Jaya Durga Homa for Success - 22, January

Pray for success by participating in this homa.

Click here to participate

ವೈದಿಕ ಆಶೀರ್ವಾದದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ

120.0K
18.0K

Comments

Security Code
26231
finger point down
ಶ್ರೇಷ್ಠ ವೆಬ್‌ಸೈಟ್ 👌 -ಕೇಶವ ಕುಮಾರ್

ವೇದಧಾರಾ ವೇಬಸೈಟ್ ಬಹಳ ಉಪ ಯುಕ್ತ ವಾಗಿದೆ. ಮಂತ್ರಗಳoತು ಬಹಳ ಉಪಯುಕ್ತ. ತುಂಬಾ ವಂದನೆಗಳು. -Mk srinivas rao

ಈ ಮಂತ್ರವು ನನಗೆ ಉತ್ತಮ ಶಕ್ತಿಯನ್ನು ನೀಡುತ್ತದೆ. -ಆಶಾ

ಈ ಮಂತ್ರವು ನನ್ನ ಆತ್ಮಕ್ಕೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ರಾಧಾ ಕೆ

ವೇದಾದಾರ ಮಂತ್ರಗಳು ನನ್ನ ಆತ್ಮಕ್ಕೆ ಶಾಂತಿ ಮತ್ತು ಬಲವನ್ನು ನೀಡುತ್ತವೆ. 🌸 🌸 🌸 -ಶ್ವೇತಾ ಎಸ್

Read more comments

Knowledge Bank

ಋಷಿ ಮತ್ತು ಮುನಿಯ ನಡುವಿನ ವ್ಯತ್ಯಾಸವೇನು?

ಋಷಿ ಎಂದರೆ, ಯಾರು ಕೆಲವು ಶಾಶ್ವತ ಜ್ಞಾನವನ್ನು ತಮ್ಮ ತಪಸ್ಸಿನ ಮೂಲಕ ಪಡೆದುಕೊಳ್ಳುತ್ತಾರೋ ಅವರ ಮೂಲಕ, ಈ ಜ್ಞಾನವು ಮಂತ್ರದ ರೂಪದಲ್ಲಿ ಪ್ರಕಟವಾಗುತ್ತದೆ. ಮುನಿಯು ಜ್ಞಾನವುಳ್ಳ, ಬುದ್ಧಿವಂತ ಮತ್ತು ಆಳವಾದ ಚಿಂತನೆಯ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿ. ಮುನಿಗಳಿಗೆ ಅವರು ಹೇಳುವುದರ ಮೇಲೆ ಹಿಡಿತವಿರುತ್ತದೆ.

ನಮಸ್ತೆ ಹಾಗೂ ಪಾಶ್ಚಾತ್ಯರ ಕೈ ಕುಲುಕುವಿಕೆ

ನಾನು ಭಾರತೀಯ ಪ್ರಜೆಯಾಗಿದ್ದ ಪಕ್ಷದಲ್ಲಿ, ನನಗೆ ಇಷ್ಟವಾಗದ ಹೊರತು ನಾನು ಯಾವುದೇ ಪರಕೀಯ ಸಂಪ್ರದಾಯಗಳನ್ನು ಪಾಲಿಸುತ್ತಿರಲಿಲ್ಲ. ಖಂಡಿತವಾಗಿಯೂ ಇಂಗ್ಲಿಷರ ಹ್ಯಾಂಡ್ ಶೇಕ್ ಗಾಗಿ ಭಾರತೀಯ ವಂದಿಸುವ ಪದ್ಧತಿಯನ್ನು ಬಿಡುತ್ತಿರಲಿಲ್ಲ. ಇನ್ನೊಂದು ಪದ್ಧತಿ ಯ ಅನುಕರಣೆ ಮಾಡುವುದು, ಅಂದರೆ, ಅದರ ಹೆಚ್ವುಗಾರಿಕೆಯನ್ನು ಒಪ್ಪಿಕೊಂಡಂತೆಯೇ ಸರಿ.- ( ಜಾನ್ ವುಡ್ರೋಫ್ )

Quiz

ದೇವಕಿ ಮತ್ತು ರೋಹಿಣಿ ನಡುವಿನ ಸಂಬಂಧವೇನು?

ಸ್ವಸ್ತಿತಂ ಮೇ ಸುಪ್ರಾತಃ ಸುಸಾಯಂ ಸುದಿವಂ ಸುಮೃಗಂ ಸುಶಕುನಂ ಮೇ ಅಸ್ತು . ಸುಹವಮಗ್ನೇ ಸ್ವಸ್ತ್ಯಽಮರ್ತ್ಯಂ ಗತ್ವಾ ಪುನರಾಯಾಭಿನಂದನ್ ......

ಸ್ವಸ್ತಿತಂ ಮೇ ಸುಪ್ರಾತಃ ಸುಸಾಯಂ ಸುದಿವಂ ಸುಮೃಗಂ ಸುಶಕುನಂ ಮೇ ಅಸ್ತು . ಸುಹವಮಗ್ನೇ ಸ್ವಸ್ತ್ಯಽಮರ್ತ್ಯಂ ಗತ್ವಾ ಪುನರಾಯಾಭಿನಂದನ್ ..

Mantras

Mantras

ಮಂತ್ರಗಳು

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...