ಜ್ಞಾನ ಮತ್ತು ಯಶಸ್ಸಿಗೆ ಸರಸ್ವತಿ ದೇವಿ ಮಂತ್ರ

66.3K
1.1K

Comments

vay5q
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ -ದುಶ್ಯಂತ್ ಗೌಡ

ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

🙏 ಈ ಮಂತ್ರವು ನನಗೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ. -ನಂದಿನಿ ರೆಡ್ಡಿ

ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

Read more comments

ರಾಜ ದಿಲೀಪ ಮತ್ತು ನಂದಿನಿ

ರಾಜ ದಿಲೀಪನಿಗೆ ಸಂತಾನವಿಲ್ಲದ ಕಾರಣ, ಅವರು ತಮ್ಮ ರಾಣಿ ಸುದಕ್ಷಿಣೆಯೊಂದಿಗೆ ವಸಿಷ್ಠ ಮಹರ್ಷಿಯ ಸಲಹೆಯಂತೆ ಅವರ ಹಸು ನಂದಿನಿಯ ಸೇವೆ ಮಾಡಿದರು. ವಸಿಷ್ಠ ಮಹರ್ಷಿ ಅವರು ನಂದಿನಿಯ ಸೇವೆಯಿಂದ ಸಂತಾನಪ್ರಾಪ್ತಿಯಾಗಬಹುದು ಎಂದು ಹೇಳಿದರು. ದಿಲೀಪನು ನಿಜವಾದ ಭಕ್ತಿ ಮತ್ತು ಶ್ರದ್ಧೆಯಿಂದ ನಂದಿನಿಯ ಸೇವೆ ಮಾಡಿದನು, ಮತ್ತು ಕೊನೆಗೆ ಅವರ ಪತ್ನಿ ರಘು ಎಂಬ ಪುತ್ರನಿಗೆ ಜನ್ಮ ನೀಡಿದರು. ಈ ಕಥೆಯನ್ನು ಭಕ್ತಿ, ಸೇವೆ, ಮತ್ತು ಧೈರ್ಯತೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ರಾಜ ದಿಲೀಪನ ಕಥೆಯನ್ನು ರಾಮಾಯಣ ಮತ್ತು ಪುರಾಣಗಳಲ್ಲಿ ಉದಾಹರಣೆಯಾಗಿ ಉಲ್ಲೇಖಿಸಲಾಗಿದೆ, ಏನೆಂದು ನಿಜವಾದ ಭಕ್ತಿ ಮತ್ತು ಸೇವೆಯ ಮೂಲಕ ವ್ಯಕ್ತಿ ತನ್ನ ಗುರಿಯನ್ನು ಸಾಧಿಸಬಹುದೆಂದು ತೋರಿಸಲು.

ಮಹರ್ಷಿ ಮಾರ್ಕಾಂಡೇಯ - ಭಕ್ತಿಗೆ ಇರುವ ಶಕ್ತಿ ಹಾಗೂ ಚಿರಂಜೀವಿತ್ವ.

ಅನೇಕ ವರ್ಷಗಳ ತಪಸ್ಸಿನ ಫಲವಾಗಿ ಋಷಿ ಮೃಕಂಡು ಹಾಗೂ ಆತನ ಪತ್ನಿ ಮರುದ್ಮತಿ, ಮಾರ್ಕಾಂಡೇಯನೆಂಬ ಮಗನನ್ನು ಪಡೆದರು. ಈ ಮಗನಾದರೋ ಕೇವಲ ಹದಿನಾರು ವರ್ಷಗಳ ಅಲ್ಪಾಯುಷಿಯಾಗಿದ್ದ. ಆತನ ಹದಿನಾರನೆಯ ವರ್ಷದ ಹುಟ್ಟಿದ ದಿನದಂದು, ಸಾವಿನ ದೇವತೆಯಾದ ಯಮ ದೇವನು, ಮಾರ್ಕಾಂಡೇಯನ ಹರಣವನ್ನು ಒಯ್ಯಲು ಬಂದೇ ಬಿಟ್ಟನು. ಮಾರ್ಕಾಂಡೇಯನು ಮಹಾನ್ ಶಿವಭಕ್ತ. ಆತನು ಶಿವಲಿಂಗವನ್ನು ಬಳಸಿ ಹಿಡಿದು ಅತ್ಯಂತ ದೃಢ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ಶಿವನು, ಅವನೆದುರು ಪ್ರತ್ಯಕ್ಷನಾಗಿ ಅವನಿಗೆ ಚಿರಂಜೀವಿಯಾಗಿರುವ ವರವನ್ನು ದಯಪಾಲಿಸುತ್ತಾನೆ. ಈ ಕಥೆಯು ಭಕ್ತಿಯ ಪರಾಕಾಷ್ಠೆ ಹಾಗೂ ಅದರ ಮಹಿಮೆಯನ್ನು ಸಾರುತ್ತದೆ ಜೊತೆಗೆ ಮಹಾಮಹಿಮ ಪರಮೇಶ್ವರ ನ ಭಕ್ತವಾತ್ಸಲ್ಯವನ್ನೂ ಸಾದರ ಪಡಿಸುತ್ತದೆ.

Quiz

ಪುತ್ರಪ್ರಾಪ್ತಿಗಾಗಿ ಯಾವ ರಾಜನು ನಂದಿನಿ ಸೇವೆ ಮಾಡಿದನು?

ಓಂ ಹ್ರೀಂ ಗ್ಲೌಂ ಸರಸ್ವತ್ಯೈ ನಮಃ ಕ್ಲೀಂ ಓಂ .....

ಓಂ ಹ್ರೀಂ ಗ್ಲೌಂ ಸರಸ್ವತ್ಯೈ ನಮಃ ಕ್ಲೀಂ ಓಂ .

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |