Special - Vidya Ganapathy Homa - 26, July, 2024

Seek blessings from Vidya Ganapathy for academic excellence, retention, creative inspiration, focus, and spiritual enlightenment.

Click here to participate

ರಕ್ಷಣೆಗಾಗಿ ಹನುಮಾನ್ ಮಂತ್ರ

81.7K
1.4K

Comments

2jcci
🙏 ಈ ಮಂತ್ರವು ನನಗೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ. -ನಂದಿನಿ ರೆಡ್ಡಿ

ಸನಾತನ ಧರ್ಮದ ಬಗ್ಗೆ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ -ಉದಯಕುಮಾರ್ ಪಾಟೀಲ

ವೇದಾದಾರ ಮಂತ್ರಗಳು ನನ್ನ ದೈನಂದಿನ ಶಕ್ತಿ ಮೂಲ. ಧನ್ಯವಾದಗಳು. 🌸 -ರಾಘವ ರಾವ್

ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ. -ಪೂಜಾ ನಾಯ್ಕ್

ವೇದಾದಾರ ಮಂತ್ರಗಳು ನನಗೆ ಶಾಂತಿ ಮತ್ತು ಬಲವನ್ನು ನೀಡುತ್ತವೆ, ಧನ್ಯವಾದಗಳು. 🌸 🌸 🌸 -ಸಂದೀಪ್ ಶೆಟ್ಟಿ

Read more comments

Knowledge Bank

ದುರ್ದಮನಿಗೆ ಕೊಡಲ್ಪಟ್ಟ ಶಾಪ ಹಾಗೂ ಅದರ ವಿಮೋಚನೆ

ದುರ್ದಮನು ವಿಶ್ವಾವಸು ಎಂಬ ಒಬ್ಬ ಗಂಧರ್ವನ ಮಗ.ಒಂದು ಸಲ ಆತ ತನ್ನ ಸಾವಿರಾರು ಜನ ಪತ್ನಿಯರೊಂದಿಗೆ ಕೈಲಾಸದ ಬಳಿಯ ಸರೋವರದಲ್ಲಿ ಆನಂದದಿಂದ ವಿಹರಿಸುತ್ತಿದ್ದ . ಸಮೀಪದಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ವಸಿಷ್ಟ ಮುನಿಯ ತಪಸ್ಸಿಗೆ ಇದರಿಂದ ಅಡಚಣೆ ಉಂಟಾಗಿ, ಅವರು ಅವನನ್ನು‌ ರಾಕ್ಷಸನಾಗೆಂದು ಶಪಿಸಿದರು. ಆಗ ದುರ್ದಮನ ಪತ್ನಿಯರೆಲ್ಲರು ಅವನನ್ನು ಕ್ಷಮಿಸಬೇಕೆಂದು ವಸಿಷ್ಟರನ್ನು ಬೇಡಿಕೊಂಡರು ಮಹಾವಿಷ್ಣುವಿನ ಅನುಗ್ರಹದಿಂದ ದುರ್ದಮನು ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಗಂಧರ್ವನಾಗುತ್ತಾನೆಂದು ವಸಿಷ್ಟರು ಹೇಳಿದರು. ಕಾಲಾಂತರದಲ್ಲಿ ದುರ್ದಮನು ಗಾಲವ ಮುನಿಯನ್ನು ನುಂಗಲು ಪ್ರಯತ್ನಿಸುತ್ತಿದ್ದಾಗ ಮಹಾವಿಷ್ಣು ವಿನಿಂದ ಶಿರಚ್ಛೇದನಕ್ಕೆ ಒಳಗಾದನು ಹಾಗೂ ಮೂಲ ಸ್ವರೂಪವನ್ನು ಮರಳಿ ಪಡೆದನು. ಈ ಕಥೆಯ ನೀತಿ ಏನೆಂದರೆ, ಮಾಡುವ ಎಲ್ಲಾ ಕರ್ಮಗಳಿಗೆ ಪ್ರತಿಫಲ ಇದ್ದೇ ಇರುತ್ತದೆ ಆದರೆ ಅನುಕಂಪ ಹಾಗೂ ದೈವ ಕೃಪೆಯಿಂದ ದೇವತಾನುಗ್ರಹ ಸಾ

ರಾಮಾಯಣದಲ್ಲಿ ಕೈಕೇಯಿಯ ಕ್ರಿಯೆಗಳ ಸಮರ್ಥನೆ

ರಾಮನು ವನವಾಸಕ್ಕೆ ಹೋಗುವುದರಲ್ಲಿ ಕೈಕೇಯಿಯ ಕೈವಾಡ ಇರುವುದು, ಅನೇಕ ಮಹತ್ತರ ಕಾರ್ಯಗಳನ್ನು ಸಾಧಿಸುವ ವಿಷಯದಲ್ಲಿ ಕಾರಣೀಭೂತವಾಗಿರುತ್ತದೆ. ಮಹಾವಿಷ್ಣುವು ರಾವಣನಿಂದ ತೊಂದರೆಗೊಳಲ್ಪಟ್ಟ ದೇವಾನುದೇವತೆಗಳ ಬೇಡಿಕೆಯ ಮೇರೆಗೆ ರಾಮನಾಗಿ ಅವತಾರವೆತ್ತಿದನು. ಒಂದು ವೇಳೆ ಕೈಕೇಯಿ ರಾಮನ ವನವಾಸಕ್ಕೆ ಆಗ್ರಹಿಸಿದೇ ಇದ್ದರೆ ಸೀತಾಪಹಾರ ಸಮೇತ ಇನ್ನುಳಿದ ಘಟನೆಗಳು ಜರುಗುತ್ತಲೇ ಇರುತ್ತಿರಲಿಲ್ಲ. ಸೀತಾಪಹಾರದ ವಿನಃ ರಾವಣನನ್ನು ಕೊಲ್ಲವುದು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಕೈಕೇಯಿಯ ಕ್ರಿಯೆಗಳು ದೈವ ನಿರ್ಣಯವನ್ನು ಸಾಧಿಸಲು ಕೇವಲ ಒಂದು ಸಾಧನವಾಯಿತು.

Quiz

ದಿನಕರ ಯಾರು?

ಓಂ ಹ್ರೀಂ ಓಂ ನಮೋ ಭಗವನ್ ಪ್ರಕಟಪರಾಕ್ರಮ ಆಕ್ರಾಂತದಿಙ್ಮಂಡಲ ಯಶೋವಿತಾನಧವಲೀಕೃತಜಗತ್ತ್ರಿತಯ ವಜ್ರದೇಹ ರುದ್ರಾವತಾರ ಲಂಕಾಪುರೀದಹನ ಉದಧಿಬಂಧನ ದಶಗ್ರೀವಕೃತಾಂತಕ ಸೀತಾಶ್ವಾಸನ ಅಂಜನಾಗರ್ಭಸಂಭವ ರಾಮಲಕ್ಷ್ಮಣಾನಂದಕರ ಕಪಿಸೈನ್ಯಪ್ರಾಕಾರಕ ಸುಗ್ರೀವಧಾರಣ ಪರ್ವತೋತ್ಪ....

ಓಂ ಹ್ರೀಂ ಓಂ ನಮೋ ಭಗವನ್ ಪ್ರಕಟಪರಾಕ್ರಮ ಆಕ್ರಾಂತದಿಙ್ಮಂಡಲ ಯಶೋವಿತಾನಧವಲೀಕೃತಜಗತ್ತ್ರಿತಯ ವಜ್ರದೇಹ ರುದ್ರಾವತಾರ ಲಂಕಾಪುರೀದಹನ ಉದಧಿಬಂಧನ ದಶಗ್ರೀವಕೃತಾಂತಕ ಸೀತಾಶ್ವಾಸನ ಅಂಜನಾಗರ್ಭಸಂಭವ ರಾಮಲಕ್ಷ್ಮಣಾನಂದಕರ ಕಪಿಸೈನ್ಯಪ್ರಾಕಾರಕ ಸುಗ್ರೀವಧಾರಣ ಪರ್ವತೋತ್ಪಾಟನ ಬಾಲಬ್ರಹ್ಮಚಾರಿನ್ ಗಂಭೀರಶಬ್ದ ಸರ್ವಗ್ರಹವಿನಾಶನ ಸರ್ವಜ್ವರೋತ್ಸಾದನ ಡಾಕಿನೀವಿಧ್ವಂಸಿನ್ ಓಂ ಹ್ರೀಂ ಹಾ ಹಾ ಹಾ ಹಂಸ ಹಂಸ ಏಹಿ ಸರ್ವವಿಷಂ ಹರ ಹರ ಪರಬಲಂ ಕ್ಷೋಭಯ ಕ್ಷೋಭಯ ಮಮ ಸರ್ವಕಾರ್ಯಾಣಿ ಸಾಧಯ ಸಾಧಯ ಹುಂ ಫಟ್ ಸ್ವಾಹಾ .

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |