Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ತೊಂದರೆ ಮುಕ್ತ ಜೀವನ ಮತ್ತು ಆರೋಗ್ಯಕ್ಕಾಗಿ ಅಥರ್ವ ವೇದ ಮಂತ್ರ

69.8K
10.5K

Comments

Security Code
23215
finger point down
ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿಯ ಮೂಲ -ಚಂದ್ರಿಕಾ ಜೋಶಿ

ವೇದಾದಾರ ಮಂತ್ರಗಳು ನನಗೆ ಶಾಂತಿ ಮತ್ತು ಬಲವನ್ನು ನೀಡುತ್ತವೆ, ಧನ್ಯವಾದಗಳು. 🌸 🌸 -ಹರೀಶ್ ಎಂ

🙏 ಈ ಮಂತ್ರವು ನನ್ನ ಆತ್ಮಕ್ಕೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ. -ಪ್ರಿಯಾ ಆರ್

Read more comments

Knowledge Bank

ನಮಸ್ತೆ ಹಾಗೂ ಪಾಶ್ಚಾತ್ಯರ ಕೈ ಕುಲುಕುವಿಕೆ

ನಾನು ಭಾರತೀಯ ಪ್ರಜೆಯಾಗಿದ್ದ ಪಕ್ಷದಲ್ಲಿ, ನನಗೆ ಇಷ್ಟವಾಗದ ಹೊರತು ನಾನು ಯಾವುದೇ ಪರಕೀಯ ಸಂಪ್ರದಾಯಗಳನ್ನು ಪಾಲಿಸುತ್ತಿರಲಿಲ್ಲ. ಖಂಡಿತವಾಗಿಯೂ ಇಂಗ್ಲಿಷರ ಹ್ಯಾಂಡ್ ಶೇಕ್ ಗಾಗಿ ಭಾರತೀಯ ವಂದಿಸುವ ಪದ್ಧತಿಯನ್ನು ಬಿಡುತ್ತಿರಲಿಲ್ಲ. ಇನ್ನೊಂದು ಪದ್ಧತಿ ಯ ಅನುಕರಣೆ ಮಾಡುವುದು, ಅಂದರೆ, ಅದರ ಹೆಚ್ವುಗಾರಿಕೆಯನ್ನು ಒಪ್ಪಿಕೊಂಡಂತೆಯೇ ಸರಿ.- ( ಜಾನ್ ವುಡ್ರೋಫ್ )

ಯಾಕೆ ನಾವು ದೇವರಿಗೆ ಅಡುಗೆ ಮಾಡಿದ ಆಹಾರವನ್ನು ಅರ್ಪಿಸುತ್ತೇವೆ?

ಸಂಸ್ಕೃತದಲ್ಲಿ, 'ಧಾನ್ಯ' ಶಬ್ದ 'ಧಿನೋತಿ' ಎಂಬುದರಿಂದ ಬರುತ್ತದೆ, ಅರ್ಥಾತ್ ದೇವರನ್ನು ಸಂತೋಷಪಡಿಸುವುದು. ವೇದಗಳು ಧಾನ್ಯಗಳು ದೇವರಿಗೆ ತುಂಬಾ ಮೆಚ್ಚಿನವು ಎನ್ನುವುವು. ಅದಕ್ಕೇ ಅಡುಗೆ ಮಾಡಿದ ಆಹಾರವನ್ನು ಅರ್ಪಿಸುವುದು ತುಂಬಾ ಮುಖ್ಯ

Quiz

ಶಿವ ತಾಂಡವ ಸ್ತೋತ್ರವನ್ನು ಬರೆದವರು ಯಾರು?

ಯದಗ್ನಿರಾಪೋ ಅದಹತ್ಪ್ರವಿಶ್ಯ ಯತ್ರಾಕೃಣ್ವನ್ ಧರ್ಮಧೃತೋ ನಮಾಂಸಿ । ತತ್ರ ತ ಆಹುಃ ಪರಮಂ ಜನಿತ್ರಂ ಸ ನಃ ಸಂವಿದ್ವಾನ್ ಪರಿ ವೃಂಗ್ಧಿ ತಕ್ಮನ್ ॥1॥ ಯದ್ಯರ್ಚಿರ್ಯದಿ ವಾಸಿ ಶೋಚಿಃ ಶಕಲ್ಯೇಷಿ ಯದಿ ವಾ ತೇ ಜನಿತ್ರಂ । ಹ್ರೂಡುರ್ನಾಮಾಸಿ ಹರಿತಸ್ಯ ದೇವ ಸ ನಃ ಸಂವಿದ್ವಾನ....

ಯದಗ್ನಿರಾಪೋ ಅದಹತ್ಪ್ರವಿಶ್ಯ ಯತ್ರಾಕೃಣ್ವನ್ ಧರ್ಮಧೃತೋ ನಮಾಂಸಿ ।
ತತ್ರ ತ ಆಹುಃ ಪರಮಂ ಜನಿತ್ರಂ ಸ ನಃ ಸಂವಿದ್ವಾನ್ ಪರಿ ವೃಂಗ್ಧಿ ತಕ್ಮನ್ ॥1॥
ಯದ್ಯರ್ಚಿರ್ಯದಿ ವಾಸಿ ಶೋಚಿಃ ಶಕಲ್ಯೇಷಿ ಯದಿ ವಾ ತೇ ಜನಿತ್ರಂ ।
ಹ್ರೂಡುರ್ನಾಮಾಸಿ ಹರಿತಸ್ಯ ದೇವ ಸ ನಃ ಸಂವಿದ್ವಾನ್ ಪರಿ ವೃಂಗ್ಧಿ ತಕ್ಮನ್ ॥2॥
ಯದಿ ಶೋಕೋ ಯದಿ ವಾಭಿಶೋಕೋ ಯದಿ ವಾ ರಾಜ್ಞೋ ವರುಣಸ್ಯಾಸಿ ಪುತ್ರಃ ।
ಹ್ರೂಡುರ್ನಾಮಾಸಿ ಹರಿತಸ್ಯ ದೇವ ಸ ನಃ ಸಂವಿದ್ವಾನ್ ಪರಿ ವೃಂಗ್ಧಿ ತಕ್ಮನ್ ॥3॥
ನಮಃ ಶೀತಾಯ ತಕ್ಮನೇ ನಮೋ ರೂರಾಯ ಶೋಚಿಷೇ ಕೃಣೋಮಿ ।
ಯೋ ಅನ್ಯೇದ್ಯುರುಭಯದ್ಯುರಭ್ಯೇತಿ ತೃತೀಯಕಾಯ ನಮೋ ಅಸ್ತು ತಕ್ಮನೇ ॥4॥

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon