Pratyangira Homa for protection - 16, December

Pray for Pratyangira Devi's protection from black magic, enemies, evil eye, and negative energies by participating in this Homa.

Click here to participate

ಅಥರ್ವ ವೇದ ಮಂತ್ರ: ರಕ್ಷಣೆ, ಶಕ್ತಿ ಮತ್ತು ವಿಜಯಕ್ಕಾಗಿ

142.3K
21.4K

Comments

Security Code
62523
finger point down
🌟 ತುಂಬಾ ಉತ್ತೇಜನಕಾರಿಯಾದ ಮಂತ್ರ..ಧನ್ಯವಾದಗಳು ಗುರುಜಿ -sarachandra adiga

ಉತ್ತಮ ಮಂತ್ರ, ಅದರ ಶಕ್ತಿಯನ್ನು ಅನುಭವಿಸುತ್ತಿದ್ದೇನೆ! ✨ -ಅರ್ಜುನ್ ಹೆಗಡೆ

🙏 ಮಂತ್ರವು ಪ್ರತಿದಿನ ಉಪಯುಕ್ತವಾಗಿದೆ 🙏🙏🙏🙏 -ಅಂಜಲಿ ಹೆಗಡೆ

ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಉತ್ತಮ ಬದುಕಿಗೆ ಏನೆಲ್ಲಾ ಅವಶ್ಯ ಮಂತ್ರ ಸ್ತೋತ್ರಗಳು ಬೇಕೋ ಅವೆಲ್ಲವೂ ಕಂಡರಿಯದ ರೀತಿಯಲ್ಲಿ ಒದಗಿ ಬರುತ್ತಿದೆ ಇದುವೇ ನಮ್ಮಗಳ ಸುಕೃತ ಫಲ -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

Read more comments

ಅಭೀವರ್ತೇನ ಮಣಿನಾ ಯೇನೇಂದ್ರೋ ಅಭಿವವೃಧೇ ।
ತೇನಾಸ್ಮಾನ್ ಬ್ರಹ್ಮಣಸ್ಪತೇಽಭಿ ರಾಷ್ಟ್ರಾಯ ವರ್ಧಯ ॥1॥
ಅಭಿವೃತ್ಯ ಸಪತ್ನಾನ್ ಅಭಿ ಯಾ ನೋ ಅರಾತಯಃ ।
ಅಭಿ ಪೃತನ್ಯಂತಂ ತಿಷ್ಠಾಭಿ ಯೋ ನೋ ದುರಸ್ಯತಿ ॥2॥
ಅಭಿ ತ್ವಾ ದೇವಃ ಸವಿತಾಭಿ ಷೋಮೋ ಅವೀವೃಧತ್।
ಅಭಿ ತ್ವಾ ವಿಶ್ವಾ ಭೂತಾನ್ಯಭೀವರ್ತೋ ಯಥಾಸಸಿ ॥3॥
ಅಭೀವರ್ತೋ ಅಭಿಭವಃ ಸಪತ್ನಕ್ಷಯಣೋ ಮಣಿಃ ।
ರಾಷ್ಟ್ರಾಯ ಮಹ್ಯಂ ಬಧ್ಯತಾಂ ಸಪತ್ನೇಭ್ಯಃ ಪರಾಭುವೇ ॥4॥
ಉದಸೌ ಸೂರ್ಯೋ ಅಗಾದುದಿದಂ ಮಾಮಕಂ ವಚಃ ।
ಯಥಾಹಂ ಶತ್ರುಹೋಽಸಾನ್ಯಸಪತ್ನಃ ಸಪತ್ನಹಾ ॥5॥
ಸಪತ್ನಕ್ಷಯಣೋ ವೃಷಾಭಿರಷ್ಟ್ರೋ ವಿಷಾಸಹಿಃ ।
ಯಥಾಹಮೇಷಾಂ ವೀರಾಣಾಂ ವಿರಾಜಾನಿ ಜನಸ್ಯ ಚ ॥6॥

Knowledge Bank

ಮೃತ್ಯುವಿನ ಸೃಷ್ಟಿ

ಸೃಷ್ಟಿಯ ಸಮಯದಲ್ಲಿ, ಬ್ರಹ್ಮನು ಲೋಕವು ಶೀಘ್ರದಲ್ಲೇ ಜೀವಿಗಳಿಂದ ತುಂಬಿಹೋಗುವುದು ಕಲ್ಪಿಸಿರಲಿಲ್ಲ. ಬ್ರಹ್ಮನು ಲೋಕದ ಸ್ಥಿತಿಯನ್ನು ನೋಡಿ ಚಿಂತಿತನಾದನು ಮತ್ತು ಎಲ್ಲವನ್ನು ದಹಿಸಲು ಅಗ್ನಿಯನ್ನು ಕಳುಹಿಸಿದನು. ಭಗವಾನ್ ಶಿವನು ಮಧ್ಯಸ್ಥಿಕೆ ನೀಡಿ ಜನಸಂಖ್ಯೆಯನ್ನು ನಿಯಂತ್ರಿಸಲು ವ್ಯವಸ್ಥಿತವಾದ ಮಾರ್ಗವನ್ನು ಶಿಪಾರಸ್ಸು ಮಾಡಿದನು. ಆಗ ಬ್ರಹ್ಮನು ಆ ವಿಧಾನವನ್ನು ಕಾರ್ಯಗತಗೊಳಿಸಲು ಮರಣ ಮತ್ತು ಮೃತ್ಯುದೇವನನ್ನು ಸೃಷ್ಟಿಸಿದನು.

ಮಹರ್ಷಿ ಮಾರ್ಕಾಂಡೇಯ - ಭಕ್ತಿಗೆ ಇರುವ ಶಕ್ತಿ ಹಾಗೂ ಚಿರಂಜೀವಿತ್ವ.

ಅನೇಕ ವರ್ಷಗಳ ತಪಸ್ಸಿನ ಫಲವಾಗಿ ಋಷಿ ಮೃಕಂಡು ಹಾಗೂ ಆತನ ಪತ್ನಿ ಮರುದ್ಮತಿ, ಮಾರ್ಕಾಂಡೇಯನೆಂಬ ಮಗನನ್ನು ಪಡೆದರು. ಈ ಮಗನಾದರೋ ಕೇವಲ ಹದಿನಾರು ವರ್ಷಗಳ ಅಲ್ಪಾಯುಷಿಯಾಗಿದ್ದ. ಆತನ ಹದಿನಾರನೆಯ ವರ್ಷದ ಹುಟ್ಟಿದ ದಿನದಂದು, ಸಾವಿನ ದೇವತೆಯಾದ ಯಮ ದೇವನು, ಮಾರ್ಕಾಂಡೇಯನ ಹರಣವನ್ನು ಒಯ್ಯಲು ಬಂದೇ ಬಿಟ್ಟನು. ಮಾರ್ಕಾಂಡೇಯನು ಮಹಾನ್ ಶಿವಭಕ್ತ. ಆತನು ಶಿವಲಿಂಗವನ್ನು ಬಳಸಿ ಹಿಡಿದು ಅತ್ಯಂತ ದೃಢ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ಶಿವನು, ಅವನೆದುರು ಪ್ರತ್ಯಕ್ಷನಾಗಿ ಅವನಿಗೆ ಚಿರಂಜೀವಿಯಾಗಿರುವ ವರವನ್ನು ದಯಪಾಲಿಸುತ್ತಾನೆ. ಈ ಕಥೆಯು ಭಕ್ತಿಯ ಪರಾಕಾಷ್ಠೆ ಹಾಗೂ ಅದರ ಮಹಿಮೆಯನ್ನು ಸಾರುತ್ತದೆ ಜೊತೆಗೆ ಮಹಾಮಹಿಮ ಪರಮೇಶ್ವರ ನ ಭಕ್ತವಾತ್ಸಲ್ಯವನ್ನೂ ಸಾದರ ಪಡಿಸುತ್ತದೆ.

Quiz

ಅತಿಥಿದೇವೋ ಭವ - ಈ ವಾಕ್ಯ ಎಲ್ಲಿ ಪೈದಾಗಿದೆ?
Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...