Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ಮಾಟಮಂತ್ರದಿಂದ ರಕ್ಷಣೆಗಾಗಿ ಅಥರ್ವ ವೇದ ಮಂತ್ರ

95.0K
14.2K

Comments

18899
ಸನಾತನ ಧರ್ಮದ ಮಹತ್ವವನ್ನು ತಿಳಿಸುತ್ತದೆ 🌼 -ನಂದಿನಿ ಜೋಶಿ

ಧರ್ಮದ ಬಗ್ಗೆ ಸುಂದರ ಮಾಹಿತಿಯನ್ನು ನೀಡುತ್ತದೆ 🌸 -ಕೀರ್ತನಾ ಶೆಟ್ಟಿ

ವೇದಧಾರದಿಂದ ದೊರೆತ ಪಾಸಿಟಿವಿಟಿ ಮತ್ತು ಬೆಳವಣಿಗೆಗೆ ಧನ್ಯವಾದಗಳು. 🙏🏻 -Suryanarayana T

ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ತುಂಬಾ ಉಪಯುಕ್ತ ವೆಬ್‌ಸೈಟ್ 😊 -ಅಜಯ್ ಗೌಡ

Read more comments

Knowledge Bank

ಸ್ನಾನ ಮಾಡದೆ ಆಹಾರವನ್ನು ಯಾಕೆ ತೆಗೆದುಕೊಳ್ಳಬಾರದು ?

ನಮ್ಮ ಹಿಂದೂ ಧರ್ಮದಲ್ಲಿ ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದನ್ನು ನಿರಾಕರಿಸಲಾಗಿದೆ. ಸ್ನಾನದಿಂದ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗುತ್ತದೆ. ಸ್ವಚ್ಛವಾಗಿ ಆಹಾರವನ್ನು ಸ್ವೀಕರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಸ್ನಾನ ಮಾಡದೇ ಆಹಾರ ಸೇವಿಸುವುದು ಅಶುದ್ಧ ಎನಿಸಿಕೊಳ್ಳುತ್ತದೆ. ಇದು ಆಧ್ಯಾತ್ಮಿಕ ಸಾಧನೆಗೆ ಅಡ್ಡಿಪಡಿಸುತ್ತ್ತದೆ. ಸ್ನಾನದಿಂದ ಮನಸ್ಸು ಉತ್ತೇಜಿತಗೊಳ್ಳುತ್ತದೆ. ಜೀರ್ಣಕ್ರಿಯೆ ಹಾಗೂ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಆಹಾರವು ಪವಿತ್ರ ವಾದುದು.ಶರೀರ ಮಲಿನವಾಗಿದ್ದಾಗ ಆಹಾರ ಸೇವನೆ ಅಗೌರವ ಸೂಚಕ. ಈ ಅಭ್ಯಾಸದಿಂದ . ಆಹಾರ ಹಾಗೂ ಆರೋಗ್ಯ ಎರಡೂ ಉತ್ತಮ ವಾಗಿರುತ್ತದೆ. ಆರೋಗ್ಯ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕಸಾಧ್ಯವಾಗುತ್ತದೆ. ಇದೊಂದು ಅಭ್ಯಾಸದಿಂದ ಪರಿಪೂರ್ಣ ವಾಗಿ ಹಿಂದೂಧರ್ಮದ ನಿಯಮಗಳನ್ನು ಅಳವಡಿಸಿಕೊಳ್ಳಲು ಅನುವಾಗುತ್ತದೆ. ಆದ್ದರಿಂದ ದೇಹ ಹಾಗೂ ಆಹಾರ ಎರಡನ್ನೂ ಗೌರವಿದುವುದು ಅತ್ಯಂತ ಅಗತ್ಯ.

ಸಪ್ತರ್ಷಿಗಳೆಂದರೆ ಯಾರು?

ಸಪ್ತರ್ಷಿಗಳು ಏಳು ಜನ ಪ್ರಮುಖ ಋಷಿಗಳು. ಈ ಗುಂಪಿನ ಸದಸ್ಯರು ಪ್ರತಿ ಮನ್ವಂತರಕ್ಕೆ ಬದಲಾಗುತ್ತಾರೆ. ವೈದಿಕ ಖಗೋಳಶಾಸ್ತ್ರದ ಅನುಸಾರ, ಸಪ್ತರ್ಷಿ-ಮಂಡಲ ಅಥವಾ ನಕ್ಷತ್ರಪುಂಜ. ದೊಡ್ಡ ತಾರಾಮಂಡಲವೆಂದರೆ ಅಂಗಿರಸ್, ಅತ್ರಿ, ಕ್ರತು, ಪುಲಹ, ಪುಲಸ್ತ್ಯ, ಮರೀಚೀ, ಹಾಗೂ ವಸಿಷ್ಠ.

Quiz

ಎಷ್ಟು ವೇದಗಳಿವೆ?

ಸಮಂ ಜ್ಯೋತಿಃ ಸೂರ್ಯೇಣಾಹ್ನಾ ರಾತ್ರೀ ಸಮಾವತೀ । ಕೃಣೋಮಿ ಸತ್ಯಮೂತಯೇಽರಸಾಃ ಸಂತು ಕೃತ್ವರೀಃ ॥1॥ ಯೋ ದೇವಾಃ ಕೃತ್ಯಾಂ ಕೃತ್ವಾ ಹರಾದವಿದುಷೋ ಗೃಹಂ । ವತ್ಸೋ ಧಾರುರಿವ ಮಾತರಂ ತಂ ಪ್ರತ್ಯಗುಪ ಪದ್ಯತಾಂ ॥2॥ ಅಮಾ ಕೃತ್ವಾ ಪಾಪ್ಮಾನಂ ಯಸ್ತೇನಾನ್ಯಂ ಜಿಘಾಂಸತಿ ।....

ಸಮಂ ಜ್ಯೋತಿಃ ಸೂರ್ಯೇಣಾಹ್ನಾ ರಾತ್ರೀ ಸಮಾವತೀ ।
ಕೃಣೋಮಿ ಸತ್ಯಮೂತಯೇಽರಸಾಃ ಸಂತು ಕೃತ್ವರೀಃ ॥1॥
ಯೋ ದೇವಾಃ ಕೃತ್ಯಾಂ ಕೃತ್ವಾ ಹರಾದವಿದುಷೋ ಗೃಹಂ ।
ವತ್ಸೋ ಧಾರುರಿವ ಮಾತರಂ ತಂ ಪ್ರತ್ಯಗುಪ ಪದ್ಯತಾಂ ॥2॥
ಅಮಾ ಕೃತ್ವಾ ಪಾಪ್ಮಾನಂ ಯಸ್ತೇನಾನ್ಯಂ ಜಿಘಾಂಸತಿ ।
ಅಶ್ಮಾನಸ್ತಸ್ಯಾಂ ದಗ್ಧಾಯಾಂ ಬಹುಲಾಃ ಫಟ್ಕರಿಕ್ರತಿ ॥3॥
ಸಹಸ್ರಧಾಮನ್ ವಿಶಿಖಾನ್ ವಿಗ್ರೀವಾಂ ಛಾಯಯಾ ತ್ವಂ ।
ಪ್ರತಿ ಸ್ಮ ಚಕ್ರುಷೇ ಕೃತ್ಯಾಂ ಪ್ರಿಯಾಂ ಪ್ರಿಯಾವತೇ ಹರ ॥4॥
ಅನಯಾಹಮೋಷಧ್ಯಾ ಸರ್ವಾಃ ಕೃತ್ಯಾ ಅದೂದುಷಂ ।
ಯಾಂ ಕ್ಷೇತ್ರೇ ಚಕ್ರುರ್ಯಾಂ ಗೋಷು ಯಾಂ ವಾ ತೇ ಪುರುಷೇಷು ॥5॥
ಯಶ್ಚಕಾರ ನ ಶಶಾಕ ಕರ್ತುಂ ಶಶ್ರೇ ಪಾದಮಂಗುರಿಂ ।
ಚಕಾರ ಭದ್ರಮಸ್ಮಭ್ಯಮಾತ್ಮನೇ ತಪನಂ ತು ಸಃ ॥6॥
ಅಪಾಮಾರ್ಗೋಽಪ ಮಾರ್ಷ್ಟು ಕ್ಷೇತ್ರಿಯಂ ಶಪಥಶ್ಚ ಯಃ ।
ಅಪಾಹ ಯಾತುಧಾನೀರಪ ಸರ್ವಾ ಅರಾಯ್ಯಃ ॥7॥
ಅಪಮೃಜ್ಯ ಯಾತುಧಾನಾನ್ ಅಪ ಸರ್ವಾ ಅರಾಯ್ಯಃ ।
ಅಪಾಮಾರ್ಗ ತ್ವಯಾ ವಯಂ ಸರ್ವಂ ತದಪ ಮೃಜ್ಮಹೇ ॥8॥

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon