Special - Aghora Rudra Homa for protection - 14, September

Cleanse negativity, gain strength. Participate in the Aghora Rudra Homa and invite divine blessings into your life.

Click here to participate

ಮಂಗಳಕರ ಜೀವನಕ್ಕಾಗಿ ಮಂತ್ರ

34.1K
1.4K

Comments

e6mkk
ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

ಸನಾತನ ಧರ್ಮದ ಮಹತ್ವವನ್ನು ತಿಳಿಸುತ್ತದೆ 🌼 -ನಂದಿನಿ ಜೋಶಿ

ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ, ಧನ್ಯವಾದಗಳು. -ಸಂಧ್ಯಾ ಪಿ

ವೇದಾದಾರ ಮಂತ್ರಗಳು ನನಗೆ ಶಾಂತಿ ಮತ್ತು ಬಲವನ್ನು ನೀಡುತ್ತವೆ, ಧನ್ಯವಾದಗಳು. 🌸 🌸 -ಹರೀಶ್ ಎಂ

Read more comments

Knowledge Bank

ಶಿವ ಪುರಾಣದ ಪ್ರಕಾರ ಭಸ್ಮವನ್ನು ಧರಿಸುವುದು ಏಕೆ ಮುಖ್ಯ?

ಭಸ್ಮವನ್ನು ಧರಿಸುವುದರಿಂದ ನಮ್ಮನ್ನು ಭಗವಂತ ಶಿವನೊಂದಿಗೆ ಸಂಪರ್ಕಿಸುತ್ತದೆ, ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಹೆಚ್ಚಿಸುತ್ತದೆ

ಭ್ರಮಾಧೀನತೆಯಿಂದ ಭ್ರಮಾತೀತತೆಯೆಡೆಗೆ

ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಹಾಗೂ ವಿವೇಚನೆ ಯನ್ನು ಮರೆಮಾಚುವ ಭ್ರಮೆಗೆ ಒಳಪಡುತ್ತೇವೆ.ಈ ಭ್ರಮೆಗಳು ಒಂದೊಂದು ಸಲ ಒಂದೊಂದು ಥರ.ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ನಮ್ಮ ಗುರಿಯನ್ನು ತಲುಪಲು ಅಡ್ಡಿ ಆತಂಕಗಳನ್ನು ತಂದಿಡುವ ಅನವಶ್ಯಕವಾದ ಸವಾಲುಗಳು... ಇತ್ಯಾದಿಗಳು. ಆದ್ದರಿಂದ ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳುವುದು ಅಗತ್ಯ. ಪರಿಶೀಲಿಸಿ ನೋಡುವ ಗುಣವನ್ನು ಅರಿತಿರಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ.ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟುವುದು ಹಾಗೂ ಪರಮಾತ್ಮನ ಸಾಕ್ಷಾತ್ಕಾರ ಪಡೆದುಕೊಳ್ಳುವುದು ಸಾಧ್ಯ. ಬದುಕಿನ ಜಂಜಾಟಗಳನ್ನು, ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದಕ್ಕೆ ಖಂಡಿತಾ ಸಾಧ್ಯ. ನಿಜವಾದ ಜ್ಞಾನ ವಿರುವುದೇ ಜೀವನದ ಉದ್ದೇಶವನ್ನು ಅರಿಯುವುರಲ್ಲಿ, ನಮ್ಮ ಯೋಗ್ಯತೆ ಯನ್ನು ಅರಿತು ಉನ್ನತ ವಾದುದನ್ನು ಸಾಧಿಸುವುದರಲ್ಲಿ.

Quiz

ಶ್ರೀಕೃಷ್ಣನಿಗೆ ಜನ್ಮ ನೀಡಿದವರು ಯಾರು?

ಓಂ ಕ್ಲೀಂ ಜಯಂತೀ ಮಂಗಲಾ ಕಾಲೀ ಭದ್ರಕಾಲೀ ಕಪಾಲಿನೀ . ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಽಸ್ತು ತೇ ಕ್ಲೀಂ ನಮಃ ......

ಓಂ ಕ್ಲೀಂ ಜಯಂತೀ ಮಂಗಲಾ ಕಾಲೀ ಭದ್ರಕಾಲೀ ಕಪಾಲಿನೀ .
ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಽಸ್ತು ತೇ ಕ್ಲೀಂ ನಮಃ ..

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon