Special - Kubera Homa - 20th, September

Seeking financial freedom? Participate in the Kubera Homa for blessings of wealth and success.

Click here to participate

ರಕ್ಷಣೆಗಾಗಿ ಪಕ್ಷಿ ದುರ್ಗಾದೇವಿ ಮಂತ್ರ

34.2K
5.1K

Comments

2aari
ಈ ಮಂತ್ರವು ನನಗೆ ಉತ್ತಮ ಶಕ್ತಿಯನ್ನು ನೀಡುತ್ತದೆ. -ಆಶಾ

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

ಧಾರ್ಮಿಕ ವಿಷಯಗಳ ಸಂಪತ್ತನ್ನು ತೆರೆದಿಡುತ್ತದೆ -ರತ್ನಾ ಮೂರ್ತಿ

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

ದಿವ್ಯ ಮಂತ್ರಗಳಿಗಾಗಿ ಧನ್ಯವಾದಗಳು, ಅವು ನನ್ನ ಆತ್ಮವನ್ನು ಉತ್ತೇಜಿಸುತ್ತವೆ. 🙌 -ಸುಮಾ ಗೌಡ

Read more comments

Knowledge Bank

ಧೃತರಾಷ್ಟ್ರನಿಗೆ ಎಷ್ಟು ಮಕ್ಕಳಿದ್ದರು?

ಕುರು ರಾಜನಾದ ಧೃತರಾಷ್ಟ್ರನಿಗೆ ಒಟ್ಟು 102 ಮಕ್ಕಳಿದ್ದರು. ಅವರು ಒಟ್ಟಾಗಿ ಕೌರವರು ಎಂದು ಕರೆಯಲ್ಪಡುವ ನೂರು ಗಂಡು ಮಕ್ಕಳನ್ನು ಹೊಂದಿದ್ದರು, ದುಶ್ಶಲಾ ಎಂಬ ಮಗಳು ಮತ್ತು ಗಾಂಧಾರಿಯ ದಾಸಿಯಿಂದ ಜನಿಸಿದ ಯುಯುತ್ಸು ಎಂಬ ಮತ್ತೊಬ್ಬ ಮಗ. ಮಹಾಭಾರತದಲ್ಲಿನ ಪಾತ್ರಗಳ ಬಗ್ಗೆ ತಿಳುವಳಿಕೆಯು ಅದರ ಶ್ರೀಮಂತ ನಿರೂಪಣೆಗಾಗಿ ನಿಮ್ಮ ಮೆಚ್ಚುಗೆಯನ್ನು ಹೆಚ್ಚಿಸುತ್ತದೆ

ಸ್ನಾನ ಮಾಡದೆ ಆಹಾರವನ್ನು ಯಾಕೆ ತೆಗೆದುಕೊಳ್ಳಬಾರದು ?

ನಮ್ಮ ಹಿಂದೂ ಧರ್ಮದಲ್ಲಿ ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದನ್ನು ನಿರಾಕರಿಸಲಾಗಿದೆ. ಸ್ನಾನದಿಂದ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗುತ್ತದೆ. ಸ್ವಚ್ಛವಾಗಿ ಆಹಾರವನ್ನು ಸ್ವೀಕರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಸ್ನಾನ ಮಾಡದೇ ಆಹಾರ ಸೇವಿಸುವುದು ಅಶುದ್ಧ ಎನಿಸಿಕೊಳ್ಳುತ್ತದೆ. ಇದು ಆಧ್ಯಾತ್ಮಿಕ ಸಾಧನೆಗೆ ಅಡ್ಡಿಪಡಿಸುತ್ತ್ತದೆ. ಸ್ನಾನದಿಂದ ಮನಸ್ಸು ಉತ್ತೇಜಿತಗೊಳ್ಳುತ್ತದೆ. ಜೀರ್ಣಕ್ರಿಯೆ ಹಾಗೂ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಆಹಾರವು ಪವಿತ್ರ ವಾದುದು.ಶರೀರ ಮಲಿನವಾಗಿದ್ದಾಗ ಆಹಾರ ಸೇವನೆ ಅಗೌರವ ಸೂಚಕ. ಈ ಅಭ್ಯಾಸದಿಂದ . ಆಹಾರ ಹಾಗೂ ಆರೋಗ್ಯ ಎರಡೂ ಉತ್ತಮ ವಾಗಿರುತ್ತದೆ. ಆರೋಗ್ಯ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕಸಾಧ್ಯವಾಗುತ್ತದೆ. ಇದೊಂದು ಅಭ್ಯಾಸದಿಂದ ಪರಿಪೂರ್ಣ ವಾಗಿ ಹಿಂದೂಧರ್ಮದ ನಿಯಮಗಳನ್ನು ಅಳವಡಿಸಿಕೊಳ್ಳಲು ಅನುವಾಗುತ್ತದೆ. ಆದ್ದರಿಂದ ದೇಹ ಹಾಗೂ ಆಹಾರ ಎರಡನ್ನೂ ಗೌರವಿದುವುದು ಅತ್ಯಂತ ಅಗತ್ಯ.

Quiz

ಜ್ಞಾನದ ದೇವತೆ ಯಾರು?

ಓಂ ಹ್ರೀಂ ದುಂ ದುರ್ಗೇ ಪಕ್ಷಿರೂಪಿಣಿ ಧೂಂ ಧೂಂ ಧೂಂ ಧೂಂ ದಹಾಸಾಗ್ನಿರೋಂ ಹ್ರೀಂ ಧೂಂ ಧೂಂ ಸ್ವಾಹಾ .....

ಓಂ ಹ್ರೀಂ ದುಂ ದುರ್ಗೇ ಪಕ್ಷಿರೂಪಿಣಿ ಧೂಂ ಧೂಂ ಧೂಂ ಧೂಂ ದಹಾಸಾಗ್ನಿರೋಂ ಹ್ರೀಂ ಧೂಂ ಧೂಂ ಸ್ವಾಹಾ .

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon