Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಉತ್ತಮ ಸಂಬಂಧಕ್ಕಾಗಿ ಮಂತ್ರ

66.5K
10.0K

Comments

wqhh6
ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

ಧರ್ಮದ ಬಗ್ಗೆ ತಿಳಿಯಲು ಶ್ರೇಷ್ಠ ಮಾಹಿತಿ -ಶಿವಕುಮಾರ್ ನಾಯಕ್

ಈ ಮಂತ್ರವನ್ನು ಕೇಳುವುದು ಒಳ್ಳೆಯದು 🙏 -Sukanya

ಶ್ರೇಷ್ಠವಾದ ಧಾರ್ಮಿಕ ಸಂಪನ್ಮೂಲ 🌟 -ದೀಪಾ ನಾಯಕ್

💐💐💐💐💐💐💐💐💐💐💐 -surya

Read more comments

Knowledge Bank

ಋಗ್ವೇದ ಹಾಗೂ ಬೆಳಕಿನ ವೇಗ‌‌‌‌‌

ಪ್ರಾಚೀನ ಭಾರತೀಯ ಸಂಗ್ರಹ ವಾಗಿರುವ ಋಗ್ವೇದ ವು ಹಿಂದೂಗಳ ಮಹಾ ಗ್ರಂಥ. ಇದರಲ್ಲಿರುವ ಒಂದು ಸೂಕ್ತ (೧-೫೦-೪) ವು ಬಹಳ ಳಕಿನ ವೇಗದ ಕುರಿತಾಗಿ ಹೇಳುತ್ತದೆ ಇದರ ಪ್ರಕಾರ ಸೂರ್ಯ ಕಿರಣವು ೨೨೦೨ಯೋಜನಗಳಷ್ಟು ದೂರವನ್ನು ೧/೨ ನಿಮೇಷದಲ್ಲಿ (೧ ನಿಮೇಷ ಕಣ್ಣುಮಿಟುಕಿಸುವಷ್ಟು ಸಮಯ) ಕ್ರಮಿಸುತ್ತದೆ. ಇದೇ ಪರಿಮಾಣವನ್ನು ಆಧುನಿಕ ವಿಜ್ಞಾನದೊಂದಿಗೆ ಸಮೀಕರಿಸಿದರೆ ಅಂದಾಜು ಇದೇ ಪ್ರಮಾಣದ ಉತ್ತರ ಸಿಗುತ್ತದೆ

ಸ್ವರ್ಗಲೋಕದಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಸಮಯದವರೆಗೂ ಇರಬಹುದು?

ಮಹಾಭಾರತ 3.191 ರ ಪ್ರಕಾರ, ಒಬ್ಬ ವ್ಯಕ್ತಿಯು ಸ್ವರ್ಗಲೋಕದಲ್ಲಿ ಎಷ್ಟು ಸಮಯ ಇರಬೇಕೆಂಬುದು ಆ ವ್ಯಕ್ತಿಯು ಭೂಮಿಯ ಮೇಲೆ ಮಾಡಿರುವ ಸತ್ಕರ್ಮಗಳ ಪ್ರಮಾಣದ ಮೇಲೆ ಆಧಾರವಾಗಿರುತ್ತದೆ. ಯಾವಾಗ ಭೂಮಿಯ ಮೇಲಿನ ಜನರು ಆ ವ್ಯಕ್ತಿಯು ಮಾಡಿರುವ ಸತ್ಕರ್ಮಗಳನ್ನು ನೆನೆಯುವುದಿಲ್ಲವೋ ಆಗ ಅವನನ್ನು ಸ್ವರ್ಗಲೋಕದಿಂದ ಹೊರಗೆ ಕಳುಹಿಸಲಾಗುತ್ತದೆ.

Quiz

ಅಂತಿಮ ಸಂಸ್ಕಾರದ ಸಮಯದಲ್ಲಿ, ಸತ್ತವರು ಪಿತೃ ಸ್ಥಿತಿಯನ್ನು ಯಾವಾಗ ಪಡೆಯುತ್ತಾರೆ?

ಸಹ ನಾವವತು . ಸಹ ನೌ ಭುನಕ್ತು . ಸಹ ವೀರ್ಯಂ ಕರವಾವಹೈ . ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ . ಓಂ ಶಾಂತಿಃ ಶಾಂತಿಃ ಶಾಂತಿಃ ......

ಸಹ ನಾವವತು . ಸಹ ನೌ ಭುನಕ್ತು . ಸಹ ವೀರ್ಯಂ ಕರವಾವಹೈ . ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ . ಓಂ ಶಾಂತಿಃ ಶಾಂತಿಃ ಶಾಂತಿಃ ..

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon