Comments
ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್
ಮಾನವ ಶ್ರೇಷ್ಠತೆಗೆ ದೈವೀ ಸಾಹಿತ್ಕಾರಕ್ಕೆ ಇದೊಂದು ಅತ್ಯುತ್ತಮ ಸೋಪಾನ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ
💐💐💐💐💐💐💐💐💐💐💐 -surya
ದೇವರ ಬಗ್ಗೆ ಧಾರ್ಮಿಕ ಜ್ಞಾನ ದ ಬಗ್ಗೆ ತುಂಬಾ ಒಳ್ಳೆ ಮಾಹಿತಿ ತಿಳಿಸಿ ತ್ತಿದ್ದೀರಿ, ಧನ್ಯವಾದಗಳು ನಿಮಗೆ. -ಚಂದ್ರಶೇಖರ ನಾಯಕ್
ಬೆಳಿಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ನಿಮ್ಮ ಕನ್ನಡ ವೇಧಾ ಧಾರ ನೋಡಿ ಮಂತ್ರಗಳನ್ನು ಕೇಳಿ ಪ್ರಾಣಯಾಮ ಮಾಡಿದರೆ ದಿನ ಪೂರ್ತಿಯಾಗಿ ನೆಮ್ಮದಿ ಸಂತೋಷ ಕೆಲಸ ಕಾರ್ಯಗಳು ಸುಗಮವಾಗಿ ನೆಡೆಯುತ್ತೆ -User_svnvwi
Read more comments
336
Knowledge Bank
ವೇದಗಳನ್ನು ಯಾರು ಬರೆದವರು?
ವೇದಗಳನ್ನು ಅಪೌರುಷೇಯ ಎಂದು ಕರೆಯುತ್ತಾರೆ ಅಂದರೆ ಅವುಗಳಿಗೆ ಲೇಖಕರು ಇಲ್ಲ ಎಂದು ಅರ್ಥ. ವೇದಗಳು ಋಷಿಗಳ ಮೂಲಕ ಮಂತ್ರಗಳಾಗಿ ಪ್ರಕಟಪಡಿಸಲಾದ ಕಾಲಾತೀತ ಜ್ಞಾನಭಂಡಾರ.
ಮಹಾಭಾರತ -
ಅಹಿಂಸೆಯು ಧರ್ಮದ ಅತ್ಯುನ್ನತ ರೂಪವಾಗಿದೆ.