ರಕ್ಷಣೆಗಾಗಿ ಭದ್ರಕಾಳಿ ಮಂತ್ರ

81.0K

Comments

fi8rs
ದಿವ್ಯ ಮಂತ್ರಗಳು ನನಗೆ ಉತ್ತೇಜನವನ್ನು ನೀಡುತ್ತವೆ, ಧನ್ಯವಾದಗಳು. -ವಿನಯ್ ಪಾಟೀಲ

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

🌟 ನಿಮ್ಮ ಮಂತ್ರಗಳು ನನಗೆ ಪ್ರೇರಣೆ ನೀಡುತ್ತವೆ, ಧನ್ಯವಾದಗಳು. -ದೀಪಕ್ ಪಿ

ಸನಾತನ ಧರ್ಮದ ಕುರಿತು ವಿಶಿಷ್ಟ ಮಾಹಿತಿಯನ್ನು ಹೊಂದಿದೆ -ಧನ್ಯಾ ಹೆಗ್ಡೆ

ಮಹಾನ್ ಜ್ಞಾನಮೂಲ -ಸುಬ್ರಹ್ಮಣ್ಯ ಶರ್ಮಾ

Read more comments

ಅಷ್ಟಾವಕ್ರ. ೮ ವಿಧದ ವಿಕಾರಗಳನ್ನು ಹೊಂದಿರುವ ಮುನಿ

ಅಷ್ಟಾವಕ್ರರು ೮ ಬಗೆಯ ವಿಕಾರದೊಂದಿಗೆ ವಿರೂಪರಾಗಿ ಜನಿಸಿದರೂ ಅದೈತ ಸಿದ್ಧಾಂತದ ಬಗ್ಗೆ ಅವರ ಭೋದನೆಗಳು ತುಂಬಾ ಪ್ರಸಿದ್ಧವಾಗಿದೆ ವೈದಿಕ ಸಿದ್ಧಾಂತದ ಬಗ್ಗೆ ಆಳವಾದ ತಿಳುವಳಿಕೆ ಯುಳ್ಳ ಮಹಾನ್ ಸಾಧಕರು ಹಾಗೂ ಆದ್ಯಾತ್ಮಿಕ ಗುರು. ಇವರ ಅಷ್ಟಾವಕ್ರ ಗೀತವೆಂಬ ಮಹಾಗ್ರಂಥ ದಲ್ಲಿ ಇವರ ಪ್ರತಿಪಾದನೆಯನ್ನು ಕಾಣಬಹುದಾಗಿದೆ.

ದಿನಚರ್ಯೆಗಳು ಹಾಗೂ ತೀರಿಸಲೇ ಬೇಕಾದ ಮೂರು ಋಣಗಳು

ಒಬ್ಬ ಮನುಷ್ಯನು ಮೂರು ಋಣಗಳೊಂದಿಗೆ ಹುಟ್ಟಿ ಬಂದಿರುತ್ತಾನೆ : ಋಷಿ ಋಣ ( ಋಷಿ ಮುನಿಗಳ ಮೇಲಿನ ಋಣ ), ಪಿತೃ ಋಣ ( ಪೂರ್ವಜರ ಮೇಲಿನ ಋಣ), ಹಾಗೂ ದೇವ ಋಣ (ದೇವತೆಗಳ ಮೇಲಿನ ಋಣ ). ಈ ಎಲ್ಲಾ ಋಣಗಳಿಂದ ಮುಕ್ತರಾಗಲು ನಮ್ಮ ಧರ್ಮ ಗ್ರಂಥ ಗಳಲ್ಲಿ ಕೆಲವು ದೈನಂದಿನ ಕರ್ತವ್ಯ ಗಳನ್ನು ಹೇಳಲಾಗಿದೆ . ಅವೆಂದರೆ ದೇಹ ಶುದ್ದಿ, ಸಂಧ್ಯಾವಂದನೆ( ತ್ರಿ ಕಾಲ ವಂದನೆ ), ತರ್ಪಣ ( ಹಿರಿಯರಿಗೆ ಅರ್ಪಣೆ ), ನಿತ್ಯ ದೇವತಾ ಆರಾಧನೆ, ಹಾಗೂ ಇನ್ನಿತರ ನಿತ್ಯ ಆಚರಣೆಗಳ ಜೊತೆಗೆ ನಮ್ಮ ಧಾರ್ಮಿಕ ಗ್ರಂಥ ಗಳ ಅಧ್ಯಯನ, ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಇವೇ ಮೊದಲಾದವುಗಳು. ಸಂಧ್ಯಾವಂದನೆ ಯ ಮೂಲಕ ದೈನಂದಿನ ಪ್ರಾರ್ಥನೆಗಳನ್ನು ಮಾಡಿ ತರ್ಪಣದ ಮೂಲಕ ಪೂರ್ವಜರನ್ನು ಸ್ಮರಿಸಿ ದೇವರ ಪೂಜೆಯನ್ನು ನಿತ್ಯ ನೈಮಿತ್ತಿಕ ವಾಗಿ ಮಾಡುತ್ತಾ, ಜೊತೆಗೆ ಶಾಸ್ತ್ರ ಗಳ ಅಧ್ಯಯನದಿಂದ ಜ್ಞಾನಾರ್ಜನೆಯನ್ನು ಮಾಡುತ್ತಾ ಇರುವುದು. ಈ ಎಲ್ಲಾ ವಿಧವಾದ ಆಚರಣೆ ಗಳಿಂದ ಆಧ್ಯಾತ್ಮಿಕ ಕರ್ತವ್ಯ ಗಳನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ

Quiz

ಇಂದ್ರಪ್ರಸ್ಥವನ್ನು ಯಾರು ನಿರ್ಮಿಸಿದರು?

ಲಾಂ ಲೀಂ ಲೂಂ ಕಾಳಿ ಕಪಾಲಿ ಸ್ವಾಹಾ....

ಲಾಂ ಲೀಂ ಲೂಂ ಕಾಳಿ ಕಪಾಲಿ ಸ್ವಾಹಾ

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |