Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ಅಡೆತಡೆಗಳನ್ನು ನಿವಾರಿಸಲು ಗಣೇಶನ 16 ಪವಿತ್ರ ನಾಮಗಳನ್ನು ಪಠಿಸಿ

103.6K
15.5K

Comments

Security Code
34552
finger point down
ಶ್ರೀ ಪ್ರಸನ್ನ ಗಣಪತಿಯ ಸಂಪೂರ್ಣ ಅನುಗ್ರಹದೊಂದಿಗೆ ನಮ್ಮ ಮಕ್ಕಳ ಭವಿಷ್ಯ ಉತ್ತಮ ರೀತಿಯಲಿ ಉಜ್ವಲದೊಂದಿಗೆ ಪ್ರಜ್ವಲಿಸಲಿ. ಓಂ ಗಂ ಗಣಪತಯೇ ನಮಃ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಸನಾತನ ಧರ್ಮದ ಮಹತ್ವವನ್ನು ತಿಳಿಸುತ್ತದೆ 🌼 -ನಂದಿನಿ ಜೋಶಿ

ವೇದಧಾರದಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಪಾಸಿಟಿವಿಟಿ ಬಂದಿದೆ. ಹೃತ್ಪೂರ್ವಕ ಧನ್ಯವಾದಗಳು! 🙏🏻 -Anuja Bhat

💐💐💐💐💐💐💐💐💐💐💐 -surya

ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ, ಧನ್ಯವಾದಗಳು. -ಸಂಧ್ಯಾ ಪಿ

Read more comments

ಓಂ ಸುಮುಖಾಯ ನಮಃ . ಓಂ ಏಕದಂತಾಯ ನಮಃ . ಓಂ ಕಪಿಲಾಯ ನಮಃ . ಓಂ ಗಜಕರ್ಣಕಾಯ ನಮಃ .
ಓಂ ಲಂಬೋದರಾಯ ನಮಃ . ಓಂ ವಿಕಟಾಯ ನಮಃ . ಓಂ ವಿಘ್ನರಾಜಾಯ ನಮಃ . ಓಂ ವಿನಾಯಕಾಯ ನಮಃ .
ಓಂ ಧೂಮಕೇತವೇ ನಮಃ . ಓಂ ಗಣಾಧ್ಯಕ್ಷಾಯ ನಮಃ . ಓಂ ಭಾಲಚಂದ್ರಾಯ ನಮಃ . ಓಂ ಗಜಾನನಾಯ ನಮಃ .
ಓಂ ವಕ್ರತುಂಡಾಯ ನಮಃ . ಓಂ ಶೂರ್ಪಕರ್ಣಾಯ ನಮಃ . ಓಂ ಹೇರಂಬಾಯ ನಮಃ . ಓಂ ಸ್ಕಂದಪೂರ್ವಜಾಯ ನಮಃ .

Knowledge Bank

ಶಿವ ಪುರಾಣದ ಪ್ರಕಾರ ಭಸ್ಮವನ್ನು ಧರಿಸುವುದು ಏಕೆ ಮುಖ್ಯ?

ಭಸ್ಮವನ್ನು ಧರಿಸುವುದರಿಂದ ನಮ್ಮನ್ನು ಭಗವಂತ ಶಿವನೊಂದಿಗೆ ಸಂಪರ್ಕಿಸುತ್ತದೆ, ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಹೆಚ್ಚಿಸುತ್ತದೆ

ಭ್ರಮಾಧೀನತೆಯಿಂದ ಭ್ರಮಾತೀತತೆಯೆಡೆಗೆ

ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಮತ್ತು ವಿವೇಚನೆಯನ್ನು ಮರೆಮಾಚುವ ಭ್ರಮೆಗೆ ಒಳಗಾಗುತ್ತೇವೆ. ಈ ಭ್ರಮೆಗಳು ವಿಭಿನ್ನ ಥರದವುಗಳು: ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ಮತ್ತು ಗುರಿಯನ್ನು ತಲುಪಲು ಅಡ್ಡಿಯಾಗುವ ಅನವಶ್ಯಕ ಸವಾಲುಗಳು. ಆದ್ದರಿಂದ, ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳ್ಳುವುದು ಅಗತ್ಯ. ಪರಿಶೀಲನೆ ಮತ್ತು ಬುದ್ಧಿವಂತಿಕೆಯ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ. ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ಮತ್ತು ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟಿ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ. ಜೀವನದ ಜಂಜಾಟಗಳನ್ನು ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದು ಖಂಡಿತಾ ಸಾಧ್ಯ. ನಿಜವಾದ ಜ್ಞಾನವಿರುವುದೇ ಜೀವನದ ಉದ್ದೇಶವನ್ನು ಅರಿಯುವುದರಲ್ಲಿ, ನಮ್ಮ ಯೋಗ್ಯತೆಯನ್ನು ಅರಿತು ಉನ್ನತವನ್ನು ಸಾಧಿಸುವುದರಲ್ಲಿ.

Quiz

ಗಣೇಶನ ಯಾವ ದಂತ ಮುರಿದಿದೆ?
Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon