Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ರಕ್ಷಣೆಗಾಗಿ ಭೈರವ ಮಂತ್ರ

63.7K
9.6K

Comments

Security Code
30637
finger point down
Wonderful -Sree Ravi

ಅದ್ಬುತ ಮಂತ್ರಗಳು -ಎ.ಆರ್. ನಂದಕಿಶೋರ್

ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ಸನಾತನ ಧರ್ಮದ ಕುರಿತು ವಿಶಿಷ್ಟ ಮಾಹಿತಿಯನ್ನು ಹೊಂದಿದೆ -ಧನ್ಯಾ ಹೆಗ್ಡೆ

Read more comments

Knowledge Bank

ಸನಾತನ ಧರ್ಮದಲ್ಲಿ ಮಹಿಳೆ ಯರ ಸ್ಥಾನಮಾನ

ಸ್ತ್ರೀ ಯರನ್ನು ಗೌರವಿಸಬೇಕು ಹಾಗೂ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಭಂಗ ತರುವ ಆಚರಣೆಗಳನ್ನು ತೊಡೆದುಹಾಕಬೇಕು, ಇದಿಲ್ಲವಾದರೆ, ಸಮಾಜವು ಅವನತಿಯೆಡೆಗೆ ಸಾಗುತ್ತದೆ. ನಮ್ಮ ಗ್ರಂಥಗಳ‌ ಪ್ರಕಾರ ಸ್ತ್ರೀಯರು ಶಕ್ತಿ ಯ ಸಂಕೇತ . ಉತ್ತಮ ಸ್ತ್ರೀಯಿಂದ ಉತ್ತಮ ಪ್ರಜೆ. ಸ್ತ್ರೀ ಯರಿಗೆ ಸಿಕ್ಕಿದ ನ್ಯಾಯ, ಮುಂದೆಲ್ಲಾ ಒಳಿತನ್ನೇ ಮಾಡುತ್ತದೆ. ಹೀಗೊಂದು ವಾಕ್ಯವಿದೆ ,ಸ್ತ್ರೀಯರು ದೇವತೆಗಳು ಸ್ತ್ರೀಯರು ಜೀವನ. ಸ್ತ್ರೀಯರನ್ನು ಗೌರವಿಸುವುದರಿಂದ ಹಾಗೂ ಉತ್ತೇಜಿವುದರಿಂದ , ಸಮಾಜದ ಪ್ರಗತಿ ಹಾಗೂ ಸಮಾಜದ ಸ್ವಾಸ್ಥ್ಯ ಉತ್ತಮವಾಗುತ್ತದೆ

ದಿನಚರ್ಯೆಗಳು ಹಾಗೂ ತೀರಿಸಲೇ ಬೇಕಾದ ಮೂರು ಋಣಗಳು

ಒಬ್ಬ ಮನುಷ್ಯನು ಮೂರು ಋಣಗಳೊಂದಿಗೆ ಹುಟ್ಟಿ ಬಂದಿರುತ್ತಾನೆ : ಋಷಿ ಋಣ ( ಋಷಿ ಮುನಿಗಳ ಮೇಲಿನ ಋಣ ), ಪಿತೃ ಋಣ ( ಪೂರ್ವಜರ ಮೇಲಿನ ಋಣ), ಹಾಗೂ ದೇವ ಋಣ (ದೇವತೆಗಳ ಮೇಲಿನ ಋಣ ). ಈ ಎಲ್ಲಾ ಋಣಗಳಿಂದ ಮುಕ್ತರಾಗಲು ನಮ್ಮ ಧರ್ಮ ಗ್ರಂಥ ಗಳಲ್ಲಿ ಕೆಲವು ದೈನಂದಿನ ಕರ್ತವ್ಯ ಗಳನ್ನು ಹೇಳಲಾಗಿದೆ . ಅವೆಂದರೆ ದೇಹ ಶುದ್ದಿ, ಸಂಧ್ಯಾವಂದನೆ( ತ್ರಿ ಕಾಲ ವಂದನೆ ), ತರ್ಪಣ ( ಹಿರಿಯರಿಗೆ ಅರ್ಪಣೆ ), ನಿತ್ಯ ದೇವತಾ ಆರಾಧನೆ, ಹಾಗೂ ಇನ್ನಿತರ ನಿತ್ಯ ಆಚರಣೆಗಳ ಜೊತೆಗೆ ನಮ್ಮ ಧಾರ್ಮಿಕ ಗ್ರಂಥ ಗಳ ಅಧ್ಯಯನ, ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಇವೇ ಮೊದಲಾದವುಗಳು. ಸಂಧ್ಯಾವಂದನೆ ಯ ಮೂಲಕ ದೈನಂದಿನ ಪ್ರಾರ್ಥನೆಗಳನ್ನು ಮಾಡಿ ತರ್ಪಣದ ಮೂಲಕ ಪೂರ್ವಜರನ್ನು ಸ್ಮರಿಸಿ ದೇವರ ಪೂಜೆಯನ್ನು ನಿತ್ಯ ನೈಮಿತ್ತಿಕ ವಾಗಿ ಮಾಡುತ್ತಾ, ಜೊತೆಗೆ ಶಾಸ್ತ್ರ ಗಳ ಅಧ್ಯಯನದಿಂದ ಜ್ಞಾನಾರ್ಜನೆಯನ್ನು ಮಾಡುತ್ತಾ ಇರುವುದು. ಈ ಎಲ್ಲಾ ವಿಧವಾದ ಆಚರಣೆ ಗಳಿಂದ ಆಧ್ಯಾತ್ಮಿಕ ಕರ್ತವ್ಯ ಗಳನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ

Quiz

ಕೆಳಗಿನವುಗಳಲ್ಲಿ ಯಾವುದು ಆಯುರ್ವೇದದ ಪುಸ್ತಕವಲ್ಲ?

ಓಂ ನಮೋ ಭಗವತೇ ವಿಜಯಭೈರವಾಯ ಪ್ರಲಯಾಂತಕಾಯ ಮಹಾಭೈರವೀಪತಯೇ ಮಹಾಭೈರವಾಯ ಸರ್ವವಿಘ್ನನಿವಾರಣಾಯ ಶಕ್ತಿಧರಾಯ ಚಕ್ರಪಾಣಯೇ ವಟಮೂಲಸನ್ನಿಷಣ್ಣಾಯ ಅಖಿಲಗಣನಾಯಕಾಯ ಆಪದುದ್ಧಾರಣಾಯ ಆಕರ್ಷಯಾಕರ್ಷಯ ಆವೇಶಯಾವೇಶಯ ಮೋಹಯ ಮೋಹಯ ಭ್ರಾಮಯ ಭ್ರಾಮಯ ಭಾಷಯ ಭಾಷಯ ಶೀಘ್ರಂ ಭಾಷಯ ಹ್ರಾಂ ....

ಓಂ ನಮೋ ಭಗವತೇ ವಿಜಯಭೈರವಾಯ ಪ್ರಲಯಾಂತಕಾಯ ಮಹಾಭೈರವೀಪತಯೇ ಮಹಾಭೈರವಾಯ ಸರ್ವವಿಘ್ನನಿವಾರಣಾಯ ಶಕ್ತಿಧರಾಯ ಚಕ್ರಪಾಣಯೇ ವಟಮೂಲಸನ್ನಿಷಣ್ಣಾಯ ಅಖಿಲಗಣನಾಯಕಾಯ ಆಪದುದ್ಧಾರಣಾಯ ಆಕರ್ಷಯಾಕರ್ಷಯ ಆವೇಶಯಾವೇಶಯ ಮೋಹಯ ಮೋಹಯ ಭ್ರಾಮಯ ಭ್ರಾಮಯ ಭಾಷಯ ಭಾಷಯ ಶೀಘ್ರಂ ಭಾಷಯ ಹ್ರಾಂ ಹ್ರೀಂ ತ್ರಿಪುರತಾಂಡವಾಯ ಅಷ್ಟಭೈರವಾಯ ಸ್ವಾಹಾ .

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon