Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ವಿಶಾಖಾ ನಕ್ಷತ್ರ

ವಿಶಾಖಾ ನಕ್ಷತ್ರ

ತುಲಾ ರಾಶಿಯ 20 ಡಿಗ್ರಿಯಿಂದ ವೃಶ್ಚಿಕ ರಾಶಿಯ 3 ಡಿಗ್ರಿ 20 ನಿಮಿಷಗಳವರೆಗೆ ಹರಡಿರುವ ನಕ್ಷತ್ರವನ್ನು ವಿಶಾಖಾಾ ಎಂದು ಕರೆಯಲಾಗುತ್ತದೆ. ಇದು ವೈದಿಕ ಖಗೋಳಶಾಸ್ತ್ರದಲ್ಲಿ 16 ನೇ ನಕ್ಷತ್ರವಾಗಿದೆ. ಆಧುನಿಕ ಖಗೋಳಶಾಸ್ತ್ರದಲ್ಲಿ, ವಿಶಾಖಾವು α Zubenelgenubi, β Zubeneschamali, γ, ಮತ್ತು Libraeಗೆ ಅನುರೂಪವಾಗಿದೆ.

ಗುಣಲಕ್ಷಣಗಳು

ವಿಶಾಖಾ ನಕ್ಷತ್ರದಲ್ಲಿ ಜನಿಸಿದವರ ಲಕ್ಷಣಗಳು:

ಎರಡೂ ರಾಶಿಯವರಿಗೆ ಸಾಮಾನ್ಯ-

  • ನೀತಿವಂತ
  • ದಯಾಲು
  • ದಾನಿ
  • ಬುದ್ಧಿವಂತ
  • ಸವಿ ಮಾತುಗಾರ
  • ಶೀಘ್ರ ಕೋಪಿ                                   
  • ಉತ್ತಮ ಕೆಲಸಗಾರ
  • ಕ್ಲಿಷ್ಟಕರ ಬಾಲ್ಯ
  • ತಂದೆಯಿಂದ ಬೆಂಬಲವಿರದೇ ಇರುವುದು
  • ಅಹಂಕಾರಿ
  • ಹಠಮಾರಿ
  • ಕೆಲವೊಮ್ಮೆ ಸಂಪ್ರದಾಯವಾದಿ

ವಿಶಾಖಾ ನಕ್ಷತ್ರ ತುಲಾ ರಾಶಿಯವರಿಗೆ ಮಾತ್ರ-

  • ಆಕರ್ಷಕ ವ್ಯಕ್ತಿತ್ವ
  • ಸಿಹಿ ನಡವಳಿಕೆ
  • ವಿನೀತ
  • ಪುಣ್ಯಾತ್ಮ
  • ಪ್ರಾಮಾಣಿಕ
  • ಸುಸಂಸ್ಕೃತ
  • ಒಳ್ಳೆಯ ನಡತೆ

ವಿಶಾಖಾ ನಕ್ಷತ್ರ ವೃಶ್ಚಿಕ ರಾಶಿಯವರಿಗೆ ಮಾತ್ರ-

  • ಪ್ರಭಾವಶಾಲಿ
  • ಶಕ್ತಿಯುತ
  • ಗೌರವಾನ್ವಿತ
  • ಪ್ರತಿಷ್ಠಿತ
  • ನೇರ ಮಾತುಗಾರ
  • ಸ್ವತಂತ್ರ 
  • ಮಿತವ್ಯಯಿ
  • ಮಾತುಗಾರ

ಮಂತ್ರ

ॐ ಇಂದ್ರಾಗ್ನಿಭ್ಯಾಂ ನಮಃ

ಪ್ರತಿಕೂಲವಾದ ನಕ್ಷತ್ರಗಳು

  • ಜ್ಯೇಷ್ಠ
  • ಪುರ್ವಾಷಾಡ
  • ಶ್ರವಣ
  • ವಿಶಾಖಾ ತುಲಾ ರಾಶಿ - ಕೃತಿಕ ವೃಷಭ ರಾಶಿ, ರೋಹಿಣಿ, ಮೃಗಶಿರ ವೃಷಭ ರಾಶಿ.
  • ವಿಶಾಖಾ ವೃಶ್ಚಿಕ ರಾಶಿ - ಮೃಗಶಿರ ಮಿಥುನ ರಾಶಿ, ಆರ್ದ್ರ, ಪುನರ್ವಸು ಮಿಥುನ ರಾಶಿ.

ವಿಶಾಖಾ ನಕ್ಷತ್ರದಲ್ಲಿ ಜನಿಸಿದವರು ಈ ದಿನಗಳಲ್ಲಿ ಪ್ರಮುಖ ಘಟನೆಗಳನ್ನು  ತಪ್ಪಿಸಬೇಕು ಮತ್ತು ಈ ನಕ್ಷತ್ರಗಳಿಗೆ ಸೇರಿದವರೊಂದಿಗೆ ಪಾಲುದಾರಿಕೆಯನ್ನು ತಪ್ಪಿಸಬೇಕು.

ಆರೋಗ್ಯ ಸಮಸ್ಯೆಗಳು

ವಿಶಾಖಾ ನಕ್ಷತ್ರದಲ್ಲಿ ಜನಿಸಿದವರು ಈ ಕೆಳಗಿನ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.

ವಿಶಾಖಾ ತುಲಾ ರಾಶಿ-

  • ಮಧುಮೇಹ
  • ಮೂರ್ಛೆ ರೋಗ
  • ಮೂತ್ರಪಿಂಡದ ತೊಂದರೆಗಳು

ವಿಶಾಖಾ ವೃಶ್ಚಿಕ ರಾಶಿ-

  • ಗರ್ಭಾಶಯದ ತೊಂದರೆಗಳು
  • ಪ್ರಾಸ್ಟೇಟ್ ಹಿಗ್ಗುವಿಕೆ
  • ಮೂತ್ರದ ಕಾಯಿಲೆಗಳು
  • ರಕ್ತ ತೆಳುವಾಗುವುದು
  • ರಕ್ತಸ್ರಾವ
  • ಮೂತ್ರಕೋಶದ ಕಲ್ಲು
  • ಹುಣ್ಣು
  • ಊತದ ತೊಂದರೆಗಳು
  • ಮೂಗಿನ ರಕ್ತಸ್ರಾವ

ಸೂಕ್ತವಾದ ವೃತ್ತಿ

ವಿಶಾಖಾ ನಕ್ಷತ್ರದಲ್ಲಿ ಜನಿಸಿದವರಿಗೆ ಸೂಕ್ತವಾದ ಕೆಲವು ವೃತ್ತಿಗಳು:

ವಿಶಾಖಾ ನಕ್ಷತ್ರ ತುಲಾ ರಾಶಿ-

  • ಪ್ರಯಾಣ ಸಹಾಯಕ
  • ಪ್ರವಾಸೋದ್ಯಮ
  • ಅಂತರರಾಷ್ಟ್ರೀಯ ಸಂಪರ್ಕ
  • ನೌಕಾಯಾನ
  • ವಿಮಾನಯಾನ
  • ಮನೆ ನಿರ್ಮಾಣ

ಅಂತರಾಷ್ಟ್ರೀಯ ವ್ಯಾಪಾರ

  • ಹಣ್ಣುಗಳು
  • ತೋಟಗಾರಿಕೆ
  • ದರ ನಿಗಧಿ
  • ತೆರಿಗೆ ಇಲಾಖೆ
  • ಸರ್ಕಾರಿ ಸೇವೆ
  • ಸಿನಿಮಾ
  • ಟಿ.ವಿ.
  • ಜಾಹೀರಾತು
  • ಗಣಿಗಾರಿಕೆ
  • ಲೆಕ್ಕ ಪರಿಶೋಧಕ
  • ರತ್ನ ಪರಿಶೀಲನೆ
  • ಸುಗಂಧ ದ್ರವ್ಯಗಳು
  • ಪ್ರಕಟಣಾ ವಿಭಾಗ
  • ಪತ್ರಕರ್ತ
  • ವೈದ್ಯ
  • ಮಧ್ಯವರ್ತಿ
  • ಶಿಕ್ಷಕ
  • ವಿಶಾಖಾ ನಕ್ಷತ್ರ ವೃಶ್ಚಿಕ ರಾಶಿ-
  • ವಿಮೆ
  • ಬ್ಯಾಂಕಿಂಗ್
  • ನ್ಯಾಯಾಧೀಶರು
  • ಅಪರಾಧ ಶಾಸ್ತ್ರಜ್ಞ
  • ರಾಸಾಯನಿಕ
  • ಔಷಧ ವಿಜ್ಞಾನ
  • ಆಸ್ತಿ ವಿಕ್ರಯ
  • ಬಂದರು ಸಂಬಂಧಿತ
  • ಭದ್ರತೆ
  • ಮಧ್ಯವರ್ತಿ
  • ಆಯುರ್ವೇದ

ವಿಶಾಖಾ ನಕ್ಷತ್ರದವರು ವಜ್ರವನ್ನು ಧರಿಸಬಹುದೇ?

  • ವಿಶಾಖಾ ತುಲಾ ರಾಶಿ - ಹೌದು.
  • ವಿಶಾಖಾಾ ವೃಶ್ಚಿಕ ರಾಶಿ - ಆಗಿಬರುವುದಿಲ್ಲ

ಅದೃಷ್ಟದ ಕಲ್ಲು

ಹಳದಿ ಪುಷ್ಯರಾಗ

ಅನುಕೂಲಕರ ಬಣ್ಣಗಳು

  • ವಿಶಾಖಾ ತುಲಾ ರಾಶಿ - ಹಳದಿ, ಕೆನೆ, ಬಿಳಿ, ತಿಳಿ ನೀಲಿ
  • ವಿಶಾಖಾ ವೃಶ್ಚಿಕ ರಾಶಿ - ಹಳದಿ, ಕೆನೆ, ಕೆಂಪು.

ಮದುವೆ

ವಿಶಾಖಾ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ತಮ್ಮ ಗಂಡನನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಾರೆ. ಅವರು ಉದಾತ್ತರು ಮತ್ತು ಧರ್ಮನಿಷ್ಠರು. ಗಂಡ ಮತ್ತು ಹೆಂಡತಿ ಪ್ರತ್ಯೇಕ ಸ್ಥಳಗಳಲ್ಲಿ ಉಳಿಯುವ ಸಾಧ್ಯತೆಯಿದೆ.

ಪರಿಹಾರಗಳು

ವಿಶಾಖಾ ನಕ್ಷತ್ರದಲ್ಲಿ ಜನಿಸಿದವರಿಗೆ ಚಂದ್ರ, ಬುಧ ಮತ್ತು ಶುಕ್ರ ಅವಧಿಗಳು ಸಾಮಾನ್ಯವಾಗಿ ಪ್ರತಿಕೂಲವಾಗಿರುತ್ತವೆ. ಅವರು ಈ ಕೆಳಗಿನ ಪರಿಹಾರಗಳನ್ನು ಮಾಡಬಹುದು.

ವಿಶಾಖಾ ನಕ್ಷತ್ರ

  • ಭಗವಂತ - ಇಂದ್ರಾಗ್ನಿ
  • ಆಡಳಿತ ಗ್ರಹ - ಗುರು/ಬೃಹಸ್ಪತಿ
  • ಪ್ರಾಣಿ - ಸಿಂಹ
  • ಮರ - ಗಜಲೆ
  • ಪಕ್ಷಿ - ಕಾಗೆ
  • ಭೂತ - ಅಗ್ನಿ
  • ಗಣ - ಅಸುರ
  • ಯೋನಿ - ಹುಲಿ (ಪುರುಷ)
  • ನಾಡಿ - ಅಂತ್ಯ
  • ಚಿಹ್ನೆ - ಕುಂಬಾರನ ಚಕ್ರ.



46.1K
6.9K

Comments

Security Code
21907
finger point down
ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ

ತುಂಬಾ ಉಪಯುಕ್ತವಾದ ವೆಬ್‌ಸೈಟ್ 🙌 -ಪ್ರಹ್ಲಾದ ಮೂರ್ತಿ

ಧಾರ್ಮಿಕ ಚಿಂತನಕ್ಕೆ ಪರಿಪೂರ್ಣವೆನಿಸಿರುವುದು 😇 -ರವಿ ಶಂಕರ್

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

Read more comments

Knowledge Bank

ಭಕ್ತಿಯ ಬಗ್ಗೆ ಶ್ರೀ ಅರಬಿಂದೋ -

ಭಕ್ತಿ ಬುದ್ಧಿಯ ವಿಷಯವಲ್ಲ ಆದರೆ ಹೃದಯ; ಇದು ಆತ್ಮದ ಪರಮಾತ್ಮನ ಹಂಬಲ

ಮಹಿಳಾ ಋಷಿಗಳನ್ನು ಏನೆಂದು ಕರೆಯುತ್ತಾರೆ?

ಮಹಿಳಾ ಋಷಿಗಳನ್ನು ಋಷಿಕಾರೆಂದು ಕರೆಯುತ್ತಾರೆ.

Quiz

ಜರಾಸಂಧನನ್ನು ಯಾರು ಕೊಂದರು?
ಕನ್ನಡ

ಕನ್ನಡ

ಜ್ಯೋತಿಷ್ಯ

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon