ಎಲ್ಲಾ ಆಸೆಗಳನ್ನು ಸಾಧಿಸಲು ತ್ರಿಪುರ ಸುಂದರಿ ಮಂತ್ರ

46.9K
5.8K

Comments

c5m87
ನಿಮ್ಮ ಮಂತ್ರಗಳನ್ನು ಕೇಳುವುದು ನನ್ನ ದೈನಂದಿನ ಸಂಪ್ರದಾಯವಾಗಿದೆ. -ದೀಪಾ ರಾವ್

ಉಪಯುಕ್ತವಾದ ಧಾರ್ಮಿಕ ಮಾಹಿತಿಯನ್ನು ನೀಡುತ್ತದೆ 🙏 -ಜಯಂತಿ ಹೆಗ್ಡೆ

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

ಉತ್ತಮವಾದ ಧಾರ್ಮಿಕ ಮಾಹಿತಿಯ ವೆಬ್‌ಸೈಟ್ 🌺 -ನಾಗರಾಜ್ ಜೋಶಿ

ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ

Read more comments

Knowledge Bank

ಅಷ್ಟಾವಕ್ರ. ೮ ವಿಧದ ವಿಕಾರಗಳನ್ನು ಹೊಂದಿರುವ ಮುನಿ

ಅಷ್ಟಾವಕ್ರರು ೮ ಬಗೆಯ ವಿಕಾರದೊಂದಿಗೆ ವಿರೂಪರಾಗಿ ಜನಿಸಿದರೂ ಅದೈತ ಸಿದ್ಧಾಂತದ ಬಗ್ಗೆ ಅವರ ಭೋದನೆಗಳು ತುಂಬಾ ಪ್ರಸಿದ್ಧವಾಗಿದೆ ವೈದಿಕ ಸಿದ್ಧಾಂತದ ಬಗ್ಗೆ ಆಳವಾದ ತಿಳುವಳಿಕೆ ಯುಳ್ಳ ಮಹಾನ್ ಸಾಧಕರು ಹಾಗೂ ಆದ್ಯಾತ್ಮಿಕ ಗುರು. ಇವರ ಅಷ್ಟಾವಕ್ರ ಗೀತವೆಂಬ ಮಹಾಗ್ರಂಥ ದಲ್ಲಿ ಇವರ ಪ್ರತಿಪಾದನೆಯನ್ನು ಕಾಣಬಹುದಾಗಿದೆ.

ಶಿವ ಪುರಾಣದ ಪ್ರಕಾರ ಭಸ್ಮವನ್ನು ಧರಿಸುವುದು ಏಕೆ ಮುಖ್ಯ?

ಭಸ್ಮವನ್ನು ಧರಿಸುವುದರಿಂದ ನಮ್ಮನ್ನು ಭಗವಂತ ಶಿವನೊಂದಿಗೆ ಸಂಪರ್ಕಿಸುತ್ತದೆ, ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಹೆಚ್ಚಿಸುತ್ತದೆ

Quiz

ಅನಂಗ ಯಾರನ್ನು ಸೂಚಿಸುತ್ತದೆ?

ಓಂ ಹ್ರೀಂ ಶ್ರೀಂ ಕ್ಲೀಂ ಪರಾಪರೇ ತ್ರಿಪುರೇ ಸರ್ವಮೀಪ್ಸಿತಂ ಸಾಧಯ ಸ್ವಾಹಾ....

ಓಂ ಹ್ರೀಂ ಶ್ರೀಂ ಕ್ಲೀಂ ಪರಾಪರೇ ತ್ರಿಪುರೇ ಸರ್ವಮೀಪ್ಸಿತಂ ಸಾಧಯ ಸ್ವಾಹಾ

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |