ಪರಾಯ ಅಹಂಕಾರಾತ್ಮನೇ ನಮಃ ಓಂ ನಂ ನಮಃ ಪರಾಯ ಮಹದಾತ್ಮನೇ ನಮಃ ಓಂ ಓಂ ನಮಃ ಪರಾಯ ಪ್ರಕೃತ್ಯಾತ್ಮನೇ ನಮಃ

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon