ಕೆಟ್ಟ ಕನಸುಗಳಿಂದ ರಕ್ಷಣೆಗಾಗಿ ಮಂತ್ರ

23.2K

Comments

4p8m5
ಈ ಮಂತ್ರವು ನನಗೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ.🙏 🙏 🙏 🙏 🙏 🙏 🙏 🙏 🙏 -ದಿವ್ಯಾ ಶೆಟ್ಟಿ

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ. -ಪೂಜಾ ನಾಯ್ಕ್

ಸುಂದರವಾದ ವೆಬ್‌ಸೈಟ್ 🌸 -ಅನಿಲ್ ಹೆಗ್ಡೆ

Read more comments

Knowledge Bank

ಇತಿಹಾಸದ ವ್ಯಾಖ್ಯಾನ

इति हैवमासिदिति यः कथ्यते स इतिहासः (ಇತಿ ಹೈವಮಾಸಿದಿತಿ ಯಃ ಕಥ್ಯತೆ ಸ ಇತಿಹಾಸಃ) ಈ ವಾಕ್ಯದ ಪ್ರಕಾರ, 'ಇದು ಹೀಗೆ ಆಗಿತ್ತು' ಎಂಬ ಸತ್ಯ ಘಟನೆ ಯ ಆಧಾರದ ಮೇಲೆ ಯಾವುದನ್ನು ಒಪ್ಪಿಕೊಳ್ಳಲಾಗುತ್ತದೆಯೋ ಅದನ್ನು ಇತಿಹಾಸ ಎನ್ನಲಾಗುತ್ತದೆ. ರಾಮಾಯಣ ಹಾಗೂ ಮಹಾಭಾರತ ಎರಡೂ ಸತ್ಯ ಘಟನೆಯ ಆಧಾರಿತ ಆಗಿರುವುದರಿಂದ, ಅವು ಇತಿಹಾಸಗಳು, ಯಾವುದೇ ಕಾಲ್ಪನಿಕ ಕಥೆ ಅಲ್ಲ. ಈ ಮಹಾಕಾವ್ಯಗಳನ್ನು ಪುರಾತನ ಕಾಲದಲ್ಲಿ ನಡೆದ ಸತ್ಯ ಘಟನೆಗಳ ನಿರೂಪಣೆ ಎಂದೇ ಭಾವಿಸಲಾಗಿದೆ.

ಐತಿಹ್ಯ

ಅನಾದಿ ಕಾಲದಿಂದ, ತಲೆತಲಾಂತರವಾಗಿ ಮುಂದುವರೆದುಕೊಂಡು ಬಂದಿರುವ, ಕೇವಲ ಒಂದು ವ್ಯಕ್ತಿ ಗೆ ಸಂಬಂಧ ಪಡದಿರುವ, ದಂತಕಥೆಗಳಿಗೆ ಐತಿಹ್ಯ ಎನ್ನಲಾಗುತ್ತದೆ.ಈ ಐತಿಹ್ಯವು, ವಿದ್ವಾಂಸರಿಂದ ಹಾಗೂ ಒಂದು ವರ್ಗದ ಜನರಿಂದ, ಜನಜನಿತ ವಾಗಿ ಒಪ್ಪಿಕೊಂಡು, ನಿರಂತರವಾಗಿ ನಂಬಿಕೊಂಡು ಬಂದಿರುವ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ವೃತ್ತಾಂತವಾಗಿರುತ್ತದೆ

Quiz

ಒಟ್ಟು ಎಷ್ಟು ಋಣಗಳು ಇವೆ?

ಓಂ ಅಚ್ಯುತ-ಕೇಶವ-ವಿಷ್ಣು-ಹರಿ-ಸತ್ಯ-ಜನಾರ್ದನ-ಹಂಸ-ನಾರಾಯಣೇಭ್ಯೋ ನಮಃ ಶಿವ-ಗಣಪತಿ-ಕಾರ್ತಿಕೇಯ-ದಿನೇಶ್ವರ-ಧರ್ಮೇಭ್ಯೋ ನಮಃ ದುರ್ಗಾ-ಗಂಗಾ-ತುಲಸೀ-ರಾಧಾ-ಲಕ್ಷ್ಮೀ-ಸರಸ್ವತೀಭ್ಯೋ ನಮಃ ರಾಮ-ಸ್ಕಂದ-ಹನೂಮನ್-ವೈನತೇಯ-ವೃಕೋದರೇಭ್ಯೋ ನಮಃ ಓಂ ಹ್ರೀಂ ಕ್ಲೀಂ ಪೂರ್ವದುರ....

ಓಂ ಅಚ್ಯುತ-ಕೇಶವ-ವಿಷ್ಣು-ಹರಿ-ಸತ್ಯ-ಜನಾರ್ದನ-ಹಂಸ-ನಾರಾಯಣೇಭ್ಯೋ ನಮಃ
ಶಿವ-ಗಣಪತಿ-ಕಾರ್ತಿಕೇಯ-ದಿನೇಶ್ವರ-ಧರ್ಮೇಭ್ಯೋ ನಮಃ
ದುರ್ಗಾ-ಗಂಗಾ-ತುಲಸೀ-ರಾಧಾ-ಲಕ್ಷ್ಮೀ-ಸರಸ್ವತೀಭ್ಯೋ ನಮಃ
ರಾಮ-ಸ್ಕಂದ-ಹನೂಮನ್-ವೈನತೇಯ-ವೃಕೋದರೇಭ್ಯೋ ನಮಃ
ಓಂ ಹ್ರೀಂ ಕ್ಲೀಂ ಪೂರ್ವದುರ್ಗತಿನಾಶಿನ್ಯೈ ಮಹಾಮಾಯಾಯೈ ಸ್ವಾಹಾ
ಓಂ ನಮೋ ಮೃತ್ಯುಂಜಯಾಯ ಸ್ವಾಹಾ

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |