Jaya Durga Homa for Success - 22, January

Pray for success by participating in this homa.

Click here to participate

ಶುದ್ಧ ಮನಸ್ಸು ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಹನುಮಾನ್ ಮಂತ್ರ

Knowledge Bank

ಸನಾತನ ಧರ್ಮದಲ್ಲಿ ಮಹಿಳೆ ಯರ ಸ್ಥಾನಮಾನ

ಸ್ತ್ರೀ ಯರನ್ನು ಗೌರವಿಸಬೇಕು ಹಾಗೂ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಭಂಗ ತರುವ ಆಚರಣೆಗಳನ್ನು ತೊಡೆದುಹಾಕಬೇಕು, ಇದಿಲ್ಲವಾದರೆ, ಸಮಾಜವು ಅವನತಿಯೆಡೆಗೆ ಸಾಗುತ್ತದೆ. ನಮ್ಮ ಗ್ರಂಥಗಳ‌ ಪ್ರಕಾರ ಸ್ತ್ರೀಯರು ಶಕ್ತಿ ಯ ಸಂಕೇತ . ಉತ್ತಮ ಸ್ತ್ರೀಯಿಂದ ಉತ್ತಮ ಪ್ರಜೆ. ಸ್ತ್ರೀ ಯರಿಗೆ ಸಿಕ್ಕಿದ ನ್ಯಾಯ, ಮುಂದೆಲ್ಲಾ ಒಳಿತನ್ನೇ ಮಾಡುತ್ತದೆ. ಹೀಗೊಂದು ವಾಕ್ಯವಿದೆ ,ಸ್ತ್ರೀಯರು ದೇವತೆಗಳು ಸ್ತ್ರೀಯರು ಜೀವನ. ಸ್ತ್ರೀಯರನ್ನು ಗೌರವಿಸುವುದರಿಂದ ಹಾಗೂ ಉತ್ತೇಜಿವುದರಿಂದ , ಸಮಾಜದ ಪ್ರಗತಿ ಹಾಗೂ ಸಮಾಜದ ಸ್ವಾಸ್ಥ್ಯ ಉತ್ತಮವಾಗುತ್ತದೆ

ವೇದಗಳನ್ನು ಬರೆದವರು ಯಾರು?

ವೇದಗಳನ್ನು ಅಪೌರುಷೇಯ ಎಂದು ಕರೆಯಲಾಗುತ್ತದೆ, ಅಂದರೆ ಅವುಗಳಿಗೆ ಲೇಖಕರಿಲ್ಲ. ವೇದಗಳು ಮಂತ್ರಗಳ ರೂಪದಲ್ಲಿ ಋಷಿಗಳ ಮೂಲಕ ಪ್ರಕಟವಾದ ಕಾಲಾತೀತ ಜ್ಞಾನದ ಭಂಡಾರಗಳಾಗಿವೆ.

Quiz

ಋಷಿ ವ್ಯಾಘ್ರಪಾದನು ಯಾವ ದೇವತೆಯೊಂದಿಗೆ ಸಂಬಂಧ ಹೊಂದಿದ್ದಾನೆ?

ಓಂ ನಮೋ ಭಗವತೇ ಆಂಜನೇಯಾಯ ಆತ್ಮತತ್ತ್ವಪ್ರಕಾಶಾಯ ಸ್ವಾಹಾ .....

ಓಂ ನಮೋ ಭಗವತೇ ಆಂಜನೇಯಾಯ ಆತ್ಮತತ್ತ್ವಪ್ರಕಾಶಾಯ ಸ್ವಾಹಾ .

Mantras

Mantras

ಮಂತ್ರಗಳು

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...